ರಥಯಾತ್ರೆಗೆ ಬಂಗಾಳ ಪೊಲೀಸರು ನಿಷೇಧ ಹೇರುವುದು, ಧಾರ್ಮಿಕ ಆಚರಣೆಯಲ್ಲಿ ಹಸ್ತಕ್ಷೇಪವಾಗಿದೆ ! – ಕಲ್ಕತ್ತಾ ಉಚ್ಚ ನ್ಯಾಯಾಲಯ

ಈ ವರ್ಷದ ಶ್ರೀ ಜಗನ್ನಾಥ ರಥಯಾತ್ರೆಯ ಸಂದರ್ಭದಲ್ಲಿ ಬಂಗಾಳದ ಸಂಕರೇಲ ಹಾವಡಾದಲ್ಲಿ ರಥ ಯಾತ್ರೆಗೆ ಅನುಮತಿ ನೀಡದಿರುವುದಕ್ಕಾಗಿ ಕಲ್ಕತ್ತಾ ಉಚ್ಚನ್ಯಾಯಾಲಯವು ಬಂಗಾಳ ಪೊಲೀಸರ ಕಿವಿಹಿಂಡಿದೆ.

ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸಿನ ಮಸಲ್ಮಾನ ಕಾರ್ಯಕರ್ತನ ಹತ್ಯೆ

ಮಾಲಾದಾ ಜಿಲ್ಲೆಯ ಕಾಲಿಯಾಚಕ್‌ನ ಇಲ್ಲಿನ ಭಾಂಗಾರ್‌ದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ‘ಇಂಡಿಯನ್ ಸೆಕ್ಯುಲರ್ ಫ್ರಂಟ್’ ಕಾರ್ಯಕರ್ತರ ನಡುವೆ ನಡೆದ ಹೊಡೆದಾಟದಲ್ಲಿ ತೃಣಮೂಲ ಕಾಂಗ್ರೆಸಿನ ಕಾರ್ಯಕರ್ತ ಸಾವನ್ನಪ್ಪಿದ್ದಾನೆ.

ಬಂಗಾಲದಲ್ಲಿ ಕೇಂದ್ರ ಸಚಿವ ನಿಶಿಥ ಪ್ರಮಾಣಿಕ ಅವರ ಬೆಂಗಾವಲು ವಾಹನಗಳ ಮೇಲೆ ದಾಳಿ

ಈ ಹಿಂದೆಯೂ ೨೫ ಫೆಬ್ರವರಿಯಂದು ಇಂತಹದ್ದೇ ದಾಳಿಯನ್ನು ನಡೆಸಲಾಗಿತ್ತು. ಇದರಲ್ಲಿ ಕೆಲವು ಭಾಜಪದ ಕಾರ್ಯಕರ್ತರು ಗಾಯಗೊಂಡಿದ್ದರು.

ಪತ್ನಿಯ ಹೆಸರಿಗೆ ಮನೆ ಖರೀದಿಸುವುದು ಬೇನಾಮಿ ವ್ಯವಹಾರವಲ್ಲ ! – ಕೊಲಕಾತಾ ಉಚ್ಚ ನ್ಯಾಯಾಲಯ

ಪತ್ನಿಯ ಹೆಸರಿನಲ್ಲಿ ಮನೆ ಖರೀದಿಸುವುದ್ದಕ್ಕೆ ಪತಿ ಹಣ ನೀಡಿರುವುದು ಸಾಬೀತಾದರೂ ಪತಿಯು ಈ ವ್ಯವಹಾರವನ್ನು ಪೂರ್ಣ ತನಗೆ ಲಾಭವಾಗಬೇಕು ಮತ್ತು ಒಬ್ಬನಿಗೆ ಮಾತ್ರ ಅದರ ಲಾಭ ದೊರೆಯಬೇಕು ಎಂಬುದಕ್ಕಾಗಿ ಮಾಡಿದ್ದಾನೆ, ಎಂಬುದು ಸಾಬೀತಾಗಬೇಕು.

ತೃಣಮೂಲ ಕಾಂಗ್ರೆಸ್ಸಿನ 2 ಗುಂಪುಗಳು 100 ಕಡೆಗಳಲ್ಲಿ ಪರಸ್ಪರರ ಮೇಲೆ ಬಾಂಬ್ ಎಸೆತ !

ಬಂಗಾಳದಲ್ಲಿ ಜುಲೈ 8 ರಂದು ಪಂಚಾಯತ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಹಿಂಸಾಚಾರ ನಡೆದಿದೆ.

ಬಂಗಾಳದಲ್ಲಿ ಪಂಚಾಯತ ಚುನಾವಣೆ ಘೋಷಣೆ ಬಳಿಕ ಹಿಂಸಾಚಾರ

ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಕಾಂಗ್ರೆಸ್ ನ ಸ್ಥಳೀಯ ನಾಯಕ ಫುಲಚಂದ ಶೇಖ (೪೨ ವರ್ಷ)ನನ್ನು ಗುಂಡಿಕ್ಕಿ ಕೊಲೆ ಮಾಡಲಾಯಿತು. ರಾಜ್ಯದಲ್ಲಿ ಪಂಚಾಯತ ಚುನಾವಣೆಯ ಘೋಷಣೆ ಬಳಿಕ ಕೆಲವು ಸ್ಥಳಗಳಲ್ಲಿ ಹಿಂಸಾಚಾರ ನಡೆದಿದೆ. ಅದರಲ್ಲಿ ಈ ಕೊಲೆ ನಡೆದಿದೆ.

‘ದ ಡೈರಿ ಆಫ್ ವೆಸ್ಟ್ ಬಂಗಾಳ’ ಚಲನಚಿತ್ರದ ನಿರ್ದೇಶಕನ ವಿರುದ್ಧ ದೂರು !

‘ದ ಡೈರಿ ಆಫ್ ವೆಸ್ಟ್ ಬಂಗಾಳ’ ಚಲನಚಿತ್ರದ ನಿರ್ದೇಶಕನ ವಿರುದ್ಧ ದೂರು !

ಬಂಗಾಳದಲ್ಲಿ ೩೪ ಸಾವಿರ ಕೇಜಿ ಸ್ಪೋಟಕಗಳ ಸಂಗ್ರಹ ವಶ !

ಕಾನೂನು ಬಾಹಿರ ಪಟಾಕಿಗಳ ನಿರ್ಮಾಣದಿಂದಾದ ಸ್ಫೋಟದಲ್ಲಿ ೧೭ ಜನರು ಸಾವನ್ನಪ್ಪಿರುವುದರಿಂದ ಕ್ರಮ ಕೈಗೊಂಡಿರುವ ಬಂಗಾಳ ಸರಕಾರದ ಪೊಲೀಸರು !

ಬಂಗಾಳದಲ್ಲಿ ಮುಂದಿನ ೨-೩ ವಾರಗಳ ಕಾಲ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಬಿಡುಗಡೆ ಅಸಾಧ್ಯ !

ಮಮತಾ ಬ್ಯಾನರ್ಜಿ ಸರಕಾರವು ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ನಿಷೇಧಿಸಿದ ನಂತರ ಅದನ್ನು ಸರ್ವೋಚ್ಚ ನ್ಯಾಯಾಲಯ ರದ್ದುಪಡಿಸಿದ ನಂತರವೂ ರಾಜ್ಯದಲ್ಲಿ ಅದು ಇನ್ನೂ ಪ್ರದರ್ಶನಗೊಂಡಿಲ್ಲ.