Bengal Violence : ಬಂಗಾಳದಲ್ಲಿ ಮೂರ್ತಿ ವಿಸರ್ಜನೆಯ ಮೆರವಣಿಗೆ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ

ಕೋಲಕಾತಾ (ಬಂಗಾಳ) – ಬಂಗಾಳದ ಉತ್ತರ 24 ಪಾರಗಣಾ ಜಿಲ್ಲೆಯ ಡೈಮಂಡ್ ಹಾರ್ಬರ್‌ನಲ್ಲಿ ಎಪ್ರಿಲ್ 8 ರಂದು ಶ್ರೀ ಕಾಳಿಮಾತೆಯ ಮೂರ್ತಿಯನ್ನು ವಿಸರ್ಜನೆ ಮಾಡಲು ಹೊರಟಿದ್ದ ಹಿಂದೂ ಭಕ್ತರ ಮತ್ತು ಭಾಜಪ ಕಾರ್ಯಕರ್ತರ ಮೇಲೆ ಮತಾಂಧ ಮುಸ್ಲಿಮರ ಗುಂಪು ದಾಳಿ ಮಾಡಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.

1. ಈ ಪ್ರಕರಣದ ಬಗ್ಗೆ ಭಾಜಪ, ‘ವಿಸರ್ಜನೆಯ ಸಮಯದಲ್ಲಿ ಪ್ರಭು ಶ್ರೀರಾಮನ ಭಜನೆಯನ್ನು ಹಚ್ಚುತ್ತಿರುವಾಗ ನಮ್ಮ ಕಾರ್ಯಕರ್ತರು ಮತ್ತು ಬೂಥ ಅಧ್ಯಕ್ಷರ ಮೇಲೆ ದಾಳಿ ನಡೆಸಿದರು. ಈ ಸ್ಥಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಅಣ್ಣನ ಮಗ ಮತ್ತು ಅವರ ಗೂಂಡಾಗಳ ರಾಜಕೀಯ ಭಯೋತ್ಪಾದಕರಿಗಾಗಿ ಕುಖ್ಯಾತವಾಗಿದ್ದು, ಈ ಸ್ಥಳದಲ್ಲಿ ಗಲಭೆ ನಡೆಯುತ್ತಿದೆ’, ಎಂದು ಹೇಳಿದೆ.

2. ವಿಸರ್ಜನೆಯ ಮೆರವಣಿಗೆಯ ಮೇಲೆ ದಾಳಿ ಮಾಡಲು ತೃಣಮೂಲ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಸ್.ಕೆ. ಶಮೀಮ ಇವರು 100ಕ್ಕೂ ಹೆಚ್ಚು ಜಿಹಾದಿಗಳ ಸಂಪೂರ್ಣ ಸೇನೆಯನ್ನು ಫಾಲ್ಟಾದಿಂದ ಸರಿಶಾ ಕಡೆಗೆ ಕಳುಹಿಸಿದ್ದರು ಎಂದು ಭಾಜಪ ನಾಯಕ ದೇವದತ್ ಮಾಝಿ ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ ಸರಕಾರದ ರಾಜ್ಯದಲ್ಲಿ ಎರಡನೇಯ ಬಂಗ್ಲಾದೇಶವಾಗಿರುವ ಬಂಗಾಳ