ಕೇವಲ 8 ದೇಶಗಳು ಅಂತರಖಂಡ ಕ್ಷಿಪಣಿಯನ್ನು ಹೊಂದಿವೆ

ಚಾಂದೀಪುರ (ಒಡಿಶಾ) – ರಕ್ಷಣಾ ಸಚಿವಾಲಯದ ಪ್ರಕಾರ, ಇಲ್ಲಿ ಭೂಮಿಯಿಂದ ಭೂಮಿಗೆ ದಾಳಿ ಮಾಡುವ ಏಕೈಕ ಅಂತರಖಂಡದ ಬ್ಯಾಲಿಸ್ಟಿಕ್ ಕ್ಷಿಪಣಿ ‘ಅಗ್ನಿ-5’ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್, ಬ್ರಿಟನ್, ಇಸ್ರೇಲ್ ಮತ್ತು ಉತ್ತರ ಕೊರಿಯಾ ದೇಶಗಳು ಮಾತ್ರ ಅಂತರಖಂಡದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಂದಿವೆ. ಈ ಕ್ಷಿಪಣಿಯ ವ್ಯಾಪ್ತಿ 5 ಸಾವಿರ ಕಿಲೋಮೀಟರ್‌ಗಿಂತಲೂ ಹೆಚ್ಚು ಇದೆ. ಇದನ್ನು ಒಮ್ಮೆ ಉಡಾಯಿಸಿದ ನಂತರ, ಅದು ಅನೇಕ ಗುರಿಗಳ ಮೇಲೆ ದಾಳಿ ಮಾಡಬಹುದು. ಈ ಕ್ಷಿಪಣಿಯು ಒಂದೂವರೆ ಟನ್‌ಗಳಷ್ಟು ಪರಮಾಣು ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯವನ್ನೂ ಹೊಂದಿದೆ.
🔥 India’s Firepower Soars! 🔥
🇮🇳 Successful test of ICBM Agni-5
➡️Range: 5,000+ km
➡️Speed: Mach 24 (29,600 km/h)
➡️Carries 1.5 ton nuclear warheads
➡️Multiple target strike capability
➡️Highly mobile & transportable
Only 8 nations possess ICBMspic.twitter.com/BBzoUs8dgC
— Sanatan Prabhat (@SanatanPrabhat) August 21, 2025
‘ಅಗ್ನಿ-5’ ವೇಗ ‘ಮ್ಯಾಕ್ 24’ ಆಗಿದೆ!
ಅಗ್ನಿ-5 ಕ್ಷಿಪಣಿಯ ವೇಗ ‘ಮ್ಯಾಕ್ 24’ ಆಗಿದೆ. ಅಂದರೆ, ಈ ಕ್ಷಿಪಣಿಯು ಗಂಟೆಗೆ 29 ಸಾವಿರದ 600 ಕಿಲೋಮೀಟರ್ ದೂರವನ್ನು ಕ್ರಮಿಸಬಹುದು. ಈ ಕ್ಷಿಪಣಿಯನ್ನು ಸಾಗಿಸುವುದು ಸುಲಭವಾಗಿದೆ.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್