ಧಾರ (ಮಧ್ಯಪ್ರದೇಶ) ಹನುಮಂತ ದೇವಸ್ಥಾನದ ಅರ್ಚಕನನ್ನು ಅಜ್ಞಾತರು ಅಮಾನುಷವಾಗಿ ಹೊಡೆದು ಹತ್ಯೆ!
ಭಾಜಪದ ಆಡಳಿತವಿರುವ ರಾಜ್ಯದಲ್ಲಿ ಈ ರೀತಿ ಅರ್ಚಕರ ಹತ್ಯೆಯಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ!
ಭಾಜಪದ ಆಡಳಿತವಿರುವ ರಾಜ್ಯದಲ್ಲಿ ಈ ರೀತಿ ಅರ್ಚಕರ ಹತ್ಯೆಯಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ!
ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಅಪಾಯವನ್ನು ನೋಡುತ್ತಿದ್ದರೆ ಪ್ರತಿಯೊಂದು ಮನೆಗೆ ಅನುಮತಿ ಇರುವ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಅವಶ್ಯಕತೆ ಇದೆ ಎಂದು ಮಧ್ಯಪ್ರದೇಶದ ರಾಜ್ಯ ಸಚಿವೆ ಉಷಾ ಠಾಕೂರ ಇವರು ಹೇಳಿದ್ದಾರೆ.
ಇಲ್ಲಿನ ಕಾಂಗ್ರೆಸ್ಸಿನ ಕಾರ್ಯಾಲಯದ ಹೊರಗೆ ಹಾಕಲಾದ ಫಲಕದ ಮೇಲೆ ಕಾಂಗ್ರೆಸ್ ನೇತಾರ ಮತ್ತು ಮಾಜಿ ಮುಖ್ಯಮಂತ್ರಿ ಕಮಲನಾಥರನ್ನು ಶ್ರೀಕೃಷ್ಣ, ಭಾಜಪದ ನೇತಾರ ಮತ್ತು ರಾಜ್ಯದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರನ್ನು ಕಂಸನ ರೂಪದಲ್ಲಿ ತೋರಿಸಲಾಗಿದೆ.
ಇಂತಹ ಮತಾಂಧರ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಿ ಗಲ್ಲುಶಿಕ್ಷೆ ವಿಧಿಸುವ ಅಗತ್ಯವಿದೆ !
ಉಜ್ಜಯಿನಿ ಪ್ರಕರಣದಲ್ಲಿ 11 ಜನರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ, ಆದರೆ ಅವರು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಿಂದ ತಾಲಿಬಾನ್ ನ ಸಮರ್ಥನೆ ಮಾಡುವ ಪೋಸ್ಟಗಳನ್ನು ಯಾರಾದರೂ ಪ್ರಚಾರ ಮಾಡಿದರೆ ಅಥವಾ ಹೇಳಿಕೆಗಳನ್ನು ನೀಡಿದರೆ ಅವರ ವಿರುದ್ಧ ರಾಜ್ಯ ಸರಕಾರವು ಕಾರ್ಯಾಚರಣೆಯನ್ನು ಮಾಡುವುದು ಎಂದು ರಾಜ್ಯದ ಆರೋಗ್ಯ ಮಂತ್ರಿ ವಿಶ್ವಾಸ ಸಾರಂಗ ಇವರು ಎಚ್ಚರಿಕೆ ನೀಡಿದ್ದಾರೆ.
ಭವಿಷ್ಯದಲ್ಲಿ ಇಂತಹ ಸ್ಥಿತಿ ಬರದಿರಲು ಸರಕಾರವು ಸಮಾಜಕ್ಕೆ ಸಾಧನೆಯನ್ನು ಕಲಿಸಿ ಅವರಲ್ಲಿ ಸಂಯಮ ಮತ್ತು ನೈತಿಕತೆಯನ್ನು ನಿರ್ಮಿಸಬೇಕಿದೆ !
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸಿ ಹಣದುಬ್ಬರವನ್ನು ಹೆಚ್ಚಿಸಿದ ಶ್ರೇಯಸ್ಸನ್ನು ಯಾರಿಗಾದರೂ ನೀಡುವುದಾದರೆ ಅದನ್ನು ನೆಹರುರವರ ಕುಟುಂಬಕ್ಕೆ ನೀಡಬೇಕು.
ಮಹಾರಾಷ್ಟ್ರ ಉಗ್ರನಿಗ್ರಹ ದಳದ ಮಾಜಿ ಮುಖ್ಯಸ್ಥ ಹೇಮಂತ ಕರಕರೆಯವರು ದೇಶಭಕ್ತರೆಂದು ಕೆಲವರು ತಿಳಿದುಕೊಂಡಿದ್ದಾರೆ; ಆದರೆ ನಿಜವಾದ ದೇಶಭಕ್ತ ಜನರು ಅವರನ್ನು ‘ದೇಶಭಕ್ತ’ ಎಂದು ಒಪ್ಪಿಕೊಳ್ಳುವುದಿಲ್ಲ. ದೇಶಕ್ಕಾಗಿ ನಾನು ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ನನ್ನಂತಹ ಸ್ವಯಂಸೇವಕಿಗೆ ಕರಕರೆಯು ತೊಂದರೆ ನೀಡಿದ್ದರು, ಎಂದು ಬಿಜೆಪಿಯ ಶಾಸಕಿ ಸಾಧ್ವಿ ಪ್ರಜ್ಞಾಸಿಂಗ್ ಅವರು ಹೇಳಿಕೆಯನ್ನು ನೀಡಿದ್ದಾರೆ.
ದ್ವಿಚಕ್ರ ವಾಹನವನ್ನು ದುರುಸ್ತಿ ಮಾಡಲು ಹೋಗಿದ್ದ ರೋಹಿತ್ ಕುಶವಾಹಾ (ವಯಸ್ಸು ೧೯) ರನ್ನು ಸಲಾಂ ಖಾನ್ ಮತ್ತು ಸದ್ದಾಂ ಖಾನ್ ಇಬ್ಬರೂ ಸೇರಿ ಕ್ಲಚ್ ತಂತಿಯಿಂದ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.