ಮಧ್ಯಪ್ರದೇಶದಲ್ಲಿ ಮುಸಲ್ಮಾನರಿಂದ ಪಠಾಣ ಚಲನಚಿತ್ರವನ್ನು ಬೆಂಬಲಿಸುವಾಗ ‘ಸರ್ ತನ ಸೇ ಜುದಾ’ ದ (ಶಿರಚ್ಛೇದ) ಘೋಷಣೆ !

ಇಂದೂರ (ಮಧ್ಯಪ್ರದೇಶ) – ರಾಜ್ಯದ ಇಂದೂರ, ಮಹು ಮತ್ತು ದೇವಾಸ್ ಇಲ್ಲಿ ಮುಸಲ್ಮಾನರು ಪಠಾಣ ಚಲನಚಿತ್ರವನ್ನು ಬೆಂಬಲಿಸುವಾಗ ‘ಸರ್ ತನ್ ಸೇ ಜುದಾ’ (ಶಿರಚ್ಛೇದ ಮಾಡುವುದು) ‘ಅಲ್ಲಾಹು ಅಕಬರ’ (ಅಲ್ಲಾ ಮಹಾನ ಆಗಿರುವನು) ಎಂದು ಘೋಷಣೆ ನೀಡಿದರು. ಈ ಕುರಿತಾದ ವಿಡಿಯೋ ಕೂಡ ಬೆಳಕಿಗೆ ಬಂದಿದೆ. ಇಂದೂರನ ಬಾರವಾಲಿ ಚೌಕಿಯಲ್ಲಿ ಈ ಘೋಷಣೆ ನೀಡುವಾಗ ಚಿಕ್ಕ ಹುಡುಗರು ಕೂಡ ಸಹಭಾಗಿ ಆಗಿದ್ದರು. ಖಜರಾನಾ ಇಲ್ಲಿ ಮುಸಲ್ಮಾನರು ರಸ್ತೆ ತಡೆ ನಡೆಸಿದರು. ಹಾಗೂ ಕೆಲವು ಹಿಂದೂಗಳಿಗೆ ಥಳಿಸಿದರು. ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಲ ಇವರು ಈ ವಿಷಯದ ಎರಡು ವಿಡಿಯೋ ಟ್ವಿಟರ್ ನಲ್ಲಿ ಪ್ರಸಾರ ಮಾಡಿದ್ದಾರೆ. ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ್ ಮತ್ತು ಗೃಹ ಸಚಿವ ನರೋತ್ತಮ ಮಿಶ್ರ ಇವರಿಗೆ ‘ಟ್ಯಾಗ್’ ಮಾಡಿದ್ದಾರೆ. ಅವರು, ದೇಶದಲ್ಲಿ ಎಲ್ಲಕ್ಕಿಂತ ಸ್ವಚ್ಛವಾದ ನಗರದಲ್ಲಿ ಕೂಡ ಜಿಹಾದಿ ಕಸದ ರಾಶಿ ಇದೆ. ಬಹುಶಃ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಹ ಅಥವಾ ಗೃಹ ಸಚಿವ ನರೋತ್ತಮ ಮಿಶ್ರ ಇವರಿಗೆ ತಿಳಿದಿಲ್ಲ, ಅವರ ಇಂದೂರಿನಲ್ಲಿ ಕೂಡ ‘ಸರ ತನ ಸೇ ಜುದಾ’ದ ಗುಂಪು ಸಕ್ರಿಯ ಇರುವುದು. ಇಂದೇ ಇದರ ಹೆಡೆಮುರಿ ಕಟ್ಟುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಮಧ್ಯಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಮುಸಲ್ಮಾನರಿಂದ ಈ ರೀತಿಯ ಘೋಷಣೆ ಕೂಗುವ ಧೈರ್ಯ ಆಗಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !
  • ಘೋಷಣೆ ಕೂಗಿದವರ ಮೇಲೆ ಸರಕಾರವು ಕಠಿಣ ಕ್ರಮ ಕೈಗೊಂಡರೆ, ಮತ್ತೆ ಯಾರು ಈ ರೀತಿಯ ಧೈರ್ಯ ಮಾಡುವುದಿಲ್ಲ’, ಆ ರೀತಿಯ ಭಯ ನಿರ್ಮಿಸಬೇಕು !