ಭಾರತವು ಎಂದಿಗೂ ಉಗ್ರರ ಬೇಡಿಕೆಗಳಿಗೆ ಸೊಪ್ಪು ಹಾಕಬಾರದು ! ಡಾ. ಸುಬ್ರಹ್ಮಣ್ಯಮ್ ಸ್ವಾಮಿ ಸಂಸದರು ಭಾಜಪ

ಹಿಂದೂಗಳ ಸಂಸ್ಕೃತಿ ಮತ್ತು ಹಿಂದೂಗಳ ಧೈರ್ಯ ಕುಗ್ಗಿಸುವುದೇ ಉಗ್ರರ ರಾಜಕೀಯ ಗುರಿಯಾಗಿದೆ. ಅವರಿಗೆ ಭಾರತದ ಮೂಲಭೂತ ಆಧಾರವನ್ನೇ ದುರ್ಬಲ ಮಾಡಲಿಕ್ಕಿದೆ ಎಂದು ಡಾ. ಸ್ವಾಮಿಯವರು ತಮ್ಮ ಪುಸಕ್ತಕದಲ್ಲಿ ಬರೆದಿದ್ದಾರೆ.

Exclusive : ಭವಿಷ್ಯದಲ್ಲಿ ತಾಲಿಬಾನ ಕಾಶ್ಮೀರದ ಮೇಲೆ ಆಕ್ರಮಣ ಮಾಡಬಹುದು ! – ಕೊನರೆಡ್ ಎಲ್‌ಸ್ಟ್, ಲೇಖಕ, ಬೆಲ್ಜಿಯಂ

ಸಾಮ್ಯವಾದಿಗಳು ಮೊಟ್ಟಮೊದಲಿಗೆ ಸೋವಿಯತ್ ಒಕ್ಕೂಟದಲ್ಲಿ ತಮ್ಮನ್ನು ಸ್ಥಾಪಿಸಿಕೊಂಡರು. ಅನಂತರ ಪೋಲೆಂಡ್, ಹಾಗೆಯೇ ಪೂರ್ವದಲ್ಲಿನ ಯುರೋಪಿಯನ್ ದೇಶಗಳಲ್ಲಿ ತಮ್ಮ ವಿಚಾರಸರಣಿಯನ್ನು ಬೇರೂರಲು ಪ್ರಯತ್ನಿಸಿದ್ದರು. ಅದರಂತೆಯೇ ತಾಲಿಬಾನಿನ ನಿಲುವು ಇರಬಹುದು.

ಇಸ್ಲಾಮಿಕ್ ಸ್ಟೇಟನ ಭಯೋತ್ಪಾದಕರನ್ನು ಭಾರತದ ವಿರುದ್ಧ ಉಪಯೋಗಿಸಲು ಐ.ಎಸ್.ಐ.ನ ಸಿದ್ಧತೆ!

ಪಾಕಿಸ್ತಾನದ ಈ ಕುಕೃತ್ಯಗಳನ್ನು ಶಾಶ್ವತವಾಗಿ ನಿಲ್ಲಿಸಲು ಪಾಕಿಸ್ತಾನವನ್ನು ನಾಶಗೊಳಿಸುವುದು ಅತ್ಯವಶ್ಯಕವಾಗಿದೆ, ಇದು ಭಾರತಕ್ಕೆ ಅರಿವಾಗುವ ದಿನವೇ ಸುದಿನ !

ಧೂರ್ತ ತಾಲಿಬಾನ್ !

ತಾಲಿಬಾನ ಅಧಿಕಾರಕ್ಕೆ ಬಂದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಷ್ಠೆಯನ್ನು ಸುಧಾರಿಸುವುದಕ್ಕಾಗಿ ‘ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದಿಲ್ಲ ಎಂದು ಹೇಳಿದೆ. ಅದು ಎಷ್ಟು ಅಪ್ಪಟ ಸುಳ್ಳೆಂಬುದು ಅನೇಕ ‘ವಿಡಿಯೋಗಳಿಂದ ಬೆಳಕಿಗೆ ಬಂದಿದೆ.

ಅಫ್ಘಾನಿಸ್ತಾನದಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡುವ ಅಪಾಯ ! – ಭಾರತದಲ್ಲಿನ ರಷ್ಯಾದ ರಾಯಭಾರಿ

ಭಯೋತ್ಪಾದನಾ ವಿರೋಧಿ ಸಹಕಾರ ಇದು ವಿವಿಧ ಮಟ್ಟದ ಭಾರತ ಮತ್ತು ರಷ್ಯಾದ ನಡುವಿನ ಸಂವಾದದ ಒಂದು ಮಹತ್ವದ ಭಾಗವಾಗಿದೆ. ನಮಗೆ ಕಾಬೂಲಿನಲ್ಲಿ ಒಂದು ಸರ್ವಸಮಾವೇಶಕ ಸರಕಾರ ಬೇಕಾಗಿದೆ. ಅಫಘಾನಿಸ್ತಾನದಿಂದ ಉದ್ಭವಿಸುವಂತಹ ಭಯೋತ್ಪಾದನೆಯ ಅಪಾಯವನ್ನು ಎದುರಿಸಲು ರಷ್ಯಾವು ಭಾರತಕ್ಕೆ ಅತ್ಯಂತ ಸಮೀಪದಿಂದ ಸಹಕರಿಸುತ್ತಿದೆ.

ದೆಹಲಿಯಲ್ಲಿ ಉಗ್ರರ ದಾಳಿಯ ಸಾಧ್ಯತೆಯಿದೆ ಎಂದು ಇಸ್ರೈಲನ ರಾಯಭಾರಿ ಕಚೇರಿಯ ಭದ್ರತೆಯಲ್ಲಿ ಹೆಚ್ಚಳ

ಗೂಢಚಾರ ವಿಭಾಗವು ಕೊಟ್ಟಿರುವ ಮಾಹಿತಿಯ ಆಧಾರದ ಮೇಲೆ ಮುಂಜಾಗರೂಕತಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಪಾಕಿಸ್ತಾನವೇ ತಾಲಿಬಾನನ್ನು ಸಾಕಿದೆ ! – ಭಾರತದ ಆರೋಪ

ಇಂತಹ ಆರೋಪಗಳಿಂದ ತಾಲಿಬಾನ್ ಮತ್ತು ಪಾಕ್ ಇವುಗಳ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ, ಮತ್ತು ಆಗುವುದು ಸಹ ಇಲ್ಲ ! ಅದರ ಬದಲಾಗಿ ಪಾಕಿಸ್ತಾನವನ್ನು ನಾಶಗೊಳಿಸಲು ಭಾರತವು ಏನಾದರೂ ಪ್ರಯತ್ನ ಮಾಡಿದರೆ ಅದು ಹೆಚ್ಚು ಯೋಗ್ಯವಾಗುವುದು !

ಪಾಕಿಸ್ತಾನದ ಕ್ವೇಟ್ಟಾದಲ್ಲಾದ ಆತ್ಮಾಹುತಿ ದಾಳಿಯಲ್ಲಿ ಮೂರು ಜನರ ಹತರಾಗಿದ್ದು 20 ಜನ ಗಾಯಾಳುಗಳು

ಈ ದಾಳಿಯ ಜವಾಬ್ದಾರಿಯನ್ನು ‘ತೆಹರಿಕ – ಎ – ತಾಲಿಬಾನ ಪಾಕಿಸ್ತಾನ’ ಈ ಭಯೋತ್ಪಾದಕ ಸಂಘಟನೆಯು ಒಪ್ಪಿಕೊಂಡಿದೆ.

ಕಾಶ್ಮೀರದ ಗಡಿಯೊಳಗೆ ೪೦ ರಿಂದ ೫೦ ತಾಲಿಬಾನಿ ಉಗ್ರರು ನೆಲೆ ಊರಿರುವ ಸಾಧ್ಯತೆ !

ಇವತ್ತಲ್ಲ ನಾಳೆ ತಾಲಿಬಾನಿ ಉಗ್ರರು ಭಾರತದಲ್ಲಿ ಸಾವುನೋವುಗಳನ್ನು ಉಂಟು ಮಾಡಲು ನುಸುಳುವರು, ಎಂಬುದು ನಿಶ್ಚಿತವಾಗಿದೆ. ಈ ಮೊದಲು ಭಾರತವೇ ಪಾಕಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳುವುದು ಆವಶ್ಯಕವಾಗಿದೆ.

ಪಂಜಶಿರದಲ್ಲಿ ತಾಲಿಬಾನಿ ೪೦ ಉಗ್ರರು ಹತ

ಅಪಘಾನಿಸ್ತಾನದ ಪಂಜಶಿರ ಪ್ರಾಂತದ ಮೇಲೆ ನಿಯಂತ್ರಣ ಪಡೆಯಲಾಗದ ತಾಲಿಬಾನಿಗಳು ಅಲ್ಲಿ ಮತ್ತೆ ಆಕ್ರಮಣ ಮಾಡಲು ಪ್ರಯತ್ನಿಸಿದ್ದಾರೆ.