ದೆಹಲಿಯಲ್ಲಿನ `ಔರಂಗಜೇಬ ಲೇನ್’ಗೆ `ಬಾಬಾ ವಿಶ್ವನಾಥ ಮಾರ್ಗ’ ಎಂದು ಹೆಸರಿಸಲು ಭಾಜಪದ ಮನವಿ

ಹೀಗೆ ಒಂದೊಂದೆ ಹೆಸರನ್ನು ಬದಲಾಯಿಸುವ ಬದಲು ಕೇಂದ್ರ ಸರಕಾರವು ಸಂಪೂರ್ಣ ದೇಶದಲ್ಲಿ ಮೊಗಲ, ಆಂಗ್ಲರು ಮುಂತಾದ ಆಕ್ರಮಣಕಾರರ ಹೆಸರುಗಳನ್ನು ಬದಲಾಯಿಸಿ ಅಲ್ಲಿ ಭಾರತೀಯ ಹೆಸರುಗಳನ್ನಿಡುವ ಕಾನೂನನ್ನು ಮಾಡಿ ಅದನ್ನು ತಕ್ಷಣ ಕಾರ್ಯಾಚರಣೆಗೆ ತರಬೇಕು!

ಕುತುಬ್ ಮಿನಾರ ಇಲ್ಲಿಯ ಮಸೀದಿಯ ಕಂಬದ ಮೇಲೆ ಭಗವಂತ ನರಸಿಂಹನ ಅಪರೂಪದ ಮೂರ್ತಿ

ಕುತುಬ್ ಮಿನಾರ ನಲ್ಲಿರುವ ಹಿಂದೂ ಮತ್ತು ಜೈನ ಇವರ ದೇವಸ್ಥಾನಗಳನ್ನು ನಾಶಗೊಳಿಸಿ ಅಲ್ಲಿ ಕಟ್ಟಲಾಗಿರುವ ಕುವತ್ ಉಲ್ ಇಸ್ಲಾಂ ಮಸೀದಿಯ ಕಂಬದ ಮೇಲೆ ದೇವತೆಯ ಒಂದು ಮೂರ್ತಿ ಕಂಡುಬಂದಿದೆ.

ಜ್ಞಾನವಾಪಿಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಇಂದು ಆಲಿಕೆ

ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ವಿಷಯವಾಗಿ ಮೇ ೧೮ ರಂದು ಆಲಿಕೆ ನಡೆಯುವುದಿತ್ತು. ಆ ಸಮಯದಲ್ಲಿ ಹಿಂದೂ ಪಕ್ಷವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಮಯಾವಕಾಶ ಕೇಳಿದ ನಂತರ ನ್ಯಾಯಾಲಯವು ಇದರ ಬಗ್ಗೆ ನಾಳೆ ಮೇ ೧೯ ರಂದು ಮಧ್ಯಾಹ್ನ ೩ ಗಂಟೆಗೆ ಆಲಿಕೆ ನಡೆಸಲು ನಿಶ್ಚಯಿಸಿದೆ.

ದೆಹಲಿಯ ಖಾಸಗಿ ಶಾಲೆಗಳಲ್ಲಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ !

ಅಲ್ಪಸಂಖ್ಯಾತರ ಓಲೈಕೆ ಮಾಡುವ ಆಮ್ ಆದ್ಮಿ ಸರಕಾರ !

ಅಮರನಾಥ ಯಾತ್ರಿಕರಿಗೆ ೫ ಲಕ್ಷ ರೂಪಾಯಿಯ ‘ವಿಮಾ ಕವಚ’ !

ಕೇಂದ್ರ ಸರಕಾರ ಜಾರಿ ಮಾಡಿರುವ ನಿರ್ಣಯದ ಪ್ರಕಾರ ಅಮರನಾಥ ಯಾತ್ರೆಗಾಗಿ ಹೋಗುವ ಎಲ್ಲಾ ಯಾತ್ರೆಗಳಿಗೆ ಪ್ರತಿಯೊಬ್ಬರಿಗೆ ೫ ಲಕ್ಷ ರೂಪಾಯಿಯ ‘ವಿಮಾ ಕವಚ’ ನೀಡುವ ನಿರ್ಣಯ ತೆಗೆದುಕೊಳ್ಳಲಾಗಿದೆ.

ರಸ್ತೆಯ ನಡುನಡುವೆ ಮಜಾರಗಳು ಕಟ್ಟುತ್ತಿದ್ದರೆ, ಸಭ್ಯ ಸಮಾಜ ಹೇಗೆ ಇರಲು ಸಾಧ್ಯ ?

ನ್ಯಾಯಾಲಯವು ಸರಕಾರದ ಕಿವಿ ಹಿಂಡಿದಂತೆ ಕಟ್ಟಡಗಳಿಗೆ ಒಪ್ಪಿಗೆ ನೀಡಿದವರ ಮೇಲೆಯೂ ಕೂಡ ಕ್ರಮ ಕೈಗೊಳ್ಳಬೇಕೆಂಬ ಜನತೆಯ ಅಪೇಕ್ಷೆ ಆಗಿದೆ !

ಜಮ್ಮು ಕಾಶ್ಮೀರ ಮತ ಕ್ಷೇತ್ರಗಳ ಪುನಾರಚನೆ ಬಗ್ಗೆ ಹೇಳಿಕೆ ನೀಡಿರುವ ಇಸ್ಲಾಮಿಕ್ ಸಹಕಾರ ಸಂಘಟನೆಗೆ ಭಾರತದ ಚಾಟಿಯೇಟು

ಇಸ್ಲಾಮಿಕ್ ಸಹಕಾರ ಸಂಘಟನೆ (ಆರ್ಗನೈಜೇಷನ್ ಆಫ್ ಇಸ್ಲಾಮಿಕ್ ಕೋಅಪರೇಶನ್) ಯಾವುದೋ ಒಂದು ದೇಶದ (ಪಾಕಿಸ್ತಾನದ) ಆದೇಶದ ಮೇರೆಗೆ ಸ್ವಂತ ಧಾರ್ಮಿಕ ಧೋರಣೆ ಹರಡುವುದನ್ನು ನಿಲ್ಲಿಸಬೇಕು. ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ.

ಕೇಂದ್ರ ಸರಕಾರ ಕುತುಬ ಮಿನಾರ್ ಮತ್ತು ತಾಜಮಹಲ್ ಇವುಗಳನ್ನು ಹಿಂದೂಗಳಿಗೆ ಒಪ್ಪಿಸಬೇಕು ! – ಕಾಂಗ್ರೆಸ್ ನಾಯಕ ಪ್ರಮೋದ್ ಕೃಷ್ಣನ ಬೇಡಿಕೆ

ಕುತುಬ ಮಿನಾರ್ ಮತ್ತು ತಾಜಮಹಲ ಸಧ್ಯಕ್ಕೆ ಭಾರತ ಸರಕಾರದ ಅಧೀನದಲ್ಲಿವೆ. ಆದ್ದರಿಂದ ಸರಕಾರ ಕುತುಬ್ ಮಿನಾರ್ ಮತ್ತು ತಾಜಮಹಲ್ ಇವುಗಳನ್ನು ಹಿಂದೂಗಳ ನಿಯಂತ್ರಣಕ್ಕೆ ನೀಡಬೇಕು ಎಂಬ ಬೇಡಿಕೆ ಕಾಂಗ್ರೆಸ್ಸಿನ ನಾಯಕ ಪ್ರಮೋದ ಕೃಷ್ಣನ್ ಇವರು ಇಟ್ಟಿದ್ದಾರೆ.

ಚೀನಾದ ಗಡಿಯಲ್ಲಿ ೫೦ ಸಾವಿರ ಸೈನಿಕರನ್ನು ನೇಮಿಸಿದ ಭಾರತ !

ಲೇಹ ನ ಭಾರತ ಚೀನಾ ಗಡಿಯಲ್ಲಿ ಸುರಕ್ಷಾ ಪರಿಸ್ಥಿತಿಯ ವರದಿ ಪಡೆದು ಸೈನ್ಯ ದಳದ ಪ್ರಮುಖ ಜನರಲ ಮನೋಜ್ ಪಾಂಡೆ ಇವರು ದೊಡ್ಡ ನಿರ್ಣಯ ತೆಗೆದುಕೊಂಡಿದ್ದಾರೆ. ಅವರು ಅಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ.

ಗೂಢಚಾರದ ಪ್ರಕರಣದಲ್ಲಿ ಭಾರತೀಯ ವಾಯುದಳದ ಸೈನಿಕನ ಬಂಧನ

ದೆಹಲಿ ಪೊಲೀಸರು ಗೂಢಚಾರದ ಪ್ರಕರಣದಲ್ಲಿ ಭಾರತೀಯ ವಾಯುದಳದ ಸೈನಿಕ ದೇವೇಂದ್ರನನ್ನು ಬಂಧಿಸಿದ್ದಾರೆ. ಈ ಗೂಢಚಾರದ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ ಕೈವಾಡ ಇರುವುದೆಂದು ಹೇಳಲಾಗುತ್ತಿದೆ.