ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬಸ್ ಮೇಲೆ ಗುಂಡಿನ ದಾಳಿ; 8 ಸಾವು, 26 ಮಂದಿ ಗಾಯ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಾಲ್ಟಿಸ್ತಾನ್ ನಲ್ಲಿ ಡಿಸೆಂಬರ್ 2 ರ ಸಂಜೆ ಜಿಹಾದಿ ಭಯೋತ್ಪಾದಕರು ಬಸ್ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ 8 ಮಂದಿ ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿದ್ದಾರೆ.

ನನ್ನ ಕೊಲೆ ಮಾಡಿದರೂ ಖಾಲಿಸ್ತಾನ ಬೇಡಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ ! – ಗುರುಪತವಂತ ಸಿಂಹ ಪನ್ನು

ಅಮೇರಿಕಾವು ಸಿಖ್ ಫಾರ ಜಸ್ಟೀಸ ಈ ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖಂಡ ಗುರುಪತವಂತ ಸಿಂಹ ಪನ್ನುವಿನ ಹತ್ಯೆಗೆ ತಥಾಕಥಿತ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾನನ್ನು ಬಂಧಿಸಿದೆ.

‘ಹಾಮಾಸ್’ಗೆ ನಕ್ಸಲೀಯರ ಬೆಂಬಲ !

ಭಯೋತ್ಪಾದಕರು ಮತ್ತು ನಕ್ಸಲೀಯರು ಒಳಗಿನಿಂದ ಹೇಗೆ ಒಂದಾಗಿದ್ದಾರೆ ಎಂಬುದಕ್ಕೆ ಇದು ಮತ್ತೊಂದು ಪುರಾವೆ ! ಸರಕಾರವು ನಕ್ಸಲೀಯರ ಸಂಪೂರ್ಣ ನಿರ್ಮೂಲನೆ ಮಾಡುವುದೇ ಇದಕ್ಕೆ ಉತ್ತರ !

ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನ ಹತ್ಯೆಯ ಷಡ್ಯಂತ್ರ ರೂಪಿಸಿರುವುದರ ಕುರಿತು ಭಾರತೀಯ ನಾಗರಿಕನ ಬಂಧನ ! 

ಅಮೇರಿಕಾದಿಂದ ಕಾರ್ಯಾಚರಣೆ !
ಪನ್ನು ಕೊಲೆಗಾಗಿ ಭಾರತೀಯ ಅಧಿಕಾರಿಯಿಂದ ಸುಪಾರಿ; ಅಮೇರಿಕಾದ ದಾವೆ

ಭಯೋತ್ಪಾದಕ ಕೃತ್ಯವನ್ನು ಎಂದಿಗೂ ಮರೆಯದಿರಿ, ಎಂದಿಗೂ ಕ್ಷಮಿಸದಿರಿ ! – ಬ್ರಿಟನ್ನಿನಲ್ಲಿರುವ ಭಾರತದ ಹೈ ಕಮಿಷನ

ಮುಂಬಯಿ ಮೇಲಿನ 26/11 ಭಯೋತ್ಪಾದಕ ದಾಳಿ ನಡೆದು ಇಂದಿಗೆ 15 ವರ್ಷಗಳು ಆಯಿತು. ಆ ನಿಮಿತ್ತ ಇಲ್ಲಿನ ಭಾರತದ ಹೈಕಮಿಷನರ ವಿಕ್ರಮ ದೊರೈಸ್ವಾಮಿ ಮಾತನಾಡಿ, `ಭಯೋತ್ಪಾದನೆಯಂತಹ ಭೀಕರ ಕೃತ್ಯವನ್ನು ನಾವು ಎಂದಿಗೂ ಮರೆಯಬಾರದು

ನ್ಯೂಯಾರ್ಕ್ (ಅಮೇರಿಕಾ) ಇಲ್ಲಿಯ ಗುರುದ್ವಾರದಲ್ಲಿ ಭಾರತದ ರಾಯಭಾರಿ ಸಂಧು ಇವರ ಮೇಲೆ ಹಲ್ಲೆ ಮಾಡುವ ಪ್ರಯತ್ನ!

ಇತರರಿಗೆ ಉಚಿತ ಸಲಹೆಯನ್ನು ನೀಡುವ ಅಮೇರಿಕೆಯ ಭದ್ರತಾ ವ್ಯವಸ್ಥೆಯು ಎಷ್ಟು ಪೊಳ್ಳಾಗಿದೆ ಎಂಬುದು ಈ ಘಟನೆಯಿಂದ ಕಂಡು ಬರುತ್ತದೆ. ಇದಕ್ಕೆ ಭಾರತ ಸರಕಾರ ಅಮೇರಿಕ ಸರಕಾರವನ್ನು ಪ್ರಶ್ನಿಸಬೇಕು!

India Canada Relations : ಕೆನಡಾದೊಂದಿಗಿನ ಭಾರತದ ಸಂಬಂಧಗಳು ಮೊದಲಿಗಿಂತ ಉತ್ತಮ ! – ಭಾರತೀಯ ಉಚ್ಚಾಯುಕ್ತ ಸಂಜಯ ವರ್ಮಾ

ಭಾರತ-ಕೆನಡಾ ಸಂಬಂಧಗಳು ಸೆಪ್ಟೆಂಬರಗಿಂತ ಉತ್ತಮವಾಗಿದೆ. ಭಾರತದ ಅತಿ ದೊಡ್ಡ ಚಿಂತೆಯೆಂದರೆ, ಕೆನಡಾದ ಕೆಲವು ನಾಗರಿಕರು ಭಾರತದಲ್ಲಿ ಭಯೋತ್ಪಾದನೆಯನ್ನು ಹರಡಲು ಅವರ ಭೂಮಿಯನ್ನು ಉಪಯೋಗಿಸುತ್ತಿದ್ದಾರೆ.

ಬಿಹಾರದಲ್ಲಿ ಹಲಾಲ್ ಉತ್ಪಾದನಗಳ ಮೇಲೆ ನಿಷೇಧ ಹೇರಿ ! – ಗಿರಿರಾಜ ಸಿಂಹ

ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಮುಖ್ಯಮಂತ್ರಿ ನಿತೀಶ ಕುಮಾರ ಇವರಿಗೆ ಪತ್ರ !

ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನ ಹತ್ಯೆಯ ಸಂಚು ಅಮೆರಿಕ ವಿಫಲಗೊಳಿಸಿರುವ ದಾವೆ !

ಪ್ರತಿದಿನ ಭಾರತದ ವಿರುದ್ಧ ವಿಷ ಕಾರುವ ಪನ್ನುನನ್ನು ಅಮೆರಿಕ ಭಾರತದ ವಶಕ್ಕೆ ಏಕೆ ನೀಡುತ್ತಿಲ್ಲ ? ಇದನ್ನು ಅಮೇರಿಕಾ ಜಗತ್ತಿಗೆ ಹೇಳಬೇಕು !