ನಮೀಬಿಯಾದಿಂದ ಇನ್ನೂ 12 ಚಿರತೆಗಳು ಭಾರತಕ್ಕೆ
ವಿಮಾನದ ಮೂಲಕ ಆಫ್ರಿಕಾ ಖಂಡದ ನಮೀಬಿಯಾ ದೇಶದಿಂದ 12 ಚಿರತೆಗಳನ್ನು ತರಲಾಗಿದೆ. ಅವುಗಳನ್ನು ಮಧ್ಯಪ್ರದೇಶದ ಕುನೊ ನ್ಯಾಶನಲ್ ಪಾರ್ಕನಲ್ಲಿ ಬಿಡಲಾಗಿದೆ.
ವಿಮಾನದ ಮೂಲಕ ಆಫ್ರಿಕಾ ಖಂಡದ ನಮೀಬಿಯಾ ದೇಶದಿಂದ 12 ಚಿರತೆಗಳನ್ನು ತರಲಾಗಿದೆ. ಅವುಗಳನ್ನು ಮಧ್ಯಪ್ರದೇಶದ ಕುನೊ ನ್ಯಾಶನಲ್ ಪಾರ್ಕನಲ್ಲಿ ಬಿಡಲಾಗಿದೆ.
ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಭವಿಷ್ಯವಾಣಿ !
ಶ್ರೀ ಹನುಮಂತ ತಾವಾಗಿಯೇ ದೇವಸ್ಥಾನವನ್ನು ತೆರವುಗೊಳಿಸದಿದ್ದರೇ ಆಡಳಿತವರ್ಗದಿಂದ ಅದನ್ನು ತೆರವುಗೊಳಿಸಿ ಅದರ ಖರ್ಚನ್ನು ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ !
ಇತರ ಮುಸಲ್ಮಾನರ ಕಿರುಕುಳಕ್ಕೆ ಬೇಸತ್ತು ನಿರ್ಣಯ !
ದೇಶದಲ್ಲಿರುವ ಇಂತಹ ಎಲ್ಲ ಹೆಸರುಗಳನ್ನು ಬದಲಾಯಿಸಿ ಅವುಗಳನ್ನು ಭಾರತೀಯ ಕರಣಗೊಳಿಸುವುದು ಆವಶ್ಯಕ
ಜಿಹಾದಿ ಸಂಘಟನೆಯೊಂದಿಗೆ ಕೆಲಸ ಮಾಡುವ ಇಂತಹವರಿಗೆ ಜೀವಾವಧಿ ಶಿಕ್ಷೆ ನೀಡಬೇಕು !
ಭಾರತದಲ್ಲಿನ ಮುಸಲ್ಮಾನರ ಜೀವ ಸಂಕಷ್ಟದಲ್ಲಿದೆ ಎಂದು ಕೂಗಾಡುವವರು ಇದರ ಬಗ್ಗೆ ಈಗ ಪ್ರಶ್ನೆ ಕೇಳುವುದು ಅವಶ್ಯಕ !
ದೇಶದ ಒಬ್ಬ ಮಾಜಿ ನ್ಯಾಯಮೂರ್ತಿಗಳು ಈ ರೀತಿ ಹೇಳಿಕೆ ನೀಡುವುದು, ಬಹಳ ದೊಡ್ಡ ವಿಷಯವಾಗಿದೆ. ಕೇಂದ್ರ ಸರಕಾರ ಈ ವಿಷಯವನ್ನು ಗಂಭೀರತೆಯಿಂದ ಪರಿಗಣಿಸಬೇಕೆಂದು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ !
ಭಾರತದಲ್ಲಿ ಕಳೆದ ಅನೇಕ ದಶಕಗಳಿಂದ ಮಸೀದಿ ಮೇಲಿನ ಭೊಂಗ ದಿನದಲ್ಲಿ ೫ ಸಲ ಧ್ವನಿಯನ್ನು ಹಿಂದುಗಳು ಹೇಗೆ ಸಹಿಸುತ್ತಾರೆ, ಹಿಂದುಗಳು ಏನಾದರೂ ಈ ರೀತಿ ಕಾನೂನನ್ನು ಕೈಗೆ ಎತ್ತಿಕೊಳ್ಳುವ ಪ್ರಯತ್ನ ಮಾಡಿದ್ದರೆ, ಏನು ಆಗುತ್ತಿತ್ತು ಇದರ ಯೋಚನೆ ಯಾರಾದರೂ ಮಾಡುವರೆ ?
ಇಬ್ಬರು ವೈಮಾನಿಕರು ಗಾಯಾಳು, ಇಬ್ಬರು ವೈಮಾನಿಕರು ನಾಪತ್ತೆ !