ಬಲಾತ್ಕಾರದ ಪ್ರಕರಣದಲ್ಲಿ ಮೂರು ಮತಾಂಧರಿಗೆ ಜೀವಾವಧಿ ಶಿಕ್ಷೆ !

ಕಾಡಿನಲ್ಲಿ ನಡೆದ ಸಾಮೂಹಿಕ ಬಲತ್ಕಾರದ ಪ್ರಕರಣದಲ್ಲಿನ ಆರೋಪಿಗಳು ಶೆಹಬಾಜ್, ರಿಯಾಜ್ ಮತ್ತು ಮೋಹಸಿನ್ ಇವರನ್ನು ಶ್ಯೋಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರದೀಪ ಮಿತ್ತಲ ಇವರು ಆರೋಪಿಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಭಾರತಕ್ಕೆ ಭೇಟಿ ನೀಡಿದ ಜಪಾನಿನ ಪ್ರವಾಸಿಗರಿಂದ ಹಿಂದು ಧರ್ಮ ಸ್ವಿಕಾರ !

ಭಾರತ ಭೇಟಿಗೆ ಬಂದ ಜಪಾನಿನ ಪ್ರವಾಸಿ ಕಾಜಿ ಸಿಮಿಯು ರಾಮಕೃಷ್ಣ ಆಶ್ರಮ ನೋಡಿ ಪ್ರಭಾವಿಯಾಗಿ ಹಿಂದೂ ರಾಷ್ಟ್ರ ಸ್ವಿಕಾರ ಮಾಡಿದರು. ಅವರ ಜಪಾನಿನ ಹೆಸರು ಬದಲಾಯಿಸಿ ಸುಮಿತ ಎಂದು ಮಾಡಲಾಯಿತು.

ಪಾಕಿಸ್ತಾನದಿಂದ ಬಂದಿದ್ದ ೨೨ ಹಿಂದೂಗಳಿಗೆ ಮಧ್ಯಪ್ರದೇಶದಲ್ಲಿ ತಾತ್ಕಾಲಿಕವಾಗಿ ವಾಸಿಸಲು ಅನುಮತಿ !

ಪಾಕಿಸ್ತಾನದ ಮೂಲತಾನನಿಂದ ಹರಿದ್ವಾರಕ್ಕೆ ತನ್ನ ಪೂರ್ವಜರ ಅಸ್ತಿ ವಿಸರ್ಜನೆ ಮಾಡುವುದಕ್ಕಾಗಿ ಬಂದಿರುವ ಎರಡು ಹಿಂದೂ ಕುಟುಂಬದ ೨೨ ಸದಸ್ಯರಿಗೆ ಭಾರತದಲ್ಲಿ ವಾಸಿಸಲು ಅನುಮತಿ ನೀಡಿದ್ದಾರೆ.

ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಹಿಂದೂಗಳು ಸಂಘಟಿತರಾಗಿರಬೇಕು ! – ಪಂಡಿತ ಧೀರೇಂದ್ರ ಶಾಸ್ತ್ರಿ

ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಹಿಂದೂಗಳು ಸಂಘಟಿತರಾಗಿರಬೇಕು ಎಂದು ಬಾಗೇಶ್ವರ ಧಾಮ ಪಂಡಿತ ಧೀರೇಂದ್ರ ಶಾಸ್ತ್ರಿಯವರು ಪ್ರತಿಪಾದಿಸಿದ್ದಾರೆ. ಇಲ್ಲಿಯ ಅನ್ನಪೂರ್ಣಾ ರಾಮಲೀಲಾ ಮೈದಾನದಲ್ಲಿ ಅವರ ಹಸ್ತದಿಂದ ರಾಮನವಮಿ ಕಚೇರಿಯನ್ನು ಉದ್ಘಾಟಿಸಲಾಯಿತು.

ಬಾಗೇಶ್ವರ ಧಾಮ ಪಂಡಿತ ಧೀರೆಂದ್ರಕೃಷ್ಣ ಶಾಸ್ತ್ರಿಯವರ ದರಬಾರಿನಲ್ಲಿ ಬಂದಿದ್ದ ಮಹಿಳೆಯ ಪತಿಯ ಮೃತ್ಯುವಿನ ನಿಗೂಢತೆ ಬಹಿರಂಗವಾಗಲಿದೆ !

ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರ ದರಬಾರದಲ್ಲಿ ಬಂದಿದ್ದ ಓರ್ವ ಮಹಿಳೆಯು ತನ್ನ ಪತಿ ಆತ್ಮಹತ್ಯೆ ಅಲ್ಲ ಹತ್ಯೆಯಾಗಿದೆ; ಆದರೆ ಇದನ್ನು ಯಾರೂ ನಂಬುತ್ತಿಲ್ಲ. ಎಲ್ಲಿಯವರೆಗೆ ಪತಿಯ ಸಾವಿನ ನಿಗೂಢತೆ ಬಹಿರಂಗವಾಗುವುದಿಲ್ಲವೋ, ಅಲ್ಲಿಯವರೆಗೆ ಕೂದಲು ತೊಳೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದಾಗಿ ಹೇಳಿದಳು.

ರತಲಾಮ (ಮಧ್ಯ ಪ್ರದೇಶ) ಇಲ್ಲಿನ ಹನುಮಂತನ ಪ್ರತಿಮೆ ಎದುರು ಮಹಿಳೆಯರ ದೇಹದಾರ್ಢ್ಯ ಸ್ಪರ್ಧೆ !

ದೇವತೆಗಳ ಅವಮಾನ ಆಗದಂತೆ ಕಾಳಜಿ ವಹಿಸುವುದು, ಪ್ರತಿಯೊಂದು ಹಿಂದೂಗಳ ಧರ್ಮ ಕರ್ತವ್ಯವಾಗಿದೆ ! ಈ ದೃಷ್ಟಿಯಿಂದ ಪ್ರತಿಯೊಬ್ಬರು ಜಾಗೃತವಾಗಿರಬೇಕು !

ಭೋಪಾಲನಲ್ಲಿ ೨ ಮಹಿಳಾ ಶಿಕ್ಷಕರಿಂದ ತರಗತಿಲ್ಲಿ ನಮಾಜ್ !

ತರಗತಿಯಲ್ಲಿ ಶ್ರೀ ಸರಸ್ವತಿ ದೇವಿಯ ಪೂಜೆಗರ ಅವಕಾಶ ಕೊಡದಿರುವ ಪ್ರಗತಿ(ಅಧೋಗತಿ)ಪರರು, ತಥಾ ಕಥಿತ ನಾಸ್ತಿಕರು, ಕಮ್ಯುನಿಸ್ಟರು ಈಗ ಈ ವಿಷಯದ ಬಗ್ಗೆ ಏನು ಮಾತನಾಡುವುದಿಲ್ಲ, ಇದನ್ನು ತಿಳಿದುಕೊಳ್ಳಿ !

ಮೊಬೈಲನ್ನು ಚಾರ್ಜ್ ಗೆ ಹಾಕಿ ಮಾತನಾಡುವಾಗ ಸ್ಫೋಟ ವೃದ್ಧನ ಮೃತ್ಯು

ಈ ಕುರಿತು ವಿಜ್ಞಾನಿ ವಿಕೀ ಅದ್ದಾನಿ ಇವರು, ಚಾರ್ಜಿಂಗ್ ಸಮಯದಲ್ಲಿ ಮೊಬೈಲನಲ್ಲಿ ರಾಸಾಯನಿಕ ಬದಲಾವಣೆಯಾಗುತ್ತದೆ ಮತ್ತು ಈ ಸಮಯದಲ್ಲಿ ಮಾತನಾಡುವುದು ಅಥವಾ ಗೇಮ್ ಆಡುವುದರಿಂದ ಬ್ಯಾಟರಿ ಬಿಸಿಯಾಗಿ ಸ್ಫೋಟವಾಗುತ್ತದೆ ಎಂದು ಹೇಳಿದರು.

ಸನಾತನದ (ಧರ್ಮದ) ವಿರೋಧದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ರೂಪಿಸುತ್ತಿದ್ದಾರೆ ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಈ ಸಮಯದಲ್ಲಿ ಪೀಠಾಧೀಶ್ವರರು, ಹಿಂದೂ ಮತ್ತು ಮುಸಲ್ಮಾನರಲ್ಲಿನ ಸಂಘರ್ಷ ಮುಗಿಸಲು ನಾವು ಹಿಂದೂ ರಾಷ್ಟ್ರಕ್ಕೆ ಒತ್ತಾಯಿಸುತ್ತಿದ್ದೇವೆ.

ಬಾಗೇಶ್ವರಧಾಮನ ದರ್ಬಾರ್ ನಲ್ಲಿ 220 ಮತಾಂತರಗೊಂಡಿದ್ದ ಹಿಂದೂಗಳ `ಘರವಾಪಸಿ’ !

ಬಾಗೇಶ್ವರಧಾಮನ ಪ್ರಮುಖ ಧೀರೇಂದ್ರ ಶಾಸ್ತ್ರಿಯವರ ಉಪಸ್ಥಿತಿಯಲ್ಲಿ ಫೆಬ್ರವರಿ 19 ರಂದು ಆಯೋಜಿಸಲಾಗಿದ್ದ ದರ್ಬಾರಿನಲ್ಲಿ 220 ಕ್ರೈಸ್ತರು ಘರವಾಪಸಿ ಮಾಡಿದರು. ಮೊದಲು ಹಿಂದೂ ಆಗಿದ್ದ ಈ 220 ಜನರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದರು. ಈಗ ಅವರಿಗೆ ದೀಕ್ಷೆಯನ್ನು ನೀಡಿ ಘರವಾಪಸಿ ಮಾಡಲಾಯಿತು.