ಕಾನೂನು ಜಾರಿ ಮಾಡುವುದರ ಜೊತೆಗೆ ಮನೆ ಮನೆಗಳಲ್ಲಿ ಲವ್ ಜಿಹಾದ್‌ನ ಚರ್ಚೆ ನಡೆಯಬೇಕು ! – ನ್ಯಾಯವಾದಿ ಮಣಿ ಮಿತ್ತಲ್, ಸರ್ವೋಚ್ಚ ನ್ಯಾಯಾಲಯ

ಸಾಕ್ಷಿ, ಶ್ರದ್ಧಾ… ‘ಲವ್ ಜಿಹಾದ್’ನಿಂದ ಎಲ್ಲಿಯತನಕ ಹತ್ಯೆಗಳು ಮುಂದುವರಿಯಲಿವೆ ?’ ಈ ಕುರಿತು ವಿಶೇಷ ಚರ್ಚಾಕೂಟ

ನಕ್ಸಲರಿಂದ ಪುಲ್ವಾಮಾದಲ್ಲಿ ನಡೆದ ರಕ್ತಪಾತದಂತೆ ಪೊಲೀಸರ ಮೇಲೆ ದಾಳಿ ಮಾಡುವ ಸಿದ್ಧತೆ !

ನಕ್ಸಲ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು !

ಭಾರತದಲ್ಲಿ ಇಸ್ಲಾಂ ಎಲ್ಲಕ್ಕಿಂತ ಸುರಕ್ಷಿತ ! – ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ

‘ಇಸ್ಲಾಂ ಖತರೆ ಮೆ ಹೆ’, ಎಂದು ಕೂಗಾಡುವ ಮತಾಂಧ ಮುಸಲ್ಮಾನ ಮುಖಂಡರು ಹಾಗೂ ‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತ ಜೀವನ ನಡೆಸುತ್ತಿದ್ದಾರೆ’, ಎಂದು ಹುರುಳಿಲ್ಲದ ಹೇಳಿಕೆ ನೀಡುವವರಿಗೆ ಇದರ ಬಗ್ಗೆ ಕೇಳಲೇಬೇಕು !

ಶ್ರೀ ತುಳಜಾಭವಾನಿ ದೇವಿಗೆ ಅರ್ಪಿಸಿರುವ ಬಂಗಾರ ಮತ್ತು ಬೆಳ್ಳಿಯನ್ನು ಕರಗಿಸಲು ನಿರ್ಧಾರ !

ಜೂನ 5 ರಂದು `ವಿಡಿಯೋ ರೆಕಾರ್ಡಿಂಗ’ ಮತ್ತು ಸಿಸಿಟಿವಿ ಛಾಯಾಚಿತ್ರಣದ ಉಸ್ತುವಾರಿಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

`ಮೊಗಲರು ಭಾರತದಲ್ಲಿ ಬಂದು ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾರೆ ಎನ್ನುವುದು ತಪ್ಪಾದ ಮಾಹಿತಿ ! – ನಟ ನಸೀರುದ್ದೀನ ಶಾಹ

ಮೊಗಲರ ಈ ವಂಶಜರನ್ನು ಮೊಗಲರು ಯಾವ ದೇಶದಿಂದ ಭಾರತಕ್ಕೆ ಬಂದರೋ, ಆ ದೇಶಕ್ಕೆ ಸರಕಾರ ಕಳುಹಿಸಿಕೊಡಬೇಕು ಎಂದು ಯಾರಾದರೂ ಕೋರಿದರೆ ಆಶ್ಚರ್ಯ ಪಡಬಾರದು !

ಮದರಸಾದ ಮಕ್ಕಳಂತೆ ವಸ್ತ್ರ ಧರಿಸಿ, ಬಿಹಾರದಿಂದ 59 ಮುಸಲ್ಮಾನ ಮಕ್ಕಳ ಕಳ್ಳಸಾಗಾಣಿಕೆ !

ಬಿಹಾರ ರಾಜ್ಯದ ಪೂರ್ಣಿಯಾ ಜಿಲ್ಲೆಯಿಂದ ಮಹಾರಾಷ್ಟ್ರದ ಮುಸಲ್ಮಾನ ಮಕ್ಕಳ ಕಳ್ಳ ಸಾಗಾಣಿಕೆ ಮಾಡುವವರ ಜಾಲವನ್ನು ಪೊಲೀಸರು ಬಯಲುಗೊಳಿಸಿದ್ದಾರೆ. ಕಳ್ಳ ಸಾಗಾಣಿಕೆ ಬಯಲಾಗಬಾರದೆಂದು ಈ ಮಕ್ಕಳಿಗೆ ಮದರಸಾದ ವಸ್ತ್ರವನ್ನು ಹಾಕಿ ಅವರ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು.

ಗೋಧರಾ ಹತ್ಯಾಕಾಂಡದ ಕುರಿತು ‘ಗೋಧರಾ : ಅಪಘಾತ ಅಥವಾ ಷಡ್ಯಂತ್ರ’ ಈ ಚಲನಚಿತ್ರದ ಟೀಸರ್ ಬಿಡುಗಡೆ !

೨೦೦೨ ರಲ್ಲಿ, ಗುಜರಾತ್‌ನ ಗೋಧಾರಾ ರೈಲು ನಿಲ್ದಾಣದಲ್ಲಿ ಮತಾಂಧ ಮುಸ್ಲಿಮರು ಸಾಬರಮತಿ ಎಕ್ಸ್‌ಪ್ರೆಸ್‌ನ ಒಂದು ಬೋಗಿಗೆ ಬೆಂಕಿ ಹಚ್ಚಿದರು. ಇದರಿಂದಾಗಿ ಬೋಗಿಯಲ್ಲಿದ್ದ ೫೯ ಕಾರಸೇವಕರು ಸಾವನ್ನಪ್ಪಿದ್ದರು.

‘ಆಡಳಿತಾರೂಢ ಪಕ್ಷವು ಸಮಾಜದಲ್ಲಿನ ಮುಸಲ್ಮಾನ ದ್ವೇಷವನ್ನು ಬಹಳ ಜಾಣತನದಿಂದ ಬಳಸುತ್ತಿದೆಯಂತೆ !’ – ನಟ ನಾಸಿರುದ್ದೀನ್ ಶಾ

ಜಗತ್ತಿನ ಯಾವ ಮುಸ್ಲಿಂ ರಾಷ್ಟ್ರದಲ್ಲೂ ಭಾರತದಲ್ಲಿ ‘ಅಲ್ಪಸಂಖ್ಯಾತ’ರಿಗೆ ಸಿಗುವ ಇಂತಹ ಸೌಲಭ್ಯಗಳನ್ನು ಅನುಭವಿಸುತ್ತಿದ್ದರೂ ಹಿಂದೂಗಳನ್ನು ದ್ವೇಷಿಸುವ ಮುಸ್ಲಿಮರು ಕಾಣಸಿಗುವುದಿಲ್ಲ !

`ಮಂದಿರದಲ್ಲಿ ಡ್ರೆಸ್ ಕೋಡ್ ಜಾರಿಗೊಳಿಸುವುದು, ಮೂರ್ಖತನ’ (ಅಂತೆ) – ರಾಷ್ಟ್ರವಾದಿ ಕಾಂಗ್ರೆಸ್ ನಾಯಕ ಛಗನ ಭುಜಬಲ

ದೇವಸ್ಥಾನದಲ್ಲಿ ಅರ್ಚಕರು ಅರೆನಗ್ನ ಇರುವುದಿಲ್ಲವೇ? (ಅಂತೆ)

ಲಂಡನ್ ನಲ್ಲಿರುವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕ್ರಾಂತಿಕಾರರ ‘ಇಂಡಿಯಾ ಹೌಸ’ ಕುರಿತು ಸಿನೆಮಾ !

ಹೆಸರಾಂತ ನಟ ರಾಮಚರಣ ಮತ್ತು `ದಿ ಕಾಶ್ಮೀರ ಫಾಯಿಲ್ಸ’ ಚಲನಚಿತ್ರ ನಿರ್ಮಾಪಕ ಅಭಿಷೇಕ ಅಗರವಾಲ ಇವರು `ಇಂಡಿಯಾ ಹೌಸ’ ಹೆಸರಿನ ಚಲನಚಿತ್ರವನ್ನು ನಿರ್ಮಿಸಲಿದ್ದಾರೆ. ರಾಮ ಚರಣ ಇವರು ಸ್ವಾತಂತ್ರ್ಯವೀರ ಸಾವರಕರ ಇವರ ಜಯಂತಿಯಂದು ಘೋಷಿಸಿದರು.