ಮುಂಬೈ – ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇವರು ಪಾತ್ರ ವಹಿಸಿರುವ ಬ್ರಹ್ಮಾಸ್ತ್ರ ಈ ಹಿಂದಿ ಚಲನಚಿತ್ರದ ಟ್ರೇಲರ್‌ಅನ್ನು (ಚಲನಚಿತ್ರದ ಜಾಹಿರಾತು ಮಾಡುವ ವಿಡಿಯೋ) ಜೂನ್ ೧೫ ರಂದು ಪ್ರಸಾರ ಮಾಡಲಾಯಿತು. ಇದರಲ್ಲಿ ಶಿವ ಹೆಸರಿನ ಪಾತ್ರ ನಿರ್ವಹಿಸುತ್ತಿರುವ ನಾಯಕ ರಣಬೀರ್ ಕಪೂರ್ ದೇವಸ್ಥಾನದಲ್ಲಿ ಬೂಟು ಹಾಕಿಕೊಂಡಿರುವುದು ತೋರಿಸಲಾಗಿದೆ. ಆದ್ದರಿಂದ ಇದನ್ನು ವಿರೋಧಿಸಲಾಗಿದೆ. ಚಲನಚಿತ್ರದ ವಿರುದ್ಧ ಟ್ವಿಟರನಲ್ಲಿ #BoycottBrahmastra ಈ ಟ್ರೆಂಡ್ ನಡೆಸಲಾಯಿತು. ಅಯಾನ್ ಮುಖರ್ಜಿ ಇವರು ನಿರ್ದೇಶಿಸಿರುವ ಈ ಚಲನಚಿತ್ರವನ್ನು ಸೆಪ್ಟೆಂಬರ್ ೯ ರಂದು ಪ್ರದರ್ಶಿಸಲಾಗುವುದು.
#Brahmastratrailer faces backlash for showing #RanbirKapoor wearing shoes in a temple, netizens call it an ‘epic disaster’. https://t.co/yBBtvna4vz
— Desimartini (@DMmovies) June 15, 2022
ಸಂಪಾದಕೀಯ ನಿಲುವು* ಬಾಲಿವುಡ್ ಚಲನಚಿತ್ರ ಇದು ಹಿಂದೂ ವಿರೋಧಿ ಕಾರ್ಯಾಚರಣೆಯ ಮಾಧ್ಯಮವಾಗಿದೆ. ಇದರ ಇದು ಇನ್ನೊಂದು ಉದಾಹರಣೆ ! ಹೇಗೆ ಅನೇಕ ಚಲನಚಿತ್ರಗಳ ಸಂಧರ್ಭದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳು ನೋಯಿಸಲಾಗಿದೆ ಎಂದು ಹೇಳಿಯೂ ಚಲನಚಿತ್ರದ ಸಂಬಂಧಿತ ಭಾಗ ತೆಗೆದುಹಾಕಲು ಚಲನಚಿತ್ರ ಪರೀಕ್ಷಣಾ ಮಂಡಳಿ ಏನು ಮಾಡುವುದಿಲ್ಲ. ಆದ್ದರಿಂದ ಹಿಂದೂಗಳೇ ಇಂತಹ ಚಲನಚಿತ್ರಗಳನ್ನು ಬಹಿಷ್ಕರಿಸಿ ಸಂಬಂಧಿತರಿಗೆ ಅವರ ಯೋಗ್ಯತೆ ತೋರಿಸಿಕೊಡಬೇಕು. |