‘ಶಿವಾಜಿ ವಿಶ್ವವಿದ್ಯಾಲಯ’ದ ಹೆಸರು ‘ಛತ್ರಪತಿ ಶಿವಾಜಿ ಮಹಾರಾಜ ವಿಶ್ವವಿದ್ಯಾಲಯ’ ಆಗಲೇಬೇಕು!

ಮೆರವಣಿಗೆಯ ಆರಂಭದಲ್ಲಿ ಗಣ್ಯರ ಹಸ್ತದಿಂದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಯಿತು. ನಗರದ ದಸರಾ ವೃತ್ತದಿಂದ ಪ್ರಾರಂಭವಾದ ಈ ಮೆರವಣಿಗೆ ಲಕ್ಷ್ಮೀಪುರಿ, ವೀನಸ್ ಕಾರ್ನರ್ ಮೂಲಕ ‘ಬಿ ನ್ಯೂಸ್’ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು.

ಔರಂಗಜೇಬನ ಗೋರಿ ತೆಗೆಯದಿದ್ದರೆ ಬಾಬ್ರಿಯ ಪುನರಾವರ್ತನೆ ಮಾಡುತ್ತೇವೆ!

ಇಂತಹ ಎಚ್ಚರಿಕೆಗಳನ್ನು ಏಕೆ ನೀಡಬೇಕಾಗುತ್ತದೆ? ಸರಕಾರ ಮತ್ತು ಆಡಳಿತವು ತಾವಾಗಿ ಹಿಂದೂ ಜನರ ಭಾವನೆಗಳನ್ನು ಪರಿಗಣಿಸಬೇಕು ಮತ್ತು ದಬ್ಬಾಳಿಕೆಯ ಆಡಳಿತಗಾರನ ವೈಭವೀಕರಣದ ಎಲ್ಲಾ ಕುರುಹುಗಳನ್ನು ಅಳಿಸುವ ರಾಷ್ಟ್ರೀಯ ಕಾರ್ಯವನ್ನು ಪೂರ್ಣಗೊಳಿಸಬೇಕು

ಪನ್ಹಾಲಗಡದಲ್ಲಿ ಪ್ರವಾಸಿಗರಿಂದ ಕೋಟೆಯ ಗೋಡೆ ಧ್ವಂಸ!

ಪನ್ಹಾಲಗಡದಲ್ಲಿ ಪ್ರವಾಸಿಗರಿಂದ ಇಂತಹ ಕೃತ್ಯಗಳು ನಡೆಯುವುದು ದುರದೃಷ್ಟಕರ! ಪುರಾತತ್ವ ಇಲಾಖೆ ಮತ್ತು ಪೊಲೀಸ್ ಆಡಳಿತವು ಕೋಟೆಯ ರಕ್ಷಣೆಗಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ!

೨೫೦ ರಿಂದ ೩೦೦ ಮತಾಂಧ ಮುಸಲ್ಮಾನರಿಂದ ಗೋರಕ್ಷಕರ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ !

ಗೋಹತ್ಯೆ ನಿಷೇಧ ಕಾನೂನಿನ ಪ್ರಕಾರ ಕಠಿಣ ಕಾರ್ಯಾಚರಣೆ ಆಗದೇ ಇರುವುದರ ಪರಿಣಾಮ !

‘ಶಿವಾಜಿ ವಿಶ್ವವಿದ್ಯಾಲಯ’ ಹೆಸರು ಖಾಯಂ ಇಡಲು ಆಯೋಜಿಸಲಾಗಿದ್ದ ಸಭೆಯಲ್ಲಿ ಮಟ್ಟ ಹಾಕುವ ಭಾಷೆಯ ಪ್ರಯೋಗ!

ಒಂದೆಡೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಕೂಗಾಡುವುದು ಮತ್ತು ಇನ್ನೊಂದೆಡೆ ‘ಕಾನೂನು ಕೈಗೆತ್ತಿಕೊಳ್ಳುವ’ ಭಾಷೆ, ಈ ದ್ವಂದ್ವನೀತಿ ಈಗ ಜಾಗೃತ ನಾಗರಿಕರ ಗಮನಕ್ಕೆ ಬಂದಿದೆ!

‘ರಾಜಾಪುರದಲ್ಲಿ ಏನು ನಡೆಯಿತೋ, ಅದರ ಹಿಂದೆ ಸನಾತನ ಸಂಸ್ಥೆಯ ಪ್ರಭಾವದ ಪರಿಣಾಮವಂತೆ!’

ಇಂತಹ ಹಿಂದೂ ದ್ವೇಷಿ ಇತಿಹಾಸ ತಜ್ಞರನ್ನು ಭಾರತದ ರಾಷ್ಟ್ರಪ್ರೇಮಿ ಮತ್ತು ಪ್ರಜಾಪ್ರಭುತ್ವವಾದಿ ಮಾಧ್ಯಮಗಳು ಪರಿಗಣಿಸದ ಕಾರಣ, ಬಿಬಿಸಿಯಂತಹ ಕಟ್ಟರ ಹಿಂದೂ ವಿರೋಧಿ ಮಾಧ್ಯಮಗಳು ಅವರನ್ನು ಎತ್ತಿ ಹಿಡಿಯುತ್ತವೆ, ಇದರಲ್ಲಿ ಆಶ್ಚರ್ಯವೇನಿದೆ?

‘ಶಿವಾಜಿ ವಿದ್ಯಾಪೀಠ’ದ ನಾಮ ವಿಸ್ತರಣೆಗಾಗಿ ಮಾರ್ಚ್ 17 ರಂದು ಹಿಂದೂಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಭವ್ಯ ಮೆರವಣಿಗೆ!

ಈ ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿದ್ದ ಸರದಾರ ಮಾವಳೆಗಳ ವಂಶಸ್ಥರು ಉಪಸ್ಥಿತರಿರುವರು.

ಪಿಒಪಿ ಕುರಿತು ‘ರಾಜೀವ್ ಗಾಂಧಿ ವಿಜ್ಞಾನ ತಂತ್ರಜ್ಞಾನ ಆಯೋಗ’ ತಜ್ಞ ಸಮಿತಿ ಅಧ್ಯಯನ ಮಾಡಲಿದೆ! – ಸಾಂಸ್ಕೃತಿಕ ವ್ಯವಹಾರಗಳ ಸಚಿವ ನ್ಯಾಯವಾದಿ ಆಶಿಶ್ ಶೆಲಾರ್

ಪಿಒಪಿಯ (ಪ್ಲಾಸ್ಟರ್ ಆಫ್ ಪ್ಯಾರಿಸ್) ಶ್ರೀ ಗಣೇಶ ಮೂರ್ತಿಗಳ ಬಳಕೆಯ ಬಗ್ಗೆ ಸ್ಪಷ್ಟತೆ ಸಿಗುವಂತೆ ‘ರಾಜೀವ್ ಗಾಂಧಿ ವಿಜ್ಞಾನ ತಂತ್ರಜ್ಞಾನ ಆಯೋಗ’ ತಜ್ಞ ಸಮಿತಿ ಅಧ್ಯಯನ ನಡೆಸಲಿದೆ. ಸರಕಾರ ಮೂರ್ತಿಕಾರರ ಬೆಂಬಲಕ್ಕೆ ದೃಢವಾಗಿ ನಿಂತಿದೆ.

ರಾಜಾಪುರ : ಮುಸ್ಲಿಮರಿಂದ ಹೋಳಿ ಆಚರಣೆಗೆ ಅಡ್ಡಿ; ಹಿಂದೂಗಳಲ್ಲಿ ಆಕ್ರೋಶ !

‘ಗಂಗಾ ಜಮುನಾ ತಹಜೀಬ್’ ಎಂದು ಕೂಗುವವರು ಈಗ ಮುಸ್ಲಿಮರು ವರ್ಷಗಳಿಂದ ನಡೆದುಕೊಂಡು ಬಂದಿರುವ ಹೋಳಿಯ ‘ಸೌಹಾರ್ದಯುತ’ ಸಂಪ್ರದಾಯಕ್ಕೆ ಅಡಚಣೆ ಮಾಡಿರುವ ಬಗ್ಗೆ ಒಂದು ಮಾತನ್ನೂ ಆಡುತ್ತಿಲ್ಲ.

ಔರಂಗಜೇಬನ ಗೋರಿಗೆ ‘ಕರೆಕ್ಟ್’ (ಸರಿಯಾದ) ಕಾರ್ಯಕ್ರಮ ಇರುತ್ತದೆ! – ನಿತೇಶ್ ರಾಣೆ, ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವರು

ಮಗೆ ಇಲ್ಲಿ ಔರಂಗಜೇಬ, ಟಿಪ್ಪು ಸುಲ್ತಾನ್ ಅವರ ವಿಚಾರಗಳ ಕೊಳಕು ಬೇಡವಾಗಿದೆ. ಅದನ್ನು ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋಗಬೇಕು. ಮಹಾರಾಷ್ಟ್ರಕ್ಕೆ ಹಿಂದವೀ ಸ್ವರಾಜ್ಯದ ವಿಚಾರಗಳು ಬೇಕು.