ಬಂಗಾಲದಲ್ಲಿ ಕೇಂದ್ರ ಸಚಿವ ನಿಶಿಥ ಪ್ರಮಾಣಿಕ ಅವರ ಬೆಂಗಾವಲು ವಾಹನಗಳ ಮೇಲೆ ದಾಳಿ

ಈ ಹಿಂದೆಯೂ ೨೫ ಫೆಬ್ರವರಿಯಂದು ಇಂತಹದ್ದೇ ದಾಳಿಯನ್ನು ನಡೆಸಲಾಗಿತ್ತು. ಇದರಲ್ಲಿ ಕೆಲವು ಭಾಜಪದ ಕಾರ್ಯಕರ್ತರು ಗಾಯಗೊಂಡಿದ್ದರು.

ಪತ್ನಿಯ ಹೆಸರಿಗೆ ಮನೆ ಖರೀದಿಸುವುದು ಬೇನಾಮಿ ವ್ಯವಹಾರವಲ್ಲ ! – ಕೊಲಕಾತಾ ಉಚ್ಚ ನ್ಯಾಯಾಲಯ

ಪತ್ನಿಯ ಹೆಸರಿನಲ್ಲಿ ಮನೆ ಖರೀದಿಸುವುದ್ದಕ್ಕೆ ಪತಿ ಹಣ ನೀಡಿರುವುದು ಸಾಬೀತಾದರೂ ಪತಿಯು ಈ ವ್ಯವಹಾರವನ್ನು ಪೂರ್ಣ ತನಗೆ ಲಾಭವಾಗಬೇಕು ಮತ್ತು ಒಬ್ಬನಿಗೆ ಮಾತ್ರ ಅದರ ಲಾಭ ದೊರೆಯಬೇಕು ಎಂಬುದಕ್ಕಾಗಿ ಮಾಡಿದ್ದಾನೆ, ಎಂಬುದು ಸಾಬೀತಾಗಬೇಕು.

ತೃಣಮೂಲ ಕಾಂಗ್ರೆಸ್ಸಿನ 2 ಗುಂಪುಗಳು 100 ಕಡೆಗಳಲ್ಲಿ ಪರಸ್ಪರರ ಮೇಲೆ ಬಾಂಬ್ ಎಸೆತ !

ಬಂಗಾಳದಲ್ಲಿ ಜುಲೈ 8 ರಂದು ಪಂಚಾಯತ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಹಿಂಸಾಚಾರ ನಡೆದಿದೆ.

ಬಂಗಾಳದಲ್ಲಿ ಪಂಚಾಯತ ಚುನಾವಣೆ ಘೋಷಣೆ ಬಳಿಕ ಹಿಂಸಾಚಾರ

ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಕಾಂಗ್ರೆಸ್ ನ ಸ್ಥಳೀಯ ನಾಯಕ ಫುಲಚಂದ ಶೇಖ (೪೨ ವರ್ಷ)ನನ್ನು ಗುಂಡಿಕ್ಕಿ ಕೊಲೆ ಮಾಡಲಾಯಿತು. ರಾಜ್ಯದಲ್ಲಿ ಪಂಚಾಯತ ಚುನಾವಣೆಯ ಘೋಷಣೆ ಬಳಿಕ ಕೆಲವು ಸ್ಥಳಗಳಲ್ಲಿ ಹಿಂಸಾಚಾರ ನಡೆದಿದೆ. ಅದರಲ್ಲಿ ಈ ಕೊಲೆ ನಡೆದಿದೆ.

‘ದ ಡೈರಿ ಆಫ್ ವೆಸ್ಟ್ ಬಂಗಾಳ’ ಚಲನಚಿತ್ರದ ನಿರ್ದೇಶಕನ ವಿರುದ್ಧ ದೂರು !

‘ದ ಡೈರಿ ಆಫ್ ವೆಸ್ಟ್ ಬಂಗಾಳ’ ಚಲನಚಿತ್ರದ ನಿರ್ದೇಶಕನ ವಿರುದ್ಧ ದೂರು !

ಬಂಗಾಳದಲ್ಲಿ ೩೪ ಸಾವಿರ ಕೇಜಿ ಸ್ಪೋಟಕಗಳ ಸಂಗ್ರಹ ವಶ !

ಕಾನೂನು ಬಾಹಿರ ಪಟಾಕಿಗಳ ನಿರ್ಮಾಣದಿಂದಾದ ಸ್ಫೋಟದಲ್ಲಿ ೧೭ ಜನರು ಸಾವನ್ನಪ್ಪಿರುವುದರಿಂದ ಕ್ರಮ ಕೈಗೊಂಡಿರುವ ಬಂಗಾಳ ಸರಕಾರದ ಪೊಲೀಸರು !

ಬಂಗಾಳದಲ್ಲಿ ಮುಂದಿನ ೨-೩ ವಾರಗಳ ಕಾಲ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಬಿಡುಗಡೆ ಅಸಾಧ್ಯ !

ಮಮತಾ ಬ್ಯಾನರ್ಜಿ ಸರಕಾರವು ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ನಿಷೇಧಿಸಿದ ನಂತರ ಅದನ್ನು ಸರ್ವೋಚ್ಚ ನ್ಯಾಯಾಲಯ ರದ್ದುಪಡಿಸಿದ ನಂತರವೂ ರಾಜ್ಯದಲ್ಲಿ ಅದು ಇನ್ನೂ ಪ್ರದರ್ಶನಗೊಂಡಿಲ್ಲ.

ಬಂಗಾಳದಲ್ಲಿ ಚಿತ್ರ ತೋರಿಸದಂತೆ ಪೊಲೀಸ ಹಾಗೂ ಸರಕಾರದಿಂದ ಚಿತ್ರಮಂದಿರದ ಮಾಲೀಕರಿಗೆ ಬೆದರಿಕೆ !

`ದಿ ಕೇರಳ ಸ್ಟೋರಿ’ಯ ನಿರ್ಮಾಪಕ ವಿಫುಲ ಶಹಾರ ಆರೋಪ

ಬಂಗಾಲದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಮೇಲೆ ನಿಷೇಧ !

ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರವು ಲವ್ ಜಿಹಾದ್‌ನ ಭೀಕರತೆ ಮತ್ತು ಜಿಹಾದಿ ಭಯೋತ್ಪಾದನೆಯ ಪಿತೂರಿಯನ್ನು ಬಹಿರಂಗಪಡಿಸುವ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಪ್ರದರ್ಶನವನ್ನು ನಿಷೇಧಿಸಿದೆ.