ಮೊಬೈಲ್ ನಲ್ಲಿ ಗೇಮ್ ಆಡುತ್ತಿರುವಾಗ ಸ್ಪೋಟ : ೮ ವರ್ಷದ ಹುಡುಗಿ ಸಾವು !

ಜಿಲ್ಲೆಯಲ್ಲಿನ ತಿರುವಿಲ್ಲಮಲಾ ಇಲ್ಲಿ ನಡೆದಿರುವ ಆಘಾತಕಾರಿ ಘಟನೆಯಲ್ಲಿ ಓರ್ವ ೮ ವರ್ಷದ ಹುಡುಗಿ ಮಲಗಿಕೊಂಡು ಮೊಬೈಲ್ ನಲ್ಲಿ ಗೇಮ್ ಆಡುತ್ತಿರುವಾಗ ಸ್ಪೋಟವಾಗಿ ಸಾವನ್ನಪ್ಪಿದಳು.

NCERT ಯ ಪುಸ್ತಕದಿಂದ ಕೈ ಬಿಟ್ಟಿದ್ದ ಹಿಂದೂ ವಿರೋಧಿ ಮತ್ತು ಮೊಘಲರ ಪಾಠವನ್ನು ಕೇರಳದ ಕಮ್ಯುನಿಸ್ಟ್ ಸರಕಾರವು ಮಕ್ಕಳಿಗೆ ಕಲಿಸಲಿದೆ !

ಕೇರಳದ ಸ್ಟೇಟ್ ಕೌನ್ಸಿಲ್ ಆಫ್ ಎಜುಕೇಶನ ರಿಸರ್ಚ ಆಂಡ ಟ್ರೇನಿಂಗ್ (NCERT)ಯು ತನ್ನ ೧೧ ಮತ್ತು ೧೨ ನೇ ತರಗತಿಗಳ ಇತಿಹಾಸ ಮತ್ತು ರಾಜ್ಯಶಾಸ್ತ್ರ ಈ ಪಠ್ಯಪುಸ್ತಕಗಳನ್ನು ಬದಲಾಯಿಸಲಿದೆ. ಇದರಲ್ಲಿ ವಿಶೇಷವೆಂದರೆ NCERTಯು ಯಾವ ಪಾಠಗಳನ್ನು ತನ್ನ ಪುಸ್ತಕದಿಂದ ತೆಗೆದುಹಾಕಿತ್ತೋ, ಈ ಪಠ್ಯಕ್ರಮವನ್ನು ಪುಸ್ತಕದಲ್ಲಿ ತೆಗೆದುಕೊಳ್ಳಲಾಗುವುದು.

ರಾಜೀವ ಗಾಂಧಿಯ ಹತ್ಯೆಯಂತೆ ಪ್ರಧಾನಿ ಮೋದಿ ಇವರನ್ನು ಆತ್ಮಾಹುತಿ ಬಾಂಬ್ ನಿಂದ ಮುಗಿಸುವೆವು ! – ಬೆದರಿಕೆ ಪತ್ರ

ಬೆದರಿಕೆ ನೀಡುವವರ ಸಹಿತ ಸೂತ್ರಧಾರನ ಹೇಡೆಮುರಿ ಕಾಟ್ಟುವುದಕಾಗಿ ಕಮ್ಯುನಿಸ್ಟ್ ಕೇರಳದ ಪೊಲೀಸರು ಪ್ರಯತ್ನ ಮಾಡುವರೇ, ಇದರ ಬಗ್ಗೆ ಅನುಮಾನವಿದೆ. ಆದ್ದರಿಂದ ಕೇಂದ್ರಗೃಹ ಸಚಿವಾಲಯ ಇದರಲ್ಲಿ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕು !

ಕೇರಳದಲ್ಲಿ ರೈಲಿನ ಬೋಗಿಗೆ ಬೆಂಕಿ ಹಚ್ಚಿದ ಶಾಹರುಖ ಗೆ ಝಾಕಿರ್ ನಾಯಿಕ ಆದರ್ಶ !

ಅಲಪ್ಪುಝಾ-ಕನ್ನೂರ್ ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್‌ನಲ್ಲಿ ಒಂದು ಬೊಗಿ ಹೊತ್ತಿರುವುದರಿಂದ ೩ ಪ್ರಯಾಣಿಕರು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಶಾಹರುಖ ಸೈಫಿಗೆ ಡಾ. ಜಾಕೀರ್ ನಾಯಕ ಇವನಿಂದ ಪ್ರೇರಣೆ ದೊರೆತಿತ್ತು, ಎಂದು ಹೇಳಿದನು.

ಕೆಲವು ನ್ಯಾಯಮೂರ್ತಿಗಳಲ್ಲಿ ಆಲಸ್ಯ ಇರುವುದರಿಂದ ಅವರು ತೀರ್ಪುಗಳು ಸಮಯಕ್ಕೆ ಸರಿಯಾಗಿ ನೀಡುವುದಿಲ್ಲ ! – ನಿವೃತ್ತ ನ್ಯಾಯಮೂರ್ತಿ ಚೆಲಮೇಶ್ವರ

ಇದು ಬಹಳ ಗಂಭೀರವಾಗಿದ್ದು ನ್ಯಾಯವ್ಯವಸ್ಥೆ ಹೆಚ್ಚು ಗತಿಶೀಲ ಮಾಡುವುದಕ್ಕಾಗಿ ನ್ಯಾಯಪಾಲಿಕೆ ಮತ್ತು ಸರಕಾರ ಪ್ರಯತ್ನ ಮಾಡುವುದೇ ?

ಈಸ್ಟರ್ ಸಂಡೆಯಂದು ಕ್ರೈಸ್ತ ಪಾದ್ರಿಗಳನ್ನು ಭೇಟಿ ಮಾಡಿದ ಕೇರಳದ ಭಾಜಪದ ನಾಯಕರು !

ರಾಜ್ಯದಲ್ಲಿ ಕ್ರೈಸ್ತರನ್ನು ತಮ್ಮಲ್ಲಿ ಸೆಳೆದುಕೊಳ್ಳಲು ಭಾಜಪ ಹವಣಿಸುತ್ತಿರುವುದು ಈಗ ಕಂಡು ಬರುತ್ತಿದೆ. ‘ಈಸ್ಟರ್ ಸಂಡೆಯಂದು ಕ್ರೈಸ್ತ ಕುಟುಂಬಗಳನ್ನು ಭೇಟಿ ಮಾಡಲಾಗುವುದು’, ಎಂದು ಪಕ್ಷವು ಘೋಷಿಸಿತ್ತು.

ಶಾಲೆಯ ಉತ್ಸವದಲ್ಲಿನ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸುತ್ತಿದ್ದ ನಾಟಕದಲ್ಲಿ ಭಯೋತ್ಪಾದಕನನ್ನು ಮುಸಲ್ಮಾನ ಎಂದು ತೋರಿಸಿದ್ದರಿಂದ ೧೦ ಜನರ ಬಂಧನ !

ಇಲ್ಲಿಯ ರಾಜ್ಯ ಮಟ್ಟದ ಶಾಲೆಯ ಉತ್ಸವದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಒಂದು ನಾಟಕದ ಕಾರ್ಯಕ್ರಮದಲ್ಲಿ ಮುಸಲ್ಮಾನರನ್ನು ಭಯೋತ್ಪಾದಕನೆಂದು ತೋರಿಸಿದ್ದರಿಂದ ಪೊಲೀಸರು ೧೦ ಜನರನ್ನು ಬಂಧಿಸಿದ್ದಾರೆ

ಕೇರಳದಲ್ಲಿ ಪ್ರಯಾಣಿಕನು ರೈಲಿಗೆ ಬೆಂಕಿ ಹಚ್ಚಿದ್ದರಿಂದ ೩ ಪ್ರಯಾಣಿಕರ ಸಾವು, ೯ ಮಂದಿಗೆ ಗಾಯ

ಅಲಾಪ್ಪುಝಾ-ಕನ್ನೂರು ಎಕ್ಸಿಟಿವ್ಹ ಎಕ್ಸ್‌ಪ್ರೆಸ್‌ನಲ್ಲಾದ ವಿವಾದದ ಹಿನ್ನೆಲೆಯಲ್ಲಿ ಪ್ರಯಾಣಿಕರೊಬ್ಬರು ರೈಲಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಇದರಿಂದ ೩ ಪ್ರಯಾಣಿಕರು ಸಾವನ್ನಪ್ಪಿದ್ದು, ೯ ಪ್ರಯಾಣಿಕರು ಗಾಯಗೊಂಡಿದ್ದಾರೆ. ಏಪ್ರಿಲ್ ೨ ರಂದು ರಾತ್ರಿ ಈ ಘಟನೆ ನಡೆದಿದೆ.

ಕೇರಳದಲ್ಲಿನ ಹಿಂದೂತ್ವನಿಷ್ಠ ನ್ಯಾಯವಾದಿ ಗೋವಿಂದ ಭರತನ್ ಇವರ ನಿಧನ

ಕೇರಳ ಉಚ್ಚ ನ್ಯಾಯಾಲಯದ ಹಾಗೂ ಕೇಂದ್ರ ಸರಕಾರದ ಹಿರಿಯ ನ್ಯಾಯವಾದಿ ಗೋವಿಂದ ಭರತನ್ ಇವರು ಏಪ್ರಿಲ್ ೧ ರಂದು ನಿಧನರಾದರು. ಅವರಿಗೆ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಯಕೃತ್ತಿನ ಕಾಯಿಲೆಗೆ ಚಿಕಿತ್ಸೆ ನಡೆಯುತ್ತಿರುವಾಗ ಅವರು ನಿಧನರಾದರು.

ಕೇರಳದ ತಿರುಮಂಧಮಕುನ್ನು ಭಗವತಿ ದೇವಸ್ಥಾನದ ಸಮಿತಿಯಲ್ಲಿ ಮುಸಲ್ಮಾನರ ನೇಮಿಸಿದ ಕುರಿತು ಉಚ್ಚನ್ಯಾಯಾಲಯದಲ್ಲಿ ಅರ್ಜಿ !

ಮೂಲತಃ ಹಿಂದೂಗಳಲ್ಲೇ ಧರ್ಮಾಭಿಮಾನವಿಲ್ಲದ ಕಾರಣ ಇಂತಹ ಘಟಣೆಗಳು ಘಟಿಸುತ್ತಿವೆ. ಎಂಬುದನ್ನು ತಿಳಿಯಿರಿ !