ಮಹಿಳೆಯ ಸಹೋದರನ ಮಗನಿಗೂ ಗಾಯ
ಕೋಟಾ (ರಾಜಸ್ಥಾನ) – ಇಲ್ಲಿ ಸುಮಿತ್ರಾ ಎಂಬ 42 ವರ್ಷದ ಮಹಿಳೆ ಮತ್ತು ಆಕೆಯ 17 ವರ್ಷದ ಸೋದರ ಮಗ ಅರವಿಂದನ ಮೇಲೆ ಮಹಮ್ಮದ ಆಮಿರ ಪಠಾಣ ಅಲಿಯಾಸ್ ಶಿಬು ಎಂಬಾತ ವೈಮನಸ್ಸಿನಿಂದ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇದರಲ್ಲಿ ಸುಮಿತ್ರಾ ಸಾವನ್ನಪ್ಪಿದ್ದಾರೆ ಮತ್ತು ಸಹೋದರನ ಮಗ ಅರವಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ. ಇಬ್ಬರೂ ಮಾರ್ಚ್ 18 ರ ರಾತ್ರಿ ಮಲಗಿದ್ದಾಗ ಆಮಿರ ಚಾಕುವಿನೊಂದಿಗೆ ಮನೆಯೊಳಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಭೀಮಗಂಜ ಮಂಡಿ ಪ್ರದೇಶದ ಹುಸೇನಿ ನಗರದಲ್ಲಿ ನಡೆದಿದೆ. ಪೊಲೀಸರು ಆಮಿರನನ್ನು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮಾತ್ರವಲ್ಲದೆ ಭಾರತವೂ ಅಸುರಕ್ಷಿತವಾಗಿದೆ. ಈ ಸ್ಥಿತಿ ಈಗಲೇ ಬದಲಾಗದಿದ್ದರೆ, ಹಿಂದೂಗಳ ಅಸ್ತಿತ್ವವೇ ನಾಶವಾಗುತ್ತದೆ ಎಂಬುದನ್ನು ಹಿಂದೂಗಳು ನೆನಪಿನಲ್ಲಿಡಬೇಕು! |