ಹುಬ್ಬಳ್ಳಿಯಲ್ಲಿ ಜನವರಿ 28 ರಂದು ಜಿಲ್ಲಾ ಮಟ್ಟದ ದೇವಸ್ಥಾನಗಳ ಅಧಿವೇಶನ ! – ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ

ಈ ಸಮಾಲೋಚನಾ ಸಭೆಯಲ್ಲಿ ದೇವಸ್ಥಾನಗಳ ವಿಶ್ವಸ್ಥರು ಪುರೋಹಿತರು ಮತ್ತು ಮಠಾಧಿಪತಿಗಳು ಸೇರಿದಂತೆ ಸರಿಸುಮಾರು 50 ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.

ನಾವು ಶ್ರೀರಾಮ ಮಂದಿರದಿಂದ ರಾಜಕೀಯ ಮಾಡುವುದಿಲ್ಲ ! – ಸಚಿವ ಇಕ್ಬಾಲ್ ಹುಸೇನ್

ರಾಮನಗರದಲ್ಲಿ ನಾನು ರಾಮೋತ್ಸವವನ್ನು ಅತ್ಯಂತ ಭಕ್ತಿಯಿಂದ ಮಾಡುತ್ತೇನೆ. ನಾನು ರಾಮನ ಭಕ್ತನಾಗಿದ್ದೇನೆ. ಬಾಲ್ಯದಿಂದಲೂ ನಾನು ಶ್ರೀರಾಮ ಸೇರಿದಂತೆ ಎಲ್ಲ ದೇವರನ್ನು ಪೂಜಿಸುತ್ತೇನೆ. ಕೆಲವರು ಶ್ರೀರಾಮ ಮಂದಿರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರಬಹುದು; ಆದರೆ ನಾವು ರಾಜಕೀಯ ಮಾಡುವುದಿಲ್ಲ.

ಹಿಂದೂಗಳ ದೇವಸ್ಥಾನಗಳನ್ನು ಕೆಡವಿ ಕಟ್ಟಿರುವ ಮಸೀದಿಯನ್ನು ತಾವಾಗಿ ತೆರವುಗೊಳಿಸಿರಿ, ಇಲ್ಲದಿದ್ದರೆ ಪರಿಣಾಮ ಎದುರಿಸಿರಿ ! 

ಹಿಂದೂಗಳ ದೇವಸ್ಥಾನಗಳನ್ನು ಕೆಡವಿ ಕಟ್ಟಿರುವ ಮಸೀದಿಗಳನ್ನು ತಾವಾಗಿ ತೆರವುಗೊಳಿಸುವುದು ಸೂಕ್ತ, ಇಲ್ಲವಾದಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಭಾಜಪದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರಕಾರದಿಂದ ಜನವರಿ ೨೨ ರಂದು ೩೪ ಸಾವಿರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ಆದೇಶ !

ರಾಜ್ಯದಲ್ಲಿ ೩೪ ಸಾವಿರ ದೇವಸ್ಥಾನಗಳಲ್ಲಿ ಜನವರಿ ೨೨ ರಂದು ವಿಶೇಷ ಪೂಜೆಗಳನ್ನು ನಡೆಸಲು ಆದೇಶಿಸಲಾಗಿದೆ ಎಂದು ಕಾಂಗ್ರೆಸ್ ಸರಕಾರದ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ರಾಮ ಮಂದಿರದಿಂದ ಪ್ರಭು ಶ್ರೀರಾಮಚಂದ್ರನ ಆದರ್ಶ ರಾಮರಾಜ್ಯ ಸ್ಥಾಪನೆಗಾಗಿ ಸಂಕಲ್ಪ ಮಾಡೋಣ ! – ಶ್ರೀ. ಮೋಹನ್ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

‘ಇಂದು ಹಿಂದೂ ರಾಷ್ಟ್ರದ ಬೇಡಿಕೆಯನ್ನು ಸಶಕ್ತವಾಗಿ ಮಾಡುವ ಅವಶ್ಯಕತೆಯಿದೆ, ಇದರ ಕಾರಣ ಈ ದೇಶದ ಪ್ರಾಣವಾಗಿರುವ ಸನಾತನ ಧರ್ಮದ ಮೂಲವನ್ನು ಕಿತ್ತೆಸೆಯಲು ಅನೇಕ ಜನರು ಶ್ರಮಿಸುತ್ತಿದ್ದಾರೆ.

ISRO Aditya L1 : ಸೂರ್ಯನ ಅಧ್ಯಯನ ಮಾಡುವ `ಇಸ್ರೋ.ದ ‘ಆದಿತ್ಯ ಎಲ್ 1’ ಬಾಹ್ಯಾಕಾಶ ನೌಕೆ ‘ಲಾಗ್ರೇಂಜ್ ಪಾಯಿಂಟ್’ ತಲುಪಿದೆ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನ ಅಧ್ಯಯನವನ್ನು ನಡೆಸಲು ಉಡಾವಣೆ ಮಾಡಲಾಗಿದ್ದ ‘ಆದಿತ್ಯ ಎಲ್ 1’ ಬಾಹ್ಯಾಕಾಶ ನೌಕೆಯು ‘ಲಾಗ್ರೇಂಜ್ ಪಾಯಿಂಟ್ 1’ ನಲ್ಲಿ ಅಂತಿಮವಾಗಿ ಜನವರಿ 6 ರ ಮಧ್ಯಾಹ್ನ ತಲುಪಿತು.

ಹಿಂದೂ ಮತ್ತು ಮುಸಲ್ಮಾನರು ಒಂದಾಗಬಾರದೇ ಕಾಂಗ್ರೆಸ್ಸಿನ ಉದ್ದೇಶ ! – ಭಾಜಪದ ನೇತಾರ ಈಶ್ವರಪ್ಪ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬಾರದು; ಎಂದು ನ್ಯಾಯಾಲಯದಲ್ಲಿ ಖಟ್ಲೆಯನ್ನು ದಾಖಲಿಸಿದ ವ್ಯಕ್ತಿ ಈಗ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ.

‘ಇಸ್ರೋ’ ಸಂಸ್ಥೆಗೆ ಬಹುದೊಡ್ಡ ಯಶಸ್ಸು: ಯಾವುದೇ ಮಾಲಿನ್ಯವಿಲ್ಲದೆ ಆಕಾಶದಲ್ಲಿ ಊರ್ಜೆಯ ನಿರ್ಮಾಣ ! 

ಇತ್ತೀಚೆಗೆ ಅಂದರೆ ಜನವರಿ 1 ರಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಅಂದರೆ ಇಸ್ರೋ, ಪಿಎಸ್‌ಎಲ್‌ವಿ-ಸಿ 58 ಅನ್ನು ಬಾಹ್ಯಾಕಾಶ ಉಡಾವಣೆ ಮಾಡಿತು.

‘ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಗೋಧ್ರಾದಂತೆ ಘಟಿಸುವ ಸಾಧ್ಯತೆ ! (ಅಂತೆ) – ಕಾಂಗ್ರೆಸ್ಸಿನ ಮುಖಂಡ ಬಿ.ಕೆ .ಹರಿಪ್ರಸಾದ

ನಾನು ನಿಮಗೆ, ಕೆಲವು ಸಂಘಟನೆಗಳ ಮುಖ್ಯಸ್ಥರು ಕೆಲವು ರಾಜ್ಯಗಳಿಗೆ ಹೋಗಿದ್ದರು ಮತ್ತು ಅವರು ಅಲ್ಲಿಯ ಕೆಲವು ಭಾಜಪದ ಮುಖಂಡರನ್ನು ಪ್ರಚೋದಿಸಿದ್ದಾರೆ ಎಂಬ ಮಾಹಿತಿ ನಾನು ನಿಮಗೆ ತಿಳಿಸುತ್ತಿದ್ದೇನೆ.

Karnataka Child Marriage : ರಾಜ್ಯದಲ್ಲಿ ಬಾಲ್ಯವಿವಾಹದಿಂದ ವರ್ಷದಲ್ಲೇ ೨೮ ಸಾವಿರ ೬೫೭ ಬಾಲಕಿಯರು ಗರ್ಭಿಣಿಯರು !

ಇಡೀ ದೇಶದಲ್ಲಿ ಬಾಲ್ಯವಿವಾಹದ ಮೇಲೆ ನಿಷೇಧ ಇರುವಾಗ ಇಷ್ಟೊಂದು ಬೃಹತ್‌ ಪ್ರಮಾಣದಲ್ಲಿ ಬಾಲ್ಯವಿವಾಹ ನಡೆಯುವವರೆಗೆ ಸರಕಾರ ಮತ್ತು ಪೊಲೀಸರು ನಿದ್ರಿಸುತ್ತಿದ್ದರೆ ?