Bangladesh Infiltrators : ರಾಯಗಡನಲ್ಲಿ ಹಿಂದೂತ್ವನಿಷ್ಠ ಸಂಘಟನೆಗಳ ಮನವಿ ಬಳಿಕ ಪೊಲೀಸರಿಂದ ಕಾರ್ಯಾಚರಣೆ!

ಹಿಂದೂತ್ವನಿಷ್ಠ ಸಂಘಟನೆಗಳು ಹೇಳಿದ ನಂತರ ಕಾರ್ಯನಿರ್ವಹಿಸುವ ಪೊಲೀಸರು! ಪೊಲೀಸರು ವಾವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು!

ಅಡಖಳ್ (ರತ್ನಗಿರಿ ಜಿಲ್ಲೆ) ನಲ್ಲಿ ಕ್ಷುಲ್ಲಕ ಕಾರಣಕ್ಕೆ ಮತಾಂಧ ಮುಸ್ಲಿಮರಿಂದ ಹಿಂದೂಗಳ ಮೇಲೆ ಕಲ್ಲು ತೂರಾಟ!

ಹಿಂದೂಗಳ ಹಬ್ಬಗಳ ಸಮಯದಲ್ಲಿ ಏನಾದರೂ ಕಾರಣ ಒಡ್ಡಿ ಅವರ ಮೇಲೆ ದಾಳಿ ಮಾಡುವುದು ಮುಸ್ಲಿಮರ ಹಳೆಯ ಚಾಳಿ. ಇಂತಹವರನ್ನು ಹತೋಟಿಗೆ ತರಲು ಕಾನೂನಿನ ಕಠಿಣ ಕ್ರಮಗಳೊಂದಿಗೆ ಪರಿಣಾಮಕಾರಿ ಹಿಂದೂ ಸಂಘಟನೆ ಕಾಲದ ಅಗತ್ಯ!

ಜವಖೇಡೆ ಖಾಲ್ಸಾ (ಅಹಿಲ್ಯಾನಗರ) ಇಲ್ಲಿನ ಕಾನಿಫನಾಥ ದೇವಸ್ಥಾನದ ದತ್ತಿ ಜಾಗದಲ್ಲಿ ಮತಾಂಧರಿಂದ ಭೂಮಿ ಜಿಹಾದ್

ಇಂತಹ ಉಪವಾಸ ಏಕೆ ಮಾಡಬೇಕಾಗುತ್ತದೆ? ಅನಧಿಕೃತ ಹೋಟೆಲ್ ಮತ್ತು ನಿರ್ಮಾಣ ಕಾರ್ಯಗಳು ನಡೆಯುತ್ತಿರುವಾಗ ಆಡಳಿತ ನಿದ್ರಿಸುತ್ತಿತ್ತೇ? ಮತಾಂಧರು ನಡೆಸುತ್ತಿರುವ ಈ ‘ಭೂಮಿ ಜಿಹಾದ್’ ತಡೆಯಲು ದೇಶದಲ್ಲಿ ಕಾನೂನು ಜಾರಿಗೆ ತರುವುದು ಆವಶ್ಯಕವಾಗಿದೆ.

ಮೂರ್ತಿಕಾರರ ಸಂಕಷ್ಟ: ಪಿಒಪಿ ನಿಷೇಧದಿಂದ ಮಹಾರಾಷ್ಟ್ರದಲ್ಲಿ ಶೇ. 80 ರಷ್ಟು ಕೆಲಸ ಸ್ಥಗಿತ!

ಮಣ್ಣು, ಜೇಡಿಮಣ್ಣು ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‌ಗಿಂತ ಫೈಬರ್ ಮೂರ್ತಿಗಳು ಹೆಚ್ಚು ಮಾಲಿನ್ಯಕಾರಕವಾಗಿವೆ. ಈ ಮಾಲಿನ್ಯಕ್ಕೆ ಯಾರು ಹೊಣೆ?

ಮಾರ್ಚ್ ೧೪ ರಂದು ಮುಖ್ಯಮಂತ್ರಿಗಳಿಂದ ಭಿವಂಡಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ದೇವಾಲಯದ ಲೋಕಾರ್ಪಣೆ !

ಛತ್ರಪತಿ ಶಿವಾಜಿ ಮಹಾರಾಜರ ವಿಚಾರ, ಧೋರಣೆ, ಪರಾಕ್ರಮ ಮತ್ತು ತೇಜೋಮಯ ಇತಿಹಾಸವನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸಲು, ಭಿವಂಡಿಯ ಮರಾಡೆ ಪಾಡಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ದೇವಾಲಯವನ್ನು ನಿರ್ಮಿಸಲಾಗಿದೆ.

‘ಏರ್ ಇಂಡಿಯಾ’ ವಿಮಾನದಲ್ಲಿ ಬಾಂಬ್ ಬೆದರಿಕೆ!

ವಿಮಾನದಲ್ಲಿ ಬಾಂಬ್ ಬೆದರಿಕೆಗಳು ಹೆಚ್ಚುತ್ತಿರುವುದನ್ನು ಗಮನಿಸಿದರೆ, ಸಂಬಂಧಪಟ್ಟವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು!

ಮೊಘಲರಲ್ಲ, ಕ್ರಾಂತಿಕಾರರೇ ಶ್ರೇಷ್ಠ ನಾಯಕರು! – ಯೋಗಋಷಿ ರಾಮದೇವಬಾಬಾ

ಮೊಘಲರಲ್ಲ, ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಕ್ರಾಂತಿಕಾರರೇ ಶ್ರೇಷ್ಠರಾಗಿದ್ದರು; ಆದರೆ ಶಾಲಾ ಪಠ್ಯಕ್ರಮದಲ್ಲಿ ಮೊಘಲರ ಇತಿಹಾಸವನ್ನು ಕಲಿಸಲಾಯಿತು. ಇತಿಹಾಸದ ಪುಸ್ತಕಗಳಿಂದ ಭಾರತೀಯ ಸಂಸ್ಕೃತಿಯನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ.

1 ಲಕ್ಷ 36 ಸಾವಿರ 235 ಕೋಟಿ ರೂಪಾಯಿಗಳ ಕೊರತೆಯ ಮಹಾರಾಷ್ಟ್ರದ ಬಜೆಟ್ ಮಂಡನೆ!

ಆದಾಯ ಸಂಗ್ರಹಕ್ಕಿಂತ ಆದಾಯ ವೆಚ್ಚ ಹೆಚ್ಚಿರುವುದರಿಂದ ಬಜೆಟ್‌ನಲ್ಲಿ 45 ಸಾವಿರ 892 ಕೋಟಿ ರೂಪಾಯಿಗಳ ಆದಾಯ ಕೊರತೆಯನ್ನು ಈ ಬಜೆಟ್‌ನಲ್ಲಿ ಮಂಡಿಸಲಾಗಿದೆ.

Actor Vineet Kumar Singh Statement :’ಹಿಂಸೆಯ ದೃಶ್ಯಗಳಲ್ಲಿ ನಿಜವಾದ ನೋವುಗಳನ್ನು ತೋರಿಸಿದ್ದರೆ, ಜನರು ಅದನ್ನು ಸಹಿಸಲು ಸಾಧ್ಯವಾಗುತ್ತಿರಲಿಲ್ಲ!’ – ನಟ ವಿನೀತ ಕುಮಾರ್ ಸಿಂಗ್

‘ಛಾವಾ’ ಸಿನಿಮಾದಲ್ಲಿ ಔರಂಗಜೇಬನು ಛತ್ರಪತಿ ಸಂಭಾಜಿ ಮಹಾರಾಜರಿಗೆ ನೀಡಿದ ಹಿಂಸೆಯನ್ನು ಕಡಿಮೆ ಪ್ರಮಾಣದಲ್ಲಿ ತೋರಿಸಲಾಗಿದೆ. ಸಿನಿಮಾದ ಕೊನೆಯ 30 ನಿಮಿಷಗಳಲ್ಲಿ ಪ್ರೇಕ್ಷಕರು ಏನು ನೋಡಿದ್ದಾರೋ ಅದನ್ನು ದೊಡ್ಡ ಪರದೆಯ ಮೇಲೆ ತೋರಿಸುವುದು ಸುಲಭವಲ್ಲ.

ಔರಂಗಜೇಬನ ಗೋರಿಯನ್ನು ಕಿತ್ತೊಗೆಯಬೇಕು; ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅನಿಸಿಕೆ

ನಾಗರಿಕರಂತೆ ಸರಕಾರದ ಮನಸ್ಸಿನಲ್ಲಿರುವುದನ್ನು ಶೀಘ್ರವಾಗಿ ಪೂರೈಸಿ ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರವನ್ನು ಮತ್ತೊಮ್ಮೆ ನಿರ್ಮಿಸಬೇಕು ಎಂಬುದು ನಮ್ಮ ನಿರೀಕ್ಷೆ!