ಸಿಬ್ಬಂದಿ ಕೊಠಡಿಯಲ್ಲಿ ಜನಾಂಗೀಯ ಉಲ್ಲೇಖ ಅಪರಾಧವಲ್ಲ ! – ಮಧ್ಯಪ್ರದೇಶದ ಉಚ್ಛ ನ್ಯಾಯಾಲಯ

೨೦೧೦ ರಲ್ಲಿ ವ್ಯಕ್ತಿಯೊಬ್ಬರು ಶಹದೋಲನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಲ್ಲಿ ಶಾಲೆಯ ಸಿಬ್ಬಂದಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಕಮಲೇಶ ಶುಕ್ಲಾ ಮತ್ತು ಅಶುತೋಷ್ ತಿವಾರಿ ದೂರುದಾರರ ವಿರುದ್ಧ ಜಾತಿನಿಂದನೆ ಟೀಕೆ ಮಾಡಿದ್ದರು.

ರಹೀಂ ಖಾನನಿಂದ ವಿವಾಹಿತ ಹಿಂದೂ ಮಹಿಳೆ ಮತ್ತು ಆಕೆಯ ಸಹೋದರಿಯ ಮೇಲೆ ಮತಾಂತರಕ್ಕಾಗಿ ಒತ್ತಡ !

ಇಲ್ಲಿಯ ರಹೀಮ್ ಖಾನ್ ಎಂಬ ಮುಸಲ್ಮಾನ ವ್ಯಕ್ತಿಯು ಓರ್ವ ವಿವಾಹಿತ ಹಿಂದೂ ಮಹಿಳೆಗೆ ಬ್ಲಾಕ್ ಮೇಲ್ ಮಾಡಿ ಆಕೆಯನ್ನು ಮತಾಂತರಿಸಲು ಪ್ರಯತ್ನ ಮಾಡಿದ.

ಬ್ರೈನ್ ಟ್ಯೂಮರ್ ಸರ್ಜರಿ ನಡೆಯುತ್ತಿರುವಾಗ ರೋಗಿಯು ಪಿಯಾನೋ ನುಡಿಸುತ್ತಾ ಹನುಮಾನ್ ಚಾಲೀಸಾ ಪಾರಾಯಣ !

ಶಸ್ತ್ರಚಿಕಿತ್ಸೆ ನಡೆಸುವ ಸ್ಥಳದಲ್ಲಿ ಅರಿವಳಿಕೆ ನೀಡಲಾಗುತ್ತದೆ. ಅದರಂತೆ ಈ ಯುವಕನಿಗೆ ಅರಿವಳಿಕೆ ನೀಡಲಾಯಿತು.

ಭೋಪಾಲ್‌ನಲ್ಲಿ ಯುವ ಹಿಂದುತ್ವನಿಷ್ಠ ಚಿಂತಕರ ‘ಯಂಗ್ ಥಿಂಕರ್ಸ್ ಕಾನ್ಕ್ಲೇವ್’ ಕಾರ್ಯಕ್ರಮಕ್ಕೆ ಕಮ್ಯುನಿಸ್ಟರಿಂದ ವಿರೋಧ !

ಪ್ರತಿಷ್ಠಿತ ‘ನ್ಯಾಷನಲ್ ಲಾ ಇನ್‌ಸ್ಟಿಟ್ಯೂಟ್ ಯುನಿವರ್ಸಿಟಿ’ಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕೆಲವು ಕಮ್ಯುನಿಸ್ಟ್ ಪ್ರೊಫೆಸರ್‌ಗಳು ಮತ್ತು ವಿದ್ಯಾರ್ಥಿಗಳು ಭಾರೀ ವಿರೋಧ ವ್ಯಕ್ತಪಡಿಸಿದರು.

ಗುನಾ (ಮಧ್ಯಪ್ರದೇಶ) ಇಲ್ಲಿಯ ಕಾನ್ವೆಂಟ್ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಗೆ ಹಿಜಾಬ್ ಹಾಕಿ ನೃತ್ಯ ಮಾಡಿಸಿದರು !

ಲ್ಲಿನ ಪ್ರಿನ್ಸ್ ಗ್ಲೋಬಲ ಶಾಲೆಯ ಕಾನ್ವೆಂಟ್ ನಲ್ಲಿ ಹಿಂದೂ ವಿದ್ಯಾರ್ಥಿನಿಗೆ ಹಿಜಾಬ್ ಹಾಕಿ ಇಸ್ಲಾಮಿಕ್ ಹಾಡಿಗೆ ನೃತ್ಯ ಮಾಡಿಸಿದರು. ಇದರ ಮಾಹಿತಿ ಸಿಕ್ಕ ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನವರು ಶಾಲೆಗೆ ಬಂದು ಪ್ರತಿಭಟನೆ ಮಾಡಿದರು.

ಕೆಲವು ನಗರ ನಕ್ಸಲೀಯರು ಕಾಂಗ್ರೆಸ್ ಪಕ್ಷವನ್ನು ನಡೆಸುತ್ತಿದ್ದಾರೆ ! – ಪ್ರಧಾನಿ ಮೋದಿ ಇವರಿಂದ ಗಂಭೀರ ಆರೋಪ

ಕಾಂಗ್ರೆಸ್ ಇಚ್ಛಾಶಕ್ತಿ ಕಳೆದುಕೊಂಡಿದೆ. ತಳಮಟ್ಟದವರೆಗೂ ತಲುಪಿರುವ ಕಾಂಗ್ರೆಸ್ ನಾಯಕರು ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್ ನಾಯಕರು ನಡೆಸುತ್ತಿಲ್ಲ. ಕಾಂಗ್ರೆಸ್ ಈಗ ಕಂಪನಿಯಾಗಿದೆ.

ಗ್ವಾಲಿಯರ್ (ಮಧ್ಯಪ್ರದೇಶ)ದಲ್ಲಿ ಧ್ವನಿವರ್ಧಕದಲ್ಲಿ ಶ್ರೀ ಗಣೇಶನ ಆರತಿ ಹಾಕಿದ್ದರಿಂದ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ

ಇದರಲ್ಲಿ ಓರ್ವ ಮಹಿಳೆ, ಒಬ್ಬ ಹುಡುಗ ಮತ್ತು ಇನ್ನಿಬ್ಬರು, ಹೀಗೆ ೪ ಹಿಂದುಗಳು ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ರಲ್ಲಿ ದೂರು ದಾಖಲಿಸಲಾಗಿದ್ದೂ ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ.

ಓಂಕಾರೇಶ್ವರ (ಮಧ್ಯಪ್ರದೇಶ) ಇಲ್ಲಿ ಆದ್ಯ ಶಂಕರಾಚಾರ್ಯರ ‘ಸ್ಟ್ಯಾಚು ಆಫ್ ವನ್ ನೆಸ್’ ಪುತ್ತಳಿಯ ಅನಾವರಣ !

ಓಂಕಾರೇಶ್ವರದ ಓಂಕಾರ ಪರ್ವತದ ಮೇಲೆ ಆದ್ಯ ಶಂಕರಚಾರ್ಯರ ೧೦೮ ಅಡಿಯ ಎತ್ತರದ ಪುತ್ತಳಿಯನ್ನು ಅನಾವರಣ ಗೊಳಿಸಿದರು. ೫ ಸಾವಿರ ಸಾಧು ಸಂತರು ವಂದನಿಯ ಉಪಸ್ಥಿತಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ ಇವರಿಂದ ಅನಾವರಣಗೊಳಿಸಲಾಯಿತು.

ಸನಾತನವನ್ನು ಮುಗಿಸಲು ನೋಡುವ ‘ಘಮಂಡಿಯಾ’ (ದುರಹಂಕಾರಿ) ಮೈತ್ರಿಕೂಟವನ್ನು ತಡೆಯಿರಿ ! – ಪ್ರಧಾನಿ ಮೋದಿ

ಭಾರತದಲ್ಲಿ ದೇಶ ಮತ್ತು ಸಮಾಜದಲ್ಲಿ ಬಿರುಕು ಮೂಡಿಸುವ ಕೆಲಸದಲ್ಲಿ ತೊಡಗಿರುವ ಕೆಲವು ಪಕ್ಷಗಳಿವೆ. ಅವರು ಒಟ್ಟಾಗಿ ಸೇರಿ ‘ಐ.ಏನ್.ಡಿ.ಐ.ಎ.’ (ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈನ್ಸ್ – ಇಂಡಿಯಾ) ಹೆಸರಿನ ಒಂದು ಮೈತ್ರಿಕೂಟ ಮಾಡಿಕೊಂಡಿದೆ.

ಅಮೇರಿಕಾದಲ್ಲಿ ಭೋಪಾಲ ಅನಿಲ ದುರಂತದ ವಿಷಯದ ಮರುಮಂಡಣೆ

ಭೋಪಾಲ ಅನಿಲ ದುರಂತದ ಅಂಶವನ್ನು ಅಮೇರಿಕಾದಲ್ಲಿ ಪುನಃ ಪ್ರಸ್ತುತಪಡಿಸಲಾಗಿದೆ. ಅಮೇರಿಕದಲ್ಲಿನ ೧೨ ಸಂಸದರು ದೇಶದ ನ್ಯಾಯ ವಿಭಾಗಕ್ಕೆ ಪತ್ರ ಬರೆದು `ಡಾವು ಕೆಮಿಕಲ್’ ಸಂಸ್ಥೆಯ ಮೇಲೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.