ನಮ್ಮ ಪ್ರಣಾಳಿಕೆಯಲ್ಲಿ ಕಾಶಿ ಮತ್ತು ಮಥುರಾದ ದೇವಾಲಯಗಳ ವಿಷಯವಿಲ್ಲ! – ಬಿಜೆಪಿ
ಕಾಶಿ ಮತ್ತು ಮಥುರಾದ ದೇವಾಲಯಗಳು ಹಿಂದೂಗಳ ತೀರ್ಥಸ್ಥಳಗಳಾಗಿರುವುದರಿಂದ ಧರ್ಮಾಭಿಮಾನಿ ಹಿಂದೂಗಳು ಅವುಗಳನ್ನು ಮುಕ್ತಗೊಳಿಸಲು ಪ್ರಯತ್ನ ಮಾಡುವರು ಮತ್ತು ಯಶಸ್ಸನ್ನೂ ಪಡೆಯುವರು!
ಕಾಶಿ ಮತ್ತು ಮಥುರಾದ ದೇವಾಲಯಗಳು ಹಿಂದೂಗಳ ತೀರ್ಥಸ್ಥಳಗಳಾಗಿರುವುದರಿಂದ ಧರ್ಮಾಭಿಮಾನಿ ಹಿಂದೂಗಳು ಅವುಗಳನ್ನು ಮುಕ್ತಗೊಳಿಸಲು ಪ್ರಯತ್ನ ಮಾಡುವರು ಮತ್ತು ಯಶಸ್ಸನ್ನೂ ಪಡೆಯುವರು!
ಯಾವುದೇ ಮಾಹಿತಿಯಿಲ್ಲದ ಪುರಾತತ್ತ್ವ ಇಲಾಖೆಯ ಕಾರ್ಯವು ಹೇಗೆ ನಡೆಯುತ್ತಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! ಇನ್ನೊಂದು ಕಡೆಯಲ್ಲಿ ಪ್ರಾಚೀನ ದೇವಸ್ಥಾನದ ಜಾಗದಲ್ಲಿ ಪೂಜೆ ಮಾಡಲು ಮನವಿ ಮಾಡಲಾಗಿದ್ದರೆ ಇದೇ ಪುರಾತತ್ತ್ವ ಇಲಾಖೆಯು ಅದನ್ನು ವಿರೋಧಿಸುತ್ತದೆ, ಎಂಬುದನ್ನು ಗಮನದಲ್ಲಿಡಿ !
ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ ಮಲಿಕಗೆ ಭಯೋತ್ಪಾದನೆಗೆ ಹಣಕಾಸಿನ ನೆರವು ಮತ್ತು ಶಸ್ತ್ರಾಸ್ತ್ರ ಒದಗಿಸಿದ್ದಕ್ಕಾಗಿ ಜೀವಾಧಿ ಶಿಕ್ಷೆ ವಿಧಿಸಿದ ನ್ಯಾಯಾಲಯದ ತೀರ್ಪನ್ನು ನಿಷೇಧಿಸಿದ ಇಸ್ಲಾಮಿ ದೇಶಗಳ ಒಕ್ಕೂಟವನ್ನು ಭಾರತ ಖಂಡಿಸಿದೆ
ಜೂನ್ ೯ ರಂದು ಹಿಂದೂ ಪಕ್ಷದ ಅರ್ಜಿಯ ಮೇಲೆ ನಿರ್ಧಾರ
ಕುತುಬ್ ಮಿನಾರ್ ಯಾವುದೇ ಅವಶೇಷಗಳಿಂದ ನಿರ್ಮಿತವಾಗಿರದೇ, ಇದು ಹಿಂದೆ ಹಿಂದೂ ರಾಜನಿಂದ ನಿರ್ಮಿಸಲ್ಪಟ್ಟ ಮೂಲ ರಚನೆಯಾಗಿದೆ. ಅದರ ಪ್ರದೇಶದಲ್ಲಿ ೨೭ ದೇವಾಲಯಗಳನ್ನು ಕೆಡವಲಾಗಿದೆ ಮತ್ತು ಆ ಅವಶೇಷಗಳಿಂದ ಮಸೀದಿಯನ್ನು ನಿರ್ಮಿಸಲಾಗಿದೆ
ಎಕಾನಾಮಿಕ್ಸ ಟೈಮ್ಸ್’ ನ ಮೇ ೨೨ರ ಸಂಚಿಕೆಯಲ್ಲಿ ಪ್ರಕಾಶಿಸಿದ್ದ ಸಂಚಿಕೆಯಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗವನ್ನು ಅವಮಾನಿಸುವ ಒಂದು ವ್ಯಂಗ್ಯಚಿತ್ರ ಪ್ರಕಾಶಿಸಲಾಗಿದೆ.
ಹಿರಿಯ ನ್ಯಾಯವಾದಿ ಶ್ರೀ ಅಶ್ವಿನಿ ಉಪಾಧ್ಯಾಯ ಇವರಿಂದ ಜ್ಞಾನವಾಪಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಹಸ್ತಕ್ಷೇಪ ಮನವಿ.
ಅಕ್ರಮ ಮಜಾರ್(ಗೋರಿ) ನಿರ್ಮಾಣದವರೆಗೂ ಆಡಳಿತ ಮತ್ತು ಅರಣ್ಯ ಇಲಾಖೆ ನಿದ್ರೆ ಮಾಡುತ್ತಿತ್ತೇ ? ಅವುಗಳ ಮೇಲೂ ಸರಕಾರ ಕ್ರಮ ಕೈಗೊಳ್ಳಬೇಕು !
‘ಮದರಸಾ’ ಎಂಬ ಪದಕ್ಕೆ ಈಗ ಅಂತ್ಯ ಹಾಡಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಎಲ್ಲ ಶಾಲೆಗಳಲ್ಲಿ ಸಾಮಾನ್ಯ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದೂ ಕೂಡ ಅವರು ಹೇಳಿದರು.
ಔರಂಗಜೇಬನು ಲಕ್ಷಾಂತರ ಹಿಂದೂಗಳನ್ನು ಹತ್ಯೆಯನ್ನು ಮಾಡಿದ್ದನು ಹಾಗೂ ಲೂಟಿ ಮಾಡಿದ್ದನು. ಆದ್ದರಿಂದ ಮಹಾರಾಷ್ಟçದ ಸಂಭಾಜಿ ನಗರದಲ್ಲಿರುವ ಔರಂಗಜೇಬನ ಸಮಾಧಿಯ ಮೇಲೆ ಶೌಚಾಲಯ ನಿರ್ಮಿಸಬೇಕು ಎಂದು ಬಿಜೆಪಿ ಮುಖಂಡ ಆಫತಾಬ ಅಡ್ವಾನಿ ಆಗ್ರಹ ಮಾಡಿದರು.