ಬಂಗಾಳದಲ್ಲಿ ಸಿಎಎ, ಎನ್.ಆರ್.ಸಿ. ಮತ್ತು ಸಮಾನ ನಾಗರಿಕ ಕಾನೂನು ಜಾರಿಗೊಳಿಸಲು ಬಿಡುವುದಿಲ್ಲ ! – ಮಮತಾ ಬ್ಯಾನರ್ಜಿ, ಬಂಗಾಲ ಮುಖ್ಯಮಂತ್ರಿ

ಮುಸಲ್ಮಾನರ ಓಲೈಕೆಗಾಗಿ ದೇಶದ್ರೋಹಿ ಆಡಳಿತ ನಡೆಸಲು ಪ್ರಯತ್ನಿಸುತ್ತಿರುವ ಮಮತಾ ಬ್ಯಾನರ್ಜಿಯವರನ್ನು ಬಂಗಾಳದ ದೇಶಪ್ರೇಮಿ ಜನತೆ ವಿರೋಧಿಸುವುದು ಅಗತ್ಯವಾಗಿದೆ.

Bengal Violence : ಬಂಗಾಳದಲ್ಲಿ ಮೂರ್ತಿ ವಿಸರ್ಜನೆಯ ಮೆರವಣಿಗೆ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ

ತೃಣಮೂಲ ಕಾಂಗ್ರೆಸ ಸರಕಾರದ ರಾಜ್ಯದಲ್ಲಿ ಎರಡನೇಯ ಬಂಗ್ಲಾದೇಶವಾಗಿರುವ ಬಂಗಾಳ

‘ಬಂಗಾಳದಲ್ಲಿ ‘ರಾಷ್ಟ್ರೀಯ ಪೌರತ್ವ ನೋಂದಣಿ (‘ಎನ್.ಆರ್.ಸಿ’) ಅನ್ನು ಜಾರಿಗೆ ತಂದರೆ, ಇಡೀ ಭಾರತವು ಹೊತ್ತಿ ಉರಿಯಲಿದೆಯಂತೆ ! – ಲಷ್ಕರ್-ಎ-ತೊಯ್ಬಾ

ಇಂತಹ ಬೆದರಿಕೆಗಳನ್ನು ಭಯೋತ್ಪಾದಕ ಸಂಘಟನೆಯ ಹೆಸರಿನಲ್ಲಿ ಬೇರೆ ಯಾರು ನೀಡುತ್ತಿದ್ದಾರೆಯೇ ? ಎಂದು ಮೊದಲು ವಿಚಾರಣೆ ಮಾಡುವುದು ಅವಶ್ಯಕವಾಗಿದೆ !

ಹೌರಾದಲ್ಲಿ ರಾಮನವಮಿ ಮೆರವಣಿಗೆ ಅನುಮತಿ ನಿರಾಕರಿಸಿದ ಬಂಗಾಳ ಪೊಲೀಸರು !

ಪ್ರತಿ ವರ್ಷ ರಾಮ ನವಮಿಯ ಸಂದರ್ಭದಲ್ಲಿ, ಇಲ್ಲಿನ ಪ್ರಖರ ಹಿಂದುತ್ವನಿಷ್ಠ ಸಂಘಟನೆಯಾದ ‘ಅಂಜನಿ ಪುತ್ರ ಸೇನೆ’ಯಿಂದ ಭವ್ಯವಾದ ಮೆರವಣಿಗೆಯನ್ನು ಕೈಗೊಳ್ಳಲಾಗುತ್ತದೆ.

BJP Candidate Attacked in WB : ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಲಾಕೆಟ್ ಚಟರ್ಜಿ ಮೇಲೆ ಸಮೂಹದಿಂದ ದಾಳಿ

ಬಂಗಾಳದ ಹೂಗಳಿ ಲೋಕಸಭಾ ಮತದಾನ ಕ್ಷೇತ್ರದ ಬಿಜೆಪಿ ಮಹಿಳಾ ಅಭ್ಯರ್ಥಿ ಲಾಕೆಟ್ ಚಟರ್ಜಿ ಅವರ ಮೇಲೆ ಎಪ್ರಿಲ್ 6 ರಂದು ಗುಂಪೊಂದು ದಾಳಿ ನಡೆಸಿದೆ.

Case Registered Against NIA : ಮೇದಿನಿಪುರ (ಬಂಗಾಲ)ದಲ್ಲಿ ರಾಷ್ಟ್ರೀಯ ತನಿಖಾ ದಳದ ವಿರುದ್ಧ ದೂರು ದಾಖಲು !

ರಾಜ್ಯದಲ್ಲಿರುವ ಪೂರ್ವ ಮೇದಿನಿಪುರ ಜಿಲ್ಲೆಯ ಭೂಪತಿನಗರದಿಂದ ಬಂಧಿತರಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಮನೋಬ್ರತಾ ಜಾನಾ ಅವರ ಪತ್ನಿ ಮೋನಿ ಜಾನಾ ಅವರು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

Attack On NIA : ಬಂಗಾಳದಲ್ಲಿ ಎನ್.ಐ.ಎ. ದಳದ ಮೇಲೆ ಸಮೂಹದಿಂದ ದಾಳಿ : 2 ಅಧಿಕಾರಿಗಳಿಗೆ ಗಾಯ

ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’) ಮೇಲೆ ಏಪ್ರಿಲ್ 6 ರ ಮುಂಜಾನೆ ಗುಂಪೊಂದು ಕಲ್ಲುಗಳನ್ನೆಸೆದು ವಾಹನವನ್ನು ಧ್ವಂಸಗೊಳಿಸಿದೆ. ಇದರಲ್ಲಿ ದಳದ ಇಬ್ಬರು ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Kolkata HC Reprimands Trinamool Congress : ಸಂದೇಶಖಾಲಿಯ ಪ್ರಕರಣದಲ್ಲಿ ಶೇಕಡ ಒಂದರಷ್ಟು ಸತ್ಯವಾಗಿದ್ದರೂ ಸರಕಾರಕ್ಕೆ ಲಜ್ಜಾಸ್ಪದ !

ಸಂದೇಶಖಾಲಿ ಪ್ರಕರಣದಲ್ಲಿ ಶೇಕಡ ಒಂದರಷ್ಟು ಸತ್ಯವಾಗಿದ್ದರೂ ಅದು ಲಜ್ಜಾಸ್ಪದವಾಗಿದೆ. ಇದಕ್ಕೆ ಸಂಪೂರ್ಣ ಸರಕಾರ ಮತ್ತು ಅಧಿಕಾರದಲ್ಲಿರುವವರು ನೂರಕ್ಕೆ ನೂರರಷ್ಟು ನೈತಿಕ ದೃಷ್ಟಿಯಿಂದ ಹೊಣೆಗಾರರಾಗಿದ್ದಾರೆ.

ಪ್ರಾ. ಅಬ್ದುಲ್ಲಾ ಮುಲ್ಲಾ ಮೇಲೆ ‘ದೈಹಿಕ ಸಂಬಂಧ ಹೊಂದಿದರೇ ಮಾತ್ರ ಪರೀಕ್ಷೆಯಲ್ಲಿ ಪಾಸ್’ ಮಾಡುವ ಆರೋಪ !

ಸಂದೇಶಖಾಲಿ ಪ್ರಕರಣದ ಬಗ್ಗೆ ಬಂಗಾಲ ಪೋಲೀಸರ ನಿಲುವು ಸಂಪೂರ್ಣ ಜಗತ್ತೆ ನೋಡಿದೆ. ಆದ್ದರಿಂದ ಈ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರದ ಪೊಲೀಸರು ದೂರು ದಾಖಲಿಸುವ ಕ್ರಮ ಕೈಗೊಂಡಿದ್ದರು, ಮುಂದೆ ಏನು ನಡೆಯಲಿಲ್ಲ ಎಂದರೆ ಆಶ್ಚರ್ಯ ಅನಿಸಬಾರದು !