ಒಡಿಶಾದಲ್ಲಿ ಗುಂಪಿನ ಮುಖ್ಯ ಸೂತ್ರಧಾರ ಸಿಕಂದರ್ ಆಲಮ್ ಸೇರಿದಂತೆ ಇಬ್ಬರ ಬಂಧನ ! : Odisha Racket
ಈ ಗುಂಪಿನ ಮುಖ್ಯ ಸೂತ್ರಧಾರ ಸಿಕಂದರ್ ಆಲಮ್ ಅಲಿಯಾಸ್ ಸಿಕೋ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಅನೇಕ ಅನುಮಾನಾಸ್ಪದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಗುಂಪಿನ ಮುಖ್ಯ ಸೂತ್ರಧಾರ ಸಿಕಂದರ್ ಆಲಮ್ ಅಲಿಯಾಸ್ ಸಿಕೋ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಅನೇಕ ಅನುಮಾನಾಸ್ಪದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಟಕದ ದುರ್ಗಾ ವಿಸರ್ಜನೆ ಮೆರವಣಿಗೆಯಲ್ಲಿ ಕಲ್ಲು ತೂರಾಟದಿಂದ ೨೫ ಮಂದಿ ಗಾಯಗೊಂಡು, ೬ ಮಂದಿ ಬಂಧಿತರಾದರು. ನಗರದಲ್ಲಿ ಕರ್ಫ್ಯೂ ಮತ್ತು ಇಂಟರ್ನೆಟ್ ನಿಷೇಧ ಜಾರಿಯಾಗಿದೆ.
ಒಡಿಶಾ ಉಚ್ಚ ನ್ಯಾಯಾಲಯವು ಭಗವಾನ ಶ್ರೀ ಜಗನ್ನಾಥರ ಪವಿತ್ರ ‘ಅಮೃತಮನೋಹಿ ಭೂಮಿ’ಯನ್ನು ಅತಿಕ್ರಮಿಸಿದವರ ಪರವಾಗಿ ತೀರ್ಪು ನೀಡಲು ಸ್ಪಷ್ಟವಾಗಿ ನಿರಾಕರಿಸಿದೆ.
ಜನವರಿ 15, 2025 ರಂದು ದೆಹಲಿಯ ಕೋಟ್ಲಾ ರಸ್ತೆಯಲ್ಲಿರುವ ಹೊಸ ಕಾಂಗ್ರೆಸ್ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುವಾಗ, ಭಾಜಪದವರು ಮತ್ತು ಆರ್‌ಎಸ್‌ಎಸ್‌ನವರು ದೇಶದ ಪ್ರತಿಯೊಂದು ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದರು.
ಅಗ್ನಿ-5 ಕ್ಷಿಪಣಿಯ ವೇಗ ‘ಮ್ಯಾಕ್ 24’ ಆಗಿದೆ. ಅಂದರೆ, ಈ ಕ್ಷಿಪಣಿಯು ಗಂಟೆಗೆ 29 ಸಾವಿರದ 600 ಕಿಲೋಮೀಟರ್ ದೂರವನ್ನು ಕ್ರಮಿಸಬಹುದು. ಈ ಕ್ಷಿಪಣಿಯನ್ನು ಸಾಗಿಸುವುದು ಸುಲಭವಾಗಿದೆ.
ಜಗನ್ನಾಥ ದೇವಸ್ಥಾನಕ್ಕೆ ಸ್ಫೋಟ ಬೆದರಿಕೆ ಬಂದಿದ್ದು, ದೇವಸ್ಥಾನದ ಸಮೀಪದ ಗೋಡೆಯ ಮೇಲೆ ಒಡಿಯಾ ಮತ್ತು ಇಂಗ್ಲಿಷ್‌ನಲ್ಲಿ ದಾಳಿ ಎಚ್ಚರಿಕೆ, ದೂರವಾಣಿ ಸಂಖ್ಯೆಗಳು ಹಾಗೂ ‘ಪ್ರಧಾನಿ ಮೋದಿ’ ಎಂಬ ಬರಹ ಪತ್ತೆಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇಂತಹ ಧರ್ಮಹಾನಿಯನ್ನು ತಡೆಯಲು ಹಿಂದೂಗಳು ಸಂಘಟಿತರಾಗಿ ಕಾನೂನುಬದ್ಧ ಮಾರ್ಗಗಳಿಂದ ಇಂತಹ ಕೃತ್ಯಗಳನ್ನು ನಿಲ್ಲಿಸುವುದು ಅವಶ್ಯಕವಾಗಿದೆ!
ಮಂಚೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಾಗ ವಿದ್ಯಾರ್ಥಿನಿಯು, ಮಾರ್ಚ್ 18 ರಂದು ಉದಿತ ಪ್ರಧಾನ ತನ್ನನ್ನು ಊಟಕ್ಕಾಗಿ ಒಂದು ಹೋಟೆಲ್‌ಗೆ ಕರೆದಿದ್ದನು. ಅಲ್ಲಿ ತಂಪು ಪಾನೀಯ ನೀಡಿದ್ದು, ಅದರಲ್ಲಿ ಕೆಲವು ಮಾದಕ ವಸ್ತುಗಳನ್ನು ಬೆರೆಸಲಾಗಿತ್ತು.
ಕಳೆದ ವರ್ಷದ ರಥಯಾತ್ರೆಯಲ್ಲೂ ನೂಕುನುಗ್ಗಲು ಉಂಟಾಗಿತ್ತು, ಅಲ್ಲದೆ, 2 ದಿನಗಳ ಹಿಂದೆಯಷ್ಟೇ ನಡೆದ ನೂಕುನುಗ್ಗಲಿನಲ್ಲಿ 600 ಜನರು ಗಾಯಗೊಂಡಿದ್ದರು. ಆದ್ದರಿಂದ ಈಗಲೂ ಸಾಕಷ್ಟು ಪೊಲೀಸ್ ಭದ್ರತೆ ಇಲ್ಲದಿರುವುದು ಅಕ್ಷಮ್ಯವಾಗಿದೆ.
ಇದರರ್ಥ, ಹಿಂದಿನ ಘಟನೆಯಿಂದ ಆಡಳಿತವು ಯಾವುದೇ ಪಾಠ ಕಲಿತಿಲ್ಲ. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ ಆಡಳಿತಾಧಿಕಾರಿಗಳನ್ನು ಸರಕಾರವು ತಕ್ಷಣ ಜೈಲಿಗೆ ತಳ್ಳಬೇಕು!