ಪುಣೆಯ ‘ವಿಪ್ರೋ’ದಲ್ಲಿನ ‘ಕಾರ್ಪೊರೇಟ್ ಜಿಹಾದ್’ ಅಡಿಯಲ್ಲಿ ಹಿಂದೂ ಮಹಿಳೆಯ ಮತಾಂತರದ ಪ್ರಕರಣ
ಹಿರಿಯ ಪೊಲೀಸ್ ನಿರೀಕ್ಷಕ ಬಾಲಾಜಿ ಪಾಂಢರೆ ಅವರ ಮಾಹಿತಿ
ಶಾಹಿನಾ ಬೆಂಗಳೂರಿನ ವಿಪ್ರೋ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ
ಶಾಹಿನಾ ಅಥವಾ ‘ವಿಪ್ರೋ’ ವಿರುದ್ಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ !

ಪುಣೆ, 4 ಜೂನ್ (ಸುದ್ದಿ) – ‘ವಿಪ್ರೋ’ದಲ್ಲಿ ನಡೆದ ಮತಾಂತರದ ಯತ್ನದ ಪ್ರಕರಣದಲ್ಲಿ ಇನ್ನೂ ಪ್ರಕರಣ ದಾಖಲಾಗಿಲ್ಲ. ಸಂಬಂಧಪಟ್ಟ ಮುಸ್ಲಿಂ ಮಹಿಳೆ ಪುಣೆಯ ವಿಪ್ರೋ ಕಚೇರಿಗೆ ಎಂದಿಗೂ ಬಂದಿಲ್ಲ. ಅವಳು ಬೆಂಗಳೂರಿನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳನ್ನು ತನಿಖೆಗಾಗಿ ಪುಣೆಗೆ ಕರೆಯಿಸಲಾಗಿದೆ ಎಂದು ಹಿಂಜವಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ಬಾಲಾಜಿ ಪಾಂಢರೆ ಅವರು ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ತಿಳಿಸಿದರು.
ಈ ಪ್ರಕರಣ ಮತಾಂತರದ್ದಾಗಿದೆ ಎಂದು ಸಂತ್ರಸ್ತ ಹಿಂದೂ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ, ಇದರ ಬಗ್ಗೆ ಪಾಂಢರೆ ಅವರು ಮಾತನಾಡಿ, ಆರೋಪಿ ಮಹಿಳೆಯನ್ನು ವಿಚಾರಣೆ ನಡೆಸದೆ ಈ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಅಲ್ಲದೆ ಇದು ಇಬ್ಬರು埋 ಮಹಿಳೆಯರ ನಡುವಿನ ವಿವಾದವಾಗಿದೆ. ನಾವು ಇದರ ಮುಂದಿನ ತನಿಖೆ ನಡೆಸುತ್ತಿದ್ದೇವೆ. ವಿಪ್ರೋ ಸಂಸ್ಥೆಯು ಸಂತ್ರಸ್ತೆಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ ವಿಷಯದ ಬಗ್ಗೆ ಪಾಂಢರೆ ಅವರು ಮಾತನಾಡಿ, ಈ ವಿಷಯವು ಕಾರ್ಮಿಕ ಕಾಯ್ದೆಯ ಅಡಿಗೆ ಬರುತ್ತದೆ. ಅದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!