‘ವೈಚಾರಿಕ ತಾಲಿಬಾನಿಗಳ ಸಂಘದ್ವೇಷ !
ಇತ್ತೀಚೆಗಷ್ಟೇ ಅಖ್ತರ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ ದಳ ಇವುಗಳನ್ನು ‘ತಾಲಿಬಾನಿ ಪ್ರವೃತ್ತಿ’ಯವರು, ಎಂದು ಸಂಬೋಧಿಸಿದ್ದಾರೆ.
ಇತ್ತೀಚೆಗಷ್ಟೇ ಅಖ್ತರ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ ದಳ ಇವುಗಳನ್ನು ‘ತಾಲಿಬಾನಿ ಪ್ರವೃತ್ತಿ’ಯವರು, ಎಂದು ಸಂಬೋಧಿಸಿದ್ದಾರೆ.
ಫೆಬ್ರುವರಿಯಿಂದ ಕಾಶ್ಮೀರ ಕಣಿವೆಯಲ್ಲಿ ಗಡಿಯ ಆಚೆಯಿಂದ ಶಸ್ತ್ರಸಂಧಾನದ ಉಲ್ಲಂಘನೆಯಾಗಿಲ್ಲ. ಇಡೀ ವರ್ಷ ಭಯೋತ್ಪಾದಕರಿಂದ ನುಸುಳಲು ಮಾಡಿದ ಪ್ರಯತ್ನಗಳಲ್ಲಿ ಕೇವಲ ಎರಡು ಬಾರಿ ಅವರಿಗೆ ಯಶಸ್ಸು ಸಿಕ್ಕಿದೆ.
ಜಿಹಾದಿ ಭಯೋತ್ಪಾದಕರಿಂದ ಭಾರತವನ್ನು ‘ಇಸ್ಲಾಮಿಸ್ಥಾನಗೊಳಿಸಲು ನಿರಂತರವಾಗಿ ಪ್ರಯತ್ನ, ದೇಶವನ್ನು ಇವರ ಹಿಡಿತದಿಂದ ಉಳಿಸಲು ಹಿಂದೂರಾಷ್ಟ್ರದ ಸ್ಥಾಪನೆ ಅವಶ್ಯಕ !
ಇಂತಹ ದೇಶದ್ರೋಹಿಗಳನ್ನು ಬಂಧಿಸಿ ತಕ್ಷಣವೇ ಗಲ್ಲಿಗೇರಿಸಿದರೆ ಯಾರೂ ದೇಶದ್ರೋಹಗೈಯ್ಯುವ ಧೈರ್ಯ ತೋರಿಸಲಾರರು !
ಪಾಕಿಸ್ತಾನಕ್ಕೆ ಈ ರೀತಿ ಶಾಭ್ದಿಕ ಛೀಮಾರಿಯಿಂದ ಯಾವುದೇ ರೀತಿಯ ಪರಿಣಾಮವಾಗುವುದಿಲ್ಲ. ಅದಕ್ಕೆ ಅರ್ಥವಾಗುವಂತಹ ಭಾಷೆಯಲ್ಲಿ ಭಾರತವು ಪ್ರತ್ಯುತ್ತರವನ್ನು ನೀಡುವುದು ಅಗತ್ಯ !
ದೆಹಲಿ ಪೊಲೀಸರ ವಿಶೇಷ ಪಡೆಯು ಉತ್ತರಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದಿಂದ ೬ ಜಿಹಾದಿ ಉಗ್ರರನ್ನು ಬಂಧಿಸಿದೆ. ಇದರಲ್ಲಿ ಇಬ್ಬರು ಪಾಕಿಸ್ತಾನದ ಉಗ್ರರಿದ್ದಾರೆ. ಇವರಿಂದ ದೊಡ್ಡ ಪ್ರಮಾಣದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಾಲಿಬಾನ್‌ನ ಸರ್ವೋಚ್ಚ ನಾಯಕ ಮುಲ್ಲಾ (ಇಸ್ಲಾಮಿಕ್ ವಿದ್ವಾಂಸ) ಹೈಬತುಲ್ಲಾಹ ಅಖುಂದಜಾದಾ ಮತ್ತು ಪ್ರಸ್ತುತ ಸರಕಾರದ ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಇವರಿಬ್ಬರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
೨೪ ಡಿಸೆಂಬರ್ ೧೯೯೯ ರಂದು ಭಾರತದ ‘ಇಂಡಿಯನ್ ಏಯರ್‌ಲೈನ್ಸ್ ವಿಮಾನವನ್ನು ಜಿಹಾದಿ ಉಗ್ರವಾದಿಗಳು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರಗೆ ತೆಗೆದುಕೊಂಡು ಹೋದಾಗ ತಾಲಿಬಾನ ಸರಕಾರವು ಅವರಿಗೆ ರಕ್ಷಣೆಯನ್ನು ನೀಡಿತು.
ಇಸ್ಲಾಮಿಕ್ ಸ್ಟೇಟನ 10 ಸಾವಿರ ಭಯೋತ್ಪಾದಕರು ರಷ್ಯಾದೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿಯನ್ನು ರಷ್ಯಾವು ನೀಡಿದೆ.
ಕಾಶ್ಮೀರದಲ್ಲಿನ ಆಂದೋಲನದ ಸಂಬಂಧವನ್ನು ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಜೋಡಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನವು ಆರೋಪಿಸಿದೆ.