ಭಯೋತ್ಪಾದಕರು ಸಿರಿಯಾದಲ್ಲಿರುವ ಸಂಸ್ಥೆಗೆ ಹಣ ಪೂರೈಸಿರುವುದು ಬಹಿರಂಗ !

ಭಯೋತ್ಪಾದಕ ಶರ್ಜೀಲ್ ಶೇಖ್ ಇವನು ತನ್ನ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು, ಸಿರಿಯಾದಲ್ಲಿರುವ ‘ದಿ ಮರ್ಸಿಫುಲ್ ಹ್ಯಾಂಡ್ಸ್’ ಸಂಸ್ಥೆಗೆ 176 (ಸಿರಿಯನ್ ಪೌಂಡ್) (ಭಾರತೀಯ ಹಣ 14 ಸಾವಿರ 600 ರೂಪಾಯಿ) ಕಳುಹಿಸಿದ್ದನು

SANATAN PRABHAT EXCLUSIVE : ಶ್ರೀ ವಿಠಲ-ರುಕ್ಮಿಣಿ ದೇವಸ್ಥಾನ ಸಮಿತಿಯ ಅವ್ಯವಸ್ಥೆಯ ಆಡಳಿತದ ಕುರಿತು ಕಾರ್ಯಕಾರಿ ಅಧಿಕಾರಿಗಳಿಂದ ಸ್ವೀಕೃತಿ !

ಪತ್ರಕರ್ತರ ದಾರಿ ತಪ್ಪಿಸುವ ಅಧಿಕಾರಿಗಳು ಸಾಮಾನ್ಯ ಜನರ ಜೊತೆಗೆ ಹೇಗೆ ವರ್ತಿಸಬಹುದು ? ಇದರ ಯೋಚನೆ ಮಾಡದೆ ಇರುವುದೆ ಒಳಿತು ! ಇಂತಹವರ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕು !

#Exclusive : ಅಂದಿನ ಅರ್ಚಕರು ಆಭರಣಗಳ ಸರಿಯಾದ ಪಟ್ಟಿ ನೀಡಿದರೂ 38 ವರ್ಷಗಳ ಕಾಲ ಆಭರಣಗಳ ಮಾಹಿತಿಯನ್ನು ದೇವಸ್ಥಾನ ಸಮಿತಿ ಮರೆಮಾಚಿತ್ತು !

ದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೇಗುಲಗಳ ಪಾವಿತ್ರ್ಯತೆ ಕಾಪಾಡಲು ಭಕ್ತರಲ್ಲಿ ಒಪ್ಪಿಸಬೇಕು !

ಬರುವ ೫ ವರ್ಷಗಳಲ್ಲಿ ೫೦ ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು ! – ಇಸ್ರೋದ ಮುಖ್ಯಸ್ಥ ಡಾ. ಎಸ್. ಸೋಮನಾಥ

ಬಾಹ್ಯಾಕಾಶದಿಂದಲೇ ನೆರೆಯ ದೇಶಗಳ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗುವುದು !

ಪುಣೆಯಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಂದ 604 ನಕಲಿ ಪಾಸ್‌ಪೋರ್ಟ್!

ಬಾಂಗ್ಲಾದೇಶಿ ನುಸುಳುಕೋರರು ಇಷ್ಟೊಂದು ನಕಲಿ ಪಾಸ್‌ಪೋರ್ಟ್‌ಗಳನ್ನು ಪಡೆಯುವವರೆಗೂ ಪೊಲೀಸರು ನಿದ್ರಿಸುತ್ತಿದ್ದರೇ ? ಪೊಲೀಸರಿಗೆ ನಾಚಿಕೆಗೇಡು !

ಕೇಕ್ ಕತ್ತರಿಸಿ ಮದ್ಯ ಸುರಿದು ‘ಜೈ ಮಾತಾ ದಿ’ ಎಂದ ನಟ ರಣಭೀರ್ ಕಪೂರ್ ವಿರುದ್ಧ ಕೇಸ್ !

ಯಾವ ಕ್ಷಣದಲ್ಲಿ ಏನು ಹೇಳಬೇಕು ಎಂಬ ಅರಿವೂ ಇಲ್ಲದ ನಟರು ! ದೇವರನ್ನು ಅವಮಾನಿಸುವವರನ್ನು ವಿರೋಧಿಸಲು ಹಿಂದೂಗಳು ಸಂಘಟಿತರಾಗುತ್ತಾರೆಯೇ ?

Bomb Threat RBI : ಬೆದರಿಕೆ ಹಾಕಿದ ಮತಾಂಧ ಸಹಿತ ಇಬ್ಬರ ಬಂಧನ !

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಧಾನ ಕಚೇರಿ ಸೇರಿದಂತೆ 11 ಬ್ಯಾಂಕ್‌ಗಳ ಕಚೇರಿಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ವಡೋದರಾದಿಂದ ಮೂವರನ್ನು ಅಪರಾಧ ವಿಭಾಗ ಬಂಧಿಸಿದೆ.

ಹಿಂದೂಗಳನ್ನು ವಿಲನ್‌ಆಗಿ ತೋರಿಸಿದಾಗ ಯಾರೂ ಟೀಕಿಸಲಿಲ್ಲ; ಆದರೆ ಮುಸ್ಲಿಂ ವಿಲನ್ ಗಳನ್ನು ತೋರಿಸಿದಾಗ ಮಾತ್ರ ಟೀಕೆ ! – ‘ಅನಿಮಲ್’ ಚಲನಚಿತ್ರದ ನಿರ್ಮಾಪಕ ಪ್ರಣಯ್ ರೆಡ್ಡಿ ವಾಂಗಾ

ಈ ಚಿತ್ರದಲ್ಲಿ ನಟ ಬಾಬಿ ಡಿಯೋಲ್ ಮುಸ್ಲಿಂ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವನಿಗೆ 3 ಹೆಂಡತಿಯರು ಮತ್ತು 8 ಮಕ್ಕಳನ್ನು ತೋರಿಸಲಾಗಿದೆ. ಇದಕ್ಕಾಗಿ ಟೀಕೆಯಾಗಿತ್ತು ಎಂದು ಹೇಳಿದರು.

Anti-National Muslims : ರೈಲ್ವೇಯಲ್ಲಿನ ಗುಮಾಸ್ತನೊಬ್ಬನು ಭಯೋತ್ಪಾದಕರಿಗೆ ರೈಲ್ವೆಯ ಹಣ ನೀಡಿರುವುದು ಬಯಲು !

ರಾಜಸ್ಥಾನದಿಂದ ಪರಾರಿಯಾದ ನಂತರ, ಪುಣೆ ನಗರದಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ನ ಜಾಲವನ್ನು ಸಕ್ರಿಯಗೊಳಿಸಲು ಕೆಲವು ಭಯೋತ್ಪಾದಕರು ಕೆಲಸ ಮಾಡುತ್ತಿದ್ದರು.