ಸನಾತನ ಧರ್ಮ ಮತ್ತು ಹಿಂದೂ ರಾಷ್ಟ್ರದ ವಿಷಯದಲ್ಲಿ ಮಾತನಾಡುವವರನ್ನು ಬೆಂಬಲಿಸುತ್ತೇವೆ ! – ಯೋಗ ಋಷಿ ರಾಮದೇವ ಬಾಬಾ
ನಾನು ಭಾಜಪದ ಬೆಂಬಲಿಗನೆಂದು ಬಹಳಷ್ಟು ಜನರು ಹೇಳುತ್ತಾರೆ. ಆದರೆ ಇದು ತಪ್ಪು. ನಾನು ಯಾವುದೇ ರಾಜಕೀಯ ಪಕ್ಷದವನಲ್ಲ. ನಾನು ಸನಾತನ ಧರ್ಮವನ್ನು ಬೆಂಬಲಿಸುತ್ತೇನೆ.
ನಾನು ಭಾಜಪದ ಬೆಂಬಲಿಗನೆಂದು ಬಹಳಷ್ಟು ಜನರು ಹೇಳುತ್ತಾರೆ. ಆದರೆ ಇದು ತಪ್ಪು. ನಾನು ಯಾವುದೇ ರಾಜಕೀಯ ಪಕ್ಷದವನಲ್ಲ. ನಾನು ಸನಾತನ ಧರ್ಮವನ್ನು ಬೆಂಬಲಿಸುತ್ತೇನೆ.
ತಮ್ಮ ರಕ್ಷಣೆ ಮಾಡಿಕೊಳ್ಳದೇ ಇರುವ ಪೊಲೀಸರು ಜನರ ರಕ್ಷಣೆ ಏನು ಮಾಡುವರು ?
ಈಗಲೂ ನಾನು ಹೊರಗೆ ಹೋದಾಗ, ಸುಶಿಕ್ಷಿತ ಯುವಕ-ಯುವತಿಯರು ಕುಣಿಯುವುದನ್ನು ನೋಡಿ ಅವರ ಕೆನ್ನೆಗೆ ಬಾರಿಸಬೇಕು ಎಂದೆನೀಸುತ್ತದೆ. ಹೀಗೆ ಮಾಡಿದರೆ, ಅವರ ನಶೆ ಇಳಿಯಬಹುದು. ಹುಡುಗಿಯರು ತುಂಬಾ ಅಶ್ಲೀಲ ಬಟ್ಟೆಗಳನ್ನು ಧರಿಸಿ ಹೊರಬರುತ್ತಾರೆ.
ಮಧ್ಯಪ್ರದೇಶದ ಭಾಜಪ ಸರಕಾರವು ರಾಜ್ಯದ ನಸ್ರುಲ್ಲಾಗಂಜ್ ನಗರದ ಹೆಸರನ್ನು ಭೈರುಂದಾ ಎಂದು ಬದಲಾಯಿಸಿದೆ. ಸರಕಾರವು ಈ ವಿಷಯದ ಕುರಿತು ಸೂಚನೆ ಹೊರಡಿಸಿದೆ. ಕೇಂದ್ರ ಸರಕಾರಕ್ಕೆ ಈ ವಿಷಯದ ಕುರಿತು ಪ್ರಸ್ತಾವನೆ ಕಳುಹಿಸಲಾಗಿತ್ತು.
ಭಾರತ ಮತ್ತು ಪಾಕಿಸ್ತಾನದ ವಿಭಜನೆಯು ಕೃತಕವಾಗಿತ್ತು. ಪಾಕಿಸ್ತಾನದಲ್ಲಿನ ಜನರಿಗೂ ಈಗ ವಿಭಜನೆಯು ಒಂದು ತಪ್ಪಾಗಿತ್ತು ಎಂದು ಅನಿಸುತ್ತದೆ, ಎಂದು ಪ.ಪೂ. ಸರಸಂಘಚಾಲಕರಾದ ಡಾ. ಮೋಹನಜಿ ಭಾಗವತ ರವರು ಹೇಳಿಕೆ ನೀಡಿದ್ದಾರೆ. ಅವರು ಇಲ್ಲಿನ ಸಿಂಧಿ ಸಮಾಜದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪಟೇಲ ನಗರದಲ್ಲಿನ ಶ್ರೀ ಬೇಲೇಶ್ವರ ಮಹಾದೇವ ಜೂಲೆಲಾಲ ದೇವಸ್ಥಾನದ ಬಾವಿಯ ಸ್ಲಾಬ್ ಕುಸಿದು ಅದರ ಮೇಲೆ ನಿಂತಿದ್ದ ಭಕ್ತರು ಬಾವಿಗೆ ಬಿದ್ದರು.
ಮಸೀದಿಯ ಬೊಂಗಾಗಳ ಕುರಿತು ದೂರುಸಲ್ಲಿಸಿದರೆ ಉಪವಿಭಾಗದ ಅಧಿಕಾರಿ ಹೀಗೆಯೇ ತ್ವರಿತತೆಯಿಂದ ಕೃತಿ ಮಾಡುವರೇ ?
ಮಧ್ಯಪ್ರದೇಶದಲ್ಲಿ ಭಾಜಪದ ಸರಕಾರವಿದ್ದಾಗ ಹಿಂದೂ ಸಂಘಟನೆಗಳ ಪದಾಧಿಕಾರಿಗಳಿಗೆ ಇಂತಹ ಬೆದರಿಕೆಗಳನ್ನು ನೀಡುವ ಧೈರ್ಯ ಯಾರಿಗೂ ಇರಬಾರದು ಎಂದು ಹಿಂದೂಗಳು ಭಾವಿಸುತ್ತಾರೆ !
ರಾಜ್ಯದ ಮೋರೆನಾದಲ್ಲಿ ’ಸೇಂಟ್ ಮೇರಿ’ ಹೆಸರಿನ ಕ್ರೈಸ್ತ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಫಾದರ್ ಡಯನೋಸಿಯಸ್ ಆರ್.ಬಿ. ಮತ್ತು ವ್ಯವಸ್ಥಾಪಕರ ಕೊಠಡಿಯಿಂದ ವಿದೇಶಿ ಮದ್ಯದ ೧೯ ಬಾಟಲಿಗಳು, ಮಹಿಳೆಯರ ಒಳುಡುಪುಗಳು ಮತ್ತು ’ಕಾಂಡೊಮ್’ ಪ್ಯಕೆಟಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ಕೇವಲ ಪದವಿ ಪಡೆಯುವುದು ಎಂದರೆ ಶಿಕ್ಷಣ ಪಡೆಯುವುದು ‘ಹೇಗೆ ಆಗುವುದಿಲ್ಲ, ಎಂದು ಜಮ್ಮು ಕಾಶ್ಮೀರಿನ ಉಪರಾಜಪಾಲರಾದ ಮನೋಜ ಸಿಂಹ ಇವರು ಐ.ಟಿ.ಎಂ. ವಿದ್ಯಾಪೀಠದಲ್ಲಿ ಡಾ. ರಾಮನೋಹರ ಲೋಹಿಯಾ ಇವರ ಸ್ಮರಣಾರ್ಥವಾಗಿ ಆಯೋಜಿಸಿರುವ ವ್ಯಾಖ್ಯಾನದಲ್ಲಿ ಮಾತನಾಡುವಾಗ ದಾವೆ ಮಾಡಿದರು.