ಭೋಜಶಾಲೆ ಮಸೀದಿ ಅಲ್ಲ ಅದು ಹಿಂದೂಗಳ ಶ್ರೀ ವಾಗ್ಜೇವಿ ಮಂದಿರ! – ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೂರ ಪೀಠ
ಮಧ್ಯಪ್ರದೇಶದ ಧಾರದಲ್ಲಿರುವ ಪ್ರಸಿದ್ಧ ಭೋಜಶಾಲೆಯು ಹಿಂದೂಗಳ ಶ್ರೀ ವಾಗ್ಜೇವಿಯ ಅಂದರೆ ಶ್ರೀ ಸರಸ್ವತಿ ದೇವಿಯ ಮಂದಿರವಾಗಿದೆ ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೂರ ಪೀಠವು ಮೇ 15 ರಂದು ತೀರ್ಪು ನೀಡಿದೆ.