ಆಂಧ್ರಪ್ರದೇಶದ ಕಾಶಿಬುಗ್ಗಾ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಲ್ತುಳಿತ: 10 ಭಕ್ತರ ಸಾವು
ಸ್ಥಳೀಯ ಆಡಳಿತವು ಈ ಅಪಘಾತದ ಬಗ್ಗೆ ತನಿಖೆಗೆ ಆದೇಶ ನೀಡಿದ್ದು, ‘ಜನಸಂದಣಿ ನಿಯಂತ್ರಣದಲ್ಲಿ ಎಲ್ಲಿ ತಪ್ಪು ಸಂಭವಿಸಿತು’ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ.
ಸ್ಥಳೀಯ ಆಡಳಿತವು ಈ ಅಪಘಾತದ ಬಗ್ಗೆ ತನಿಖೆಗೆ ಆದೇಶ ನೀಡಿದ್ದು, ‘ಜನಸಂದಣಿ ನಿಯಂತ್ರಣದಲ್ಲಿ ಎಲ್ಲಿ ತಪ್ಪು ಸಂಭವಿಸಿತು’ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ.
ಇಲ್ಲಿನ ನೀಲಂಕರೈ ಪ್ರದೇಶದಲ್ಲಿರುವ ತಮಿಳು ಸಿನಿಮಾ ನಟ ಜೋಸೆಫ್ ವಿಜಯ ಅವರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ದೂರವಾಣಿ ಮೂಲಕ ಬೆದರಿಕೆ ಹಾಕಲಾಗಿದೆ. ಆ ನಂತರ, ಪೊಲೀಸರು ಮನೆಯನ್ನು ಪರಿಶೀಲಿಸಿದಾಗ ಅವರಿಗೆ ಏನೂ ಸಿಗಲಿಲ್ಲ.
ಜಿಲ್ಲಾಧಿಕಾರಿ ಶಶಾಂಕ ತ್ರಿಪಾಠಿ ಅವರು ಮಾತನಾಡಿ, ಕೆಲವು ಕೋತಿಗಳು ವಿದ್ಯುತ್ ತಂತಿಯ ಮೇಲೆ ಹಾರಿದವು. ಇದರಿಂದ ತಂತಿ ಕಡಿದು ದೇವಸ್ಥಾನದ ಆವರಣದಲ್ಲಿನ ತಗಡಿನ ಛಾವಣಿಯ ಮೇಲೆ ಬಿದ್ದಿದೆ.
ಜುಲೈ 28 ರಂದು ಬೆಳಿಗ್ಗೆ 9:15 ಕ್ಕೆ ಹರಿದ್ವಾರದ ಮಾನಸಾ ದೇವಿ ದೇವಾಲಯದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ, ಇಲ್ಲಿಯವರೆಗೆ 6 ಜನರು ಸಾವನ್ನಪ್ಪಿದ್ದು, 35 ಜನರು ಗಾಯಗೊಂಡಿದ್ದಾರೆ.
ಇದರರ್ಥ, ಹಿಂದಿನ ಘಟನೆಯಿಂದ ಆಡಳಿತವು ಯಾವುದೇ ಪಾಠ ಕಲಿತಿಲ್ಲ. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ ಆಡಳಿತಾಧಿಕಾರಿಗಳನ್ನು ಸರಕಾರವು ತಕ್ಷಣ ಜೈಲಿಗೆ ತಳ್ಳಬೇಕು!
ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲು ಪೊಲೀಸರು ಧೈರ್ಯ ಮಾಡುವುದಿಲ್ಲ ಎಂಬುದನ್ನು ಗಮನಿಸಿ! ರಾಜ್ಯದ ಜನತೆ ಸರಕಾರದ ವಿರುದ್ಧ ಧ್ವನಿ ಎತ್ತುತ್ತಾರೆಯೇ?
ಗೋವಾದ ಶಿರಗಾಂವ್‌ನಲ್ಲಿರುವ ಶ್ರೀ ಲೈರಾದೇವಿಯ ಪ್ರಸಿದ್ಧ ಜಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿ ೬ ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು ೮೦ ಭಕ್ತರು ಗಾಯಗೊಂಡಿದ್ದಾರೆ.