ಒಂದು ವರ್ಷದ ಹಿಂದೆಯೇ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರಿಂದ ದೂರು!
31 ಲಕ್ಷ ರೂಪಾಯಿ ಮೌಲ್ಯದ ಅನಧಿಕೃತ ವಿದ್ಯುತ್ ಬಳಸಿದ ದರ್ಗಾ!

ಮುಂಬಯಿ – ಗೋರೆಗಾಂವ್ (ಪೂರ್ವ) ಪ್ರದೇಶದ ಆರೆ ಕಾಲೋನಿಯಲ್ಲಿ ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾವನ್ನು ನೆಲಸಮಗೊಳಿಸಲಾಗಿದೆ. ಮಹಾನಗರ ಪಾಲಿಕೆ ಮತ್ತು ಸಂಬಂಧಿತ ಇಲಾಖೆಗಳ ಜಂಟಿ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು 100 ಕ್ಕೂ ಹೆಚ್ಚು ಪೊಲೀಸರು, ದಂಗೆ ನಿಯಂತ್ರಣ ದಳ ಹಾಗೂ ಇತರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಸಂಬಂಧಪಟ್ಟ ಕಟ್ಟಡವನ್ನು ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿತ್ತು. ಈ ಹಿಂದೆ ಮಹಾನಗರ ಪಾಲಿಕೆಯು ಕಟ್ಟಡಕ್ಕೆ ನೋಟಿಸ್ ಜಾರಿ ಮಾಡಿ ಅದನ್ನು ತೆರವುಗೊಳಿಸುವಂತೆ ಸೂಚಿಸಿತ್ತು; ಆದರೆ ನಿಗದಿತ ಕಾಲಮಿತಿಯೊಳಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಆಡಳಿತ ಮಂಡಳಿ ಈ ಮೇಲಿನ ಕ್ರಮ ಜರುಗಿಸಿದೆ.
🚨 Illegal dargah on government land in Aarey Colony, Goregaon demolished.
BJP leader @KiritSomaiya had raised the issue and lodged a complaint nearly a year ago.
⚡ The dargah allegedly consumed electricity worth ₹31 lakh without authorisation.
Why did authorities take so… pic.twitter.com/zJeZXUEtth
— Sanatan Prabhat (@SanatanPrabhat) June 3, 2026
ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಈ ಬಗ್ಗೆ ಮಾತನಾಡಿ, ”ಅನಧಿಕೃತ ದರ್ಗಾ ವಿರುದ್ಧ ನಾನು ಒಂದು ವರ್ಷದ ಹಿಂದೆಯೇ ದೂರು ದಾಖಲಿಸಿದ್ದೆ” ಎಂದರು. ಆರೆ ಕಾಲೋನಿಯ ಭದ್ರತಾ ಅಧಿಕಾರಿ ವಿಜಯ್ ವಾಘ್ ಅವರು ಜನವರಿ 2026 ರಲ್ಲಿ ದಾಖಲಿಸಿದ ದೂರಿನಲ್ಲಿ, ಕಳೆದ 10 ವರ್ಷಗಳಿಂದ ಈ ದರ್ಗಾದಲ್ಲಿ ಅನಧಿಕೃತವಾಗಿ ವಿದ್ಯುತ್ ಬಳಸಲಾಗುತ್ತಿತ್ತು ಎಂದು ಆರೋಪಿಸಿದ್ದರು. ಇದರ ಅಡಿಯಲ್ಲಿ 77,೦೦೦ಕ್ಕೂ ಹೆಚ್ಚು ಯೂನಿಟ್ ವಿದ್ಯುತ್ ಬಳಸಲಾಗಿದೆ. ಆ ವಿದ್ಯುತ್‌ನ ಮೌಲ್ಯ ಸುಮಾರು 31 ಲಕ್ಷ ರೂಪಾಯಿಗಳಾಗಿದೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed