
ಜಮ್ಮು – ನರವಾಲ ಪ್ರದೇಶದಲ್ಲಿ ಜನವರಿ ೨೧ ರಂದು ನಡೆದ ೨ ಬಾಂಬ್ ಸ್ಫೋಟದಲ್ಲಿ ೫ ಜನರು ಗಾಯಗೊಂಡಿದ್ದಾರೆ. ಗಣರಾಜ್ಯೋತ್ಸವ ದಿನದಂದು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇವರ ಭಾರತ ಜೋಡೋ ಯಾತ್ರೆಯ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಬಿಗಿ ಬಂದೋಬಸ್ತ್ ಇರುವಾಗ ಈ ರೀತಿಯ ಘಟನೆ ಘಟಿಸಿರುವುದರಿಂದ ಭದ್ರತಾ ಪಡೆಯು ಹೆಚ್ಚು ಜಾಗೃತವಾಗಿದೆ. ಈ ಬಾಂಬ್ ಸ್ಫೋಟ ನರವಾಲದಲ್ಲಿ ಟ್ರಾನ್ಸ್ ಪೂರ್ಟ್ ನಗರದ ಯಾರ್ಡ್ ಕ್ರಮಾಂಕ ೭ ಮತ್ತು ೯ ರಲ್ಲಿ ನಡೆದಿದೆ.
(ಸೌಜನ್ಯ: India Today)
ಸಂಪಾದಕರ ನಿಲುವುಭಯೋತ್ಪಾದಕರನ್ನು ಎಷ್ಟೇ ಕೊಂದರೂ, ಜಮ್ಮು ಕಾಶ್ಮೀರದಲ್ಲಿನ ಇಂತಹ ಘಟನೆಗಳು ನಿಲ್ಲುವುದು ಕಾಣುತ್ತಿಲ್ಲ. ಇದರ ಕಾರಣವೆಂದರೆ ಈ ಭಯೋತ್ಪಾದನೆ ಹಿಂದೆ ಇರುವ ಪಾಕಿಸ್ತಾನ ಮತ್ತು ಅದರ ಜಿಹಾದಿ ಮಾನಸಿಕತೆ ! ಇದೆರಡರನ್ನು ನಾಶ ಮಾಡಿದ ನಂತರವೇ ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಬೇರು ಸಹಿತ ನಾಶವಾಗಲಿದೆ ! |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation