ಬಾಂಗ್ಲಾದೇಶದ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಲ್ಲ ಧರ್ಮದ ವಿದ್ಯಾರ್ಥಿನಿಗಳಿಗೆ ಹಿಜಾಬ ಕಡ್ಡಾಯ !
ಭಾರತ ಸರಕಾರವು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ ಬಾಂಗ್ಲಾದೇಶ ಈ ನಿರ್ಣಯವನ್ನು ರದ್ದುಗೊಳಿಸುವಂತೆ ಆದೇಶಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ
ಭಾರತ ಸರಕಾರವು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ ಬಾಂಗ್ಲಾದೇಶ ಈ ನಿರ್ಣಯವನ್ನು ರದ್ದುಗೊಳಿಸುವಂತೆ ಆದೇಶಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ
ದೌರ್ಭಾಗ್ಯದ ವಿಷಯವೆಂದರೆ ಯಾವುದೇ ರಾಜಕೀಯ ಪಕ್ಷ (ಭಾಜಪದ ಹೊರತು), ಸಾಮ್ಯವಾದಿ, ಪ್ರಗತಿಪರರು, ಪ್ರಸಾರ ಮಾಧ್ಯಮಗಳು ಪ್ರಖರ ವಿರೋಧ ಮಾಡುವುದಂತೂ ದೂರದ ಮಾತು, ಖಂಡನೆಯನ್ನೂ ವ್ಯಕ್ತಪಡಿಸಲಿಲ್ಲ.
ಬಾಂಗ್ಲಾದೇಶದ ಚಿತ್ತಗ್ರಾಮದಲ್ಲಿ ಸರಸ್ವತಿ ದೇವಿಯ ಪೂಜೆಗಾಗಿ ನಿರ್ಮಿಸಲಾಗಿದ್ದ ೩೫ ದೇವಿಯ ಮೂರ್ತಿಗಳನ್ನು ದುಶ್ಕರ್ಮಿಗಳಿಂದ ರಾತ್ರಿ ಸಮಯದಲ್ಲಿ ಧ್ವಂಸಗೊಳಿಸಿರುವ ಘಟನೆ ಜರುಗಿದೆ.
ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ೨೦೨೧ ನೇ ವರ್ಷವು ಭಯ, ಹತ್ಯೆ, ರಕ್ತಪಾತ ಮತ್ತು ಕಣ್ಣೀರಿನಿಂದ ಕೂಡಿತ್ತು. ಅಕ್ಟೋಬರ್ ೨೦೨೧ ರಲ್ಲಿ ದುರ್ಗಾಪೂಜೆಯ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮೇಲಾದ ದೌರ್ಜನ್ಯವನ್ನು ಜಗತ್ತೇ ನೋಡಿತ್ತು.
ಇಸ್ಲಾಮಿ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ಅರಿಯಿರಿ ! ಭಾರತದಲ್ಲಿ ಎಂದಾದರೂ ಬಹುಸಂಖ್ಯಾತರಿಂದ ಈ ರೀತಿಯ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಘಟನೆಗಳು ನಡೆದಿದೆಯೇ ? ಆದರೂ ಹಿಂದೂಗಳನ್ನು `ತಾಲಿಬಾನಿ’ ಎನ್ನುವ ಪ್ರಯತ್ನ ನಡೆಯುತ್ತದೆ ಮತ್ತು ಇನ್ನೊಂದೆಡೆಗೆ ಅಪಘಾನಿಸ್ತಾನದ ತಾಲಿಬಾನಿಗಳಿಗೆ ಬೆಂಬಲಿಸುತ್ತಾರೆ !
ಹಿಂದೂಗಳನ್ನು ಅಸಹಿಷ್ಣು ಎಂದು ನಿರ್ಧರಿಸುವ ಜಾತ್ಯಾತೀತರು ಮತ್ತು ಪ್ರಗತಿ(ಅಧೋಗತಿ)ಪರರು ಈ ವಿಷಯವಾಗಿ ಏನಾದರೂ ಹೇಳುವರೆ ?
ಚೀನಾ ಇಲ್ಲಿಯ ವರೆಗೆ ಯಾವೆಲ್ಲ ದೇಶಗಳಿಗೆ ಶಸ್ತ್ರಾಸ್ತ್ರಗಳು, ಕೊರೋನಾ ಬಗೆಗಿನ ಉಪಕರಣ ಮುಂತಾದವು ಮಾರಾಟ ಮಾಡಿದೆಯೋ ಅದೆಲ್ಲವೂ ಕಳಪೆ ಗುಣಮಟ್ಟದ್ದು ಎಂದು ಬೆಳಕಿಗೆ ಬಂದಿದೆ. ಚೀನಾ ವಿಶ್ವಾಸದ್ರೋಹಿ ಆಗಿದೆ, ಇದು ಈಗ ಜಗತ್ತಿಗೆ ತಿಳಿಯುತ್ತಿದೆ !
ಫೇಸ್‍ಬುಕ್‍ನ ಹಿಂದೂದ್ವೇಷ ಮತ್ತು ಮುಸಲ್ಮಾನಪ್ರೇಮ ತಿಳಿದುಕೊಳ್ಳಿ ! ಮತಾಂಧರಿಂದ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಯಾರಾದರೂ ಬಹಿರಂಗವಾಹಿ ಹೇಳಿದರೆ ಅಥವಾ ಅದನ್ನು ವಿರೋಧಿಸಿದರೆ, ಆಗ ಫೇಸ್‍ಬುಕ್‍ಗೆ ಏಕೆ ತೊಂದರೆಯಾಗುತ್ತದೆ ?
ಜಗತ್ತು ನೋಡಿರುವುದನ್ನು ನೇರವಾಗಿ ನಿರಾಕರಿಸುವುದು ಸುಳ್ಳಾಗಿದೆ. ಈ ವಿಷಯದಲ್ಲಿ ಭಾರತವು ಜಾಗತಿಕ ಸಮಿತಿಯಿಂದ ವಿಚಾರಣೆ ನಡೆಸುವಂತೆ ಆಗ್ರಹಿಸಲಿ ಹಾಗೂ ಸತ್ಯವನ್ನು ಜಗತ್ತಿನ ಮುಂದೆ ತರಲಿ ಎಂದು ಹಿಂದೂಗಳಿಗೆ ಅನಿಸುತ್ತದೆ !
ಇಂತಹವರಿಗೆ ಕಠಿಣ ಶಿಕ್ಷೆಯಾಗಲು ಭಾರತವು ಬಾಂಗ್ಲಾದೇಶ ಸರಕಾರದ ಮೇಲೆ ಒತ್ತಡ ಹೇರಬೇಕು !