ಮಧ್ಯಪ್ರದೇಶದಲ್ಲಿ ಮುಸಲ್ಮಾನರಿಂದ ಪಠಾಣ ಚಲನಚಿತ್ರವನ್ನು ಬೆಂಬಲಿಸುವಾಗ ‘ಸರ್ ತನ ಸೇ ಜುದಾ’ ದ (ಶಿರಚ್ಛೇದ) ಘೋಷಣೆ !

ಮಧ್ಯಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಮುಸಲ್ಮಾನರಿಂದ ಈ ರೀತಿಯ ಘೋಷಣೆ ಕೂಗುವ ಧೈರ್ಯ ಆಗಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರನ್ನು ಪ್ರಶ್ನಿಸುವವರು ಸನಾತನ ಧರ್ಮದ ವಿರೋಧಿಗಳಾಗಿದ್ದಾರೆ !

ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿಯವರಿಂದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಗಳಿಗೆ ಸಮರ್ಥನೆ !

ಮಧ್ಯಪ್ರದೇಶದಲ್ಲಿ ಸಲೀಮ ಖಾನ್ ಇವರಿಂದ ಇಸ್ಲಾಂ ತ್ಯಜಿಸಿ ಹಿಂದೂ ಧರ್ಮಕ್ಕೆ ಪ್ರವೇಶ !

ಶ್ರೀ ಹನುಮಂತನ ಪ್ರಭಾವಿತನಾಗಿ ಹಿಂದೂ ಧರ್ಮ ಸ್ವೀಕರಿಸಿದುದಾಗಿ ಮಾಹಿತಿ !

ಮಧ್ಯಪ್ರದೇಶದ ಸರಕಾರಿ ಶಾಲೆಗಳಲ್ಲಿ ಶ್ರೀಮದ್ ಭಗವದ್ಗೀತಾ, ರಾಮಾಯಣ, ಮಹಾಭಾರತ, ವೇದ ಮತ್ತು ಉಪನಿಷತ್ ಕಲಿಸಲಾಗುವುದು !

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರದ ಅಭಿನಂದನೀಯ ನಿರ್ಣಯ !

ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರನ್ನು ಬೆಂಬಲಿಸಿ ೫೦ ಸಾವಿರ ಸಾಧು ಸಂತರು ರಸ್ತೆಗಿಳಿಯುವರು !

ಸಂತರು ಮತ್ತು ಅರ್ಚಕರ ಸಂಘಟನೆಯ ಪ್ರದೇಶಾಧ್ಯಕ್ಷ ನರೇಂದ್ರ ದೀಕ್ಷಿತ ಇವರು, ಯಾರಾದರೂ ವೈದಿಕ ಧರ್ಮಾಚರಣೆ ಮಾಡುವ ಮತ್ತು ಪ್ರವಚನಕಾರರ ಅವಮಾನ ಮಾಡುತ್ತಿದ್ದರೆ ಅದು ನಾವು ಸಹಿಸುವುದಿಲ್ಲ, ಎಂದು ಹೇಳಿದರು.

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಸನಾತನ ಧರ್ಮದ ವಿಷಯದ ಬಗ್ಗೆ ಮಾತನಾಡುತ್ತಿರುವುದರಿಂದ ಅವರನ್ನು ಪ್ರಶ್ನಿಸಲಾಗುತ್ತಿದೆ ! – ಕೈಲಾಸ ವಿಜಯವರ್ಗೀಯ, ಭಾಜಪ ಕಾರ್ಯದರ್ಶಿ

ಜನರ ಸಮಸ್ಯೆಗಳನ್ನು ನಿವಾರಿಸುವುದು ಕೇವಲ ಶಾಸ್ತ್ರಿಗಳೇ ಮಾಡುತ್ತಾರೆ ಎಂದೇನಿಲ್ಲ, ಹುಸೇನ ಗುಡ್ಡದಲ್ಲಿಯೂ ಮಾಡುತ್ತಾರೆ. ಅವರ ಬಳಿಗೆ ಹೋಗಲು ದೊಡ್ಡ ಪ್ರಮಾಣದಲ್ಲಿ ಗದ್ದಲವಿರುತ್ತದೆ. ಅವರ ವಿಷಯದಲ್ಲಿಯೂ ಇಂದಿನವರೆಗೂ ಯಾರೂ ಏಕೆ ಪ್ರಶ್ನಿಸುವುದಿಲ್ಲ ?

ಧರ್ಮ ಮರೆಮಾಚಿ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆಯುತ್ತಿದ್ದ ಮುಸಲ್ಮಾನ ಯುವಕನನ್ನು ಬಜರಂಗ ದಳದ ಕಾರ್ಯಕರ್ತರಿಂದ ಥಳಿತ

ಲವ್ ಜಿಹಾದ ತಡೆಯಲು ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನಿನ ಅಗತ್ಯವಿದೆ !

ಇಂದೂರ (ಮಧ್ಯಪ್ರದೇಶ)ನ ಸಿಂಧಿ ದೇವಸ್ಥಾನದ `ಶ್ರೀ ಗುರುಗ್ರಂಥ ಸಾಹಿಬ’ ಪ್ರತಿಗಳು ಗುರುದ್ವಾರದಲ್ಲಿ ಜಮೆ !

ಇಲ್ಲಿಯ ಸಿಂಧಿ ಸಮಾಜವು ಅವರ ದೇವಸ್ಥಾನದಲ್ಲಿ ಅನೇಕ ದಶಕಗಳಿಂದ ಇಡಲಾಗಿದ್ದ 80 ಕ್ಕೂ ಹೆಚ್ಚು `ಶ್ರೀ ಗುರುಗ್ರಂಥ ಸಾಹಿಬ’ ಗ್ರಂಥವನ್ನು ಇಮಲಿ ಸಾಹಿಬ ಗುರುದ್ವಾರದಲ್ಲಿ ಜಮೆ ಮಾಡಿದರು.

ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ಎರಡೂವರೆ ವರ್ಷಗಳ ವರೆಗೆ ಬಲಾತ್ಕಾರ

ಅಬ್ದುಲ ಮತಾಂಧನು ಮಕ್ಕಳಿಗೆ ಪಾಠ ಹೇಳಿಕೊಡುವ ನೆಪದಲ್ಲಿ ಓರ್ವ ಹಿಂದೂ ಶಿಕ್ಷಕಿಯನ್ನು ಮನೆಗೆ ಕರೆಸಿ ಎರಡೂವರ ವರ್ಷಗಳ ವರೆಗೆ ಬಲಾತ್ಕಾರ ಮಾಡಿದ್ದಾನೆ.

ಬುರಹಾನಪುರ (ಮಧ್ಯಪ್ರದೇಶ) ಇಲ್ಲಿಯ ದರ್ಗಾದ ಹೊಲದಲ್ಲಿ ಹನುಮಂತನ ಮೂರ್ತಿ ಪತ್ತೆ !

ರಾಜ್ಯದ ಬುರಹಾನಪುರದಲ್ಲಿನ ದರ್ಗಾಹ-ಏ-ಹಕಿಮಿ ಮತ್ತು ಶ್ರೀ ಇಚ್ಛೇಶ್ವರ ಮಂದಿರ ಟ್ರಸ್ಟ್ ನ ಭೂಮಿಯಲ್ಲಿ ಅತಿಕ್ರಮಣದ ವಾದ ನಡೆಯುತ್ತಿದೆ. ಇದೇ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಮತ್ತು ದರ್ಗಾ-ಏ-ಹಕಿಮಿ ಎದುರು ಬದರು ಇರುವುದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.