ವಿದಿಶಾ (ಮಧ್ಯಪ್ರದೇಶ) ಇಲ್ಲಿನ ಹಿಂದೂ ವಿಧ್ಯಾರ್ಥಿನಿಯರನ್ನು ಮತಾಂತರಗೊಳಿಸಲಾಗುತ್ತಿರುವ ಆರೋಪದ ಮೇರೆಗೆ ಕ್ಯಾಥೊಲಿಕ ಶಾಲೆಯ ಮೇಲೆ ಹಿಂದುತ್ವನಿಷ್ಠ ಸಂಘಟನೆಗಳಿಂದ ಕಲ್ಲುತೂರಾಟ

ಗಂಜ ಬಸೋಡಾನಲ್ಲಿರುವ ‘ಸೆಂಟ ಜೊಸೆಫ’ ಎಂಬ ಕ್ಯಾಥೊಲಿಕ ಶಾಲೆಯಲ್ಲಿ ಹಿಂದೂ ವಿಧ್ಯಾರ್ಥಿನಿಯರನ್ನು ಮತಾಂತರಿಸಲಾಗುತ್ತಿದೆ ಎಂದು ಆರೋಪಿಸುತ್ತಾ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಿದರು.

ಖರಗೋನ (ಮಧ್ಯಪ್ರದೇಶ) ಇಲ್ಲಿ ಕ್ರೈಸ್ತ ಪಂಥ ಸ್ವೀಕರಿಸಿದ್ದ 22 ಜನರು ಪುನಃ ಹಿಂದೂ ಧರ್ಮ ಸ್ವೀಕರಿಸಿದರು !

ದೇಶದಲ್ಲಿ ಪ್ರತಿದಿನ ಸಾವಿರಾರು ಹಿಂದೂಗಳ ಮತಾಂತರವಾಗುತ್ತಿರುವಾಗ ಎಲ್ಲೆಡೆ ಮತಾಂತರ ನಿಷೇಧü ಕಾನೂನು ಜಾರಿ ಮಾಡದಿರುವುದು, ಇದು ಪರೋಕ್ಷವಾಗಿ ಮತಾಂತರಕ್ಕೆ ಕುಮ್ಮಕ್ಕು ನೀಡಿದಂತೆ ಅಲ್ಲವೇ ? ಹಿಂದೂಗಳು ಸಹ ಸಂಘಟಿತರಾಗಿ ಈ ಕಾನೂನನ್ನು ಆದಷ್ಟು ಬೇಗನೆ ತರಲು ಒತ್ತಾಯಿಬೇಕು !

ಹಿಂದೂಗಳಿಗೆ `ಹಿಂದೂ’ವಾಗಿ ಉಳಿಯುವುದಿದ್ದರೆ, ಭಾರತವನ್ನು ಅಖಂಡವಾಗಿ ನಿರ್ಮಿಸಲೇ ಬೇಕು ! ಸರಸಂಘಚಾಲಕ ಡಾ. ಮೋಹನ ಭಾಗವತ

ಹಿಂದೂ ಇಲ್ಲದೆ ಭಾರತ ಇಲ್ಲ ಮತ್ತು ಭಾರತ ಇಲ್ಲದೆ ಹಿಂದೂಗಳಿಲ್ಲ. ಭಾರತ ಭಾಗವಾಯಿತು, ಪಾಕಿಸ್ತಾನ ಉದಯವಾಯಿತು; ಕಾರಣ `ನಾವು ಹಿಂದೂ ಆಗಿದ್ದೇವೆ’ ಎಂಬುದನ್ನೇ ಮರೆತಿದ್ದೆವು. ಮೊದಲು ತಮ್ಮನ್ನು ಹಿಂದೂ ತಿಳಿದುಕೊಳ್ಳುವವರ ಶಕ್ತಿ ಕಡಿಮೆಯಾಯಿತು ನಂತರ ಸಂಖ್ಯೆ ಕಡಿಮೆಯಾಯಿತು. ಆದ್ದರಿಂದ ಪಾಕಿಸ್ತಾನ `ಭಾರತ’ ಎಂದು ಉಳಿಯಲಿಲ್ಲ ಎಂದು ಡಾ. ಮೋಹನ ಭಾಗವತ ಹೇಳಿದರು

ಗೋವು, ಗೋವಿನ ಸಗಣಿ ಮತ್ತು ಗೋಮುತ್ರ ಇವುಗಳಿಂದ ಅರ್ಥವ್ಯವಸ್ಥೆ ಸಕ್ಷಮ ಮಾಡಬಹುದು ! – ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಹ ಚೌಹಾಣ

ಒಂದೊಂದು ರಾಜ್ಯವು ಇದಕ್ಕಾಗಿ ಪ್ರಯತ್ನಿಸುವುದ್ದಕ್ಕಿಂತ ಕೇಂದ್ರ ಸರಕಾರವೇ ಇದಕ್ಕಾಗಿ ಇಡೀ ದೇಶದಲ್ಲಿ ಪ್ರಯತ್ನಿಸಬೇಕು, ಎಂದು ಗೋಪ್ರೇಮಿಗಳಿಗೆ ಅನಿಸುತ್ತದೆ !

‘ಆಶ್ರಮ-3’ ವೆಬ್ ಸರಣಿಯ ಚಿತ್ರೀಕರಣದ ಸ್ಥಳವನ್ನು ಧ್ವಂಸಗೊಳಿಸಿದ ಬಜರಂಗದಳ

ನಿರಂತರ ಹಿಂದೂಧರ್ಮದ ಅವಮಾನದ ಪ್ರಸಂಗ; ‘ಆಶ್ರಮ’ ವೆಬ್ ಸರಣಿಯ ಮೇಲೆ ಆರೋಪ

ಜಬಲಪುರ್ (ಮಧ್ಯಪ್ರದೇಶ)ನಲ್ಲಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸುತ್ತಿದ್ದಾಗ ಮತಾಂಧರಿಂದ ಪೊಲೀಸರ ಮೇಲೆ ದಾಳಿ

ಪೊಲೀಸರ ಮೇಲೆ ದಾಳಿ ಮಾಡುವ ಮತಾಂಧರ ವಿರುದ್ಧ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಈಗೇಕೆ ಮಾತನಾಡುತ್ತಿಲ್ಲ ?

‘ರಾ.ಸ್ವ.ಸಂಘದ ಕಾರ್ಯಕರ್ತರು ನಕ್ಸಲರಂತೆ ಕೆಲಸ ಮಾಡುತ್ತಾರೆ ! – ಛತ್ತೀಸಗಡದ ಕಾಂಗ್ರೇಸ್‌ನ ಮುಖ್ಯಮಂತ್ರಿ ಭೂಪೇಶ ಬಘೆಲ

ಇಲ್ಲಿನ ಸಂಘದವರ ಏನೂ ನಡೆಯುವುದಿಲ್ಲ, ಎಲ್ಲವನ್ನು ನಾಗಪುರದಿಂದ ನಿಯಂತ್ರಿಸಲಾಗುತ್ತದೆ, ಎಂದು ಛತ್ತೀಸಗಡನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಭೂಪೇಶ ಬಘೆಲ ಇವರು ಟೀಕಿಸಿದರು.

ಇಂದೂರ (ಮಧ್ಯಪ್ರದೇಶ) ಇಲ್ಲಿಯ ಗರಬಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ 4 ಮುಸಲ್ಮಾನ ಯುವಕರ ಬಂಧನ ಮತ್ತು ಬಿಡುಗಡೆ

ಗರಬಾದ ಕಾರ್ಯಕ್ರಮದಲ್ಲಿ ಉಪಸ್ಥತರಿದ್ದ ಅದನಾನ ಶಾಹ, ಮಹಮ್ಮದ್ ಉಮರ್, ಅಬ್ದುಲ್ ಕಾದಿರ್ ಮತ್ತು ಸೈಯದ್ ಸಾಕಿಬ ಈ 4 ಮುಸಲ್ಮಾನ ಯುವಕರನ್ನು ಕಲಂ 151 ರ ಅಡಿಯಲ್ಲಿ ಬಂಧಿಸಲಾಗಿದೆ.

ರತಲಾಮ (ಮಧ್ಯಪ್ರದೇಶ) ಇಲ್ಲಿಯ ಶ್ರೀ ದುರ್ಗಾಪೂಜೆಯ ಮಂಟಪದಲ್ಲಿ ವಿಹಿಂಪನಿಂದ ಇತರ ಧರ್ಮೀಯರಿಗೆ ಪ್ರವೇಶ ನಿರ್ಬಂಧ !

ಇತರ ಧರ್ಮದವರಿಗೆ ಪ್ರವೇಶ ನಿರ್ಬಂಧಿಸಿದ ವಿಷಯವಾಗಿ ಭಿತ್ತಿಪತ್ರಕಗಳನ್ನು ಸಂಪೂರ್ಣ ನಗರದಲ್ಲಿ ಹಚ್ಚಲಾಗಿತ್ತು.

ಇಂದೋರ (ಮಧ್ಯಪ್ರದೇಶ) : ಬಾಂಗ್ಲಾದೇಶಿ ಹೆಣ್ಣುಮಕ್ಕಳನ್ನು ಬಲೆಗೆ ಸಿಲುಕಿಸಿ ಭಾರತದಲ್ಲಿ ವೇಶ್ಯಾವಾಟಿಕೆಗೆ ತಳ್ಳುವ ಬಾಂಗ್ಲಾದೇಶಿ ನುಸುಳುಕೋರನ ಬಂಧನ !

ಬಾಂಗ್ಲಾದೇಶದ ನುಸುಳುಕೋರರು ಭಾರತದಲ್ಲಿ ನುಸುಳಿ ಕಾನೂನುಬಾಹಿರ ಚಟುವಟಿಕೆಯನ್ನು ಮಾಡುತ್ತಿರುವಾಗ ಭಾರತೀಯ ವ್ಯವಸ್ಥೆಯು ಮಲಗಿತ್ತೇ ?