Moradabad Hindu Temple Reopens : ಮುರಾದಾಬಾದ್ (ಉತ್ತರ ಪ್ರದೇಶ) : ಸರಕಾರದಿಂದ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ೪೪ ವರ್ಷಗಳಿಂದ ಮುಚ್ಚಿದ್ದ ಶಿವನ ದೇವಸ್ಥಾನದ ಜೀರ್ಣೋದ್ಧಾರ !
ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ಪತ್ತೆಯಾದ ಗೌರೀಶಂಕರ ದೇವಸ್ಥಾನದ ಜೀರ್ಣೋದ್ಧಾರವನ್ನು ಸರಕಾರ ಕೈಗೆತ್ತಿಕೊಂಡಿದೆ. ಈ ದೇವಸ್ಥಾನ ಸುಮಾರು ೪೪ ವರ್ಷಗಳಿಂದ ಮುಚ್ಚಲಾಗಿತ್ತು. ಈ ದೇವಸ್ಥಾನದಲ್ಲಿ ಭಗವಾನ್ ಶಿವನ ಮೂರ್ತಿ ಇದೆ.