ಖಲಿಸ್ತಾನಿ ಭಯೋತ್ಪಾದಕ ಹರವಿಂದರ ಸಿಂಹ ರಿಂಡಾ ಇವನು ಪಾಕಿಸ್ತಾನದಲ್ಲಿ ಮೃತಪಟ್ಟನು
ಖಲಿಸ್ತಾನಿ ಭಯೋತ್ಪಾದಕ ಹರವಿಂದರ ಸಿಂಹ ರಿಂಡಾ ಇವನು ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾನೆ. ಡ್ರಕ್ಸನ ಅತಿಯಾದ ಸೇವನೆಯಿಂದ ಅವನ ಸಾವಾಗಿದೆ ಎಂದು ಹೇಳಲಾಗುತ್ತಿದೆ. ಅವನು ಮೂಲತಃ ಮಹಾರಾಷ್ಟ್ರದ ನಾಂದೇಡದ ನಿವಾಸಿಯಾಗಿದ್ದನು.
ಖಲಿಸ್ತಾನಿ ಭಯೋತ್ಪಾದಕ ಹರವಿಂದರ ಸಿಂಹ ರಿಂಡಾ ಇವನು ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾನೆ. ಡ್ರಕ್ಸನ ಅತಿಯಾದ ಸೇವನೆಯಿಂದ ಅವನ ಸಾವಾಗಿದೆ ಎಂದು ಹೇಳಲಾಗುತ್ತಿದೆ. ಅವನು ಮೂಲತಃ ಮಹಾರಾಷ್ಟ್ರದ ನಾಂದೇಡದ ನಿವಾಸಿಯಾಗಿದ್ದನು.
ಭಾರತದಲ್ಲಿನ ಜಿಹಾದಿ ಭಯೋತ್ಪಾದನೆಯನ್ನು ಪಾಕಿಸ್ತಾನವು ನಿರ್ಮಾಣ ಮಾಡಿದೆ, ಎಲ್ಲಿಯವರೆಗೆ ಭಾರತ ಅದನ್ನು ಮುಗಿಸುವುದಿಲ್ಲವೋ ಅಲ್ಲಿಯವರೆಗೆ ಭಾರತದಲ್ಲಿನ ಜಿಹಾದಿ ಭಯೋತ್ಪಾದನೆ ಮತ್ತು ಭಾರತದಲ್ಲಿನ ಪಾಕಿಸ್ತಾನಿ ಪ್ರೇಮಿಗಳ ಜಿಹಾದಿ ಮಾನಸಿಕತೆ ಹೋಗುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ !
ಇಲ್ಲಿಯ ಓಡ ಸೇತುವೆ ಮೇಲೆ ಉದಯಪೂರ – ಅಹಮದಾಬಾದ ರೈಲು ಮಾರ್ಗದ ಹಳಿಯ ಮೇಲೆ ನವಂಬರ್ ೧೨ ರಂದು ನಡೆದ ಸ್ಪೋಟದ ಹಿಂದೆ ಜಿಹಾದಿ ಉಗ್ರರ ಕೈವಾಡ ಇರುವುದು ಬಹಿರಂಗವಾಗಿದೆ. ಈ ಸ್ಫೋಟದ ಹಿಂದೆ ಉಗ್ರರು ಸ್ಪೋಟಗೊಳಿಸುವ ಹೊಸ ಪದ್ದತಿ ಇರುವ ಸಾಧ್ಯತೆ ಇದೆ.
ಭಾರತದ ಚುನಾವಣೆಯ ಸಮಯದಲ್ಲಿ ಈ ರೀತಿ ಕೋಟ್ಯಾಂತರ ರೂಪಾಯಿ ದೊರೆಯುತ್ತದೆ, ಇದರಲ್ಲಿ ಆಶ್ಚರ್ಯವೇನು ಇಲ್ಲ ! ಅಂದರೆ ಈ ಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಸೀ ಬಳಿಯುವಂತೆ ಇದೆ. ಇದರ ಬಗ್ಗೆ ಹಿಂದೂ ರಾಷ್ಟ್ರದ ಸ್ಥಾಪನೆ ಇದು ಏಕೈಕ ಪರ್ಯಾಯವಾಗಿದೆ, ಇದನ್ನು ತಿಳಿದುಕೊಳ್ಳಿ !
ನಿರ್ದೇಶಕ ಸುದೀಪ್ತೋ ಸೇನ್ ಇವರ ಮುಂಬರುವ ‘ದಿ ಕೇರಳ ಸ್ಟೋರಿ’ ಈ ಚಲನಚಿತ್ರವನ್ನು ರಾಜ್ಯದ ಕಾಂಗ್ರೆಸ್‌ನಿಂದ ನಿಷೇಧ ಹೇಳಲು ಒತ್ತಾಯಿಸಲಾಗುತ್ತಿದೆ. ಈ ಮೊದಲು ಕೇರಳದ ಪೊಲೀಸ್ ಮಹಾಸಂಚಾಲಕರು ತಿರುವನಂತಪುರಂ ನಗರದ ಪೊಲೀಸ್ ಆಯುಕ್ತರಿಗೆ ಈ ಚಲನಚಿತ್ರದ ವಿರುದ್ಧ ದೂರು ದಾಖಲಿಸುವ ಆದೇಶ ನೀಡಿದ್ದರು.
ಭಾರತದಲ್ಲಿ ಜಿಹಾದಿ ಭಯೋತ್ಪಾದಕ ದಾಳಿ ನಡೆಸಲು ಕುಖ್ಯಾತ ಅಂತರಾಷ್ಟ್ರೀಯ ಭಯೋತ್ಪಾದಕ ದಾವೂದ್ ಇಬ್ರಾಹಿಂ ಮತ್ತು ಅವನ ಸಹಚರ ಚೋಟಾ ಶಕೀಲ್ ಇವನು ಪಾಕಿಸ್ತಾನದಿಂದ ದುಬೈ ಮೂಲಕ ಸೂರತ್ ಮತ್ತು ಅಲ್ಲಿಂದ ಮುಂಬಯಿಯಲ್ಲಿ ಹವಾಲಾಮೂಲಕ (ಅಕ್ರಮ ಹಣದ ವರ್ಗಾವಣೆ) ೧೩ ಕೋಟಿ ರೂಪಾಯಿ ಕಳುಹಿಸಿದ್ದನು
ಕೊಲ್ಕತ್ತಾ ಪೋಲೀಸರ ವಿಶೇಷ ಕೃತಿ ದಳದಿಂದ ದಕ್ಷಿಣ ೨೪ ಪರಗಣಾ ಜಿಲ್ಲೆಯಿಂದ ಅಲ್ ಕಾಯ್ದಾ ಭಾರತೀಯ ಉಪಖಂಡ, ಎಂಬ ಭಯೋತ್ಪಾದಕ ಸಂಘಟನೆಯ ಮುನಿರುದ್ದೀನ್ ಖಾನ್ ಎಂಬ ೨೦ ವರ್ಷದ ಭಯೋತ್ಪಾದಕನನ್ನು ಬಂಧಿಸಿದ್ದಾರೆ.
೩೩ ವರ್ಷಗಳ ನಂತರವೂ ಕೂಡ ಕಾಶ್ಮೀರ ಅಸುರಕ್ಷಿತವಾಗಿದೆ ! ಈ ಸ್ಥಿತಿ ಹಿಂದೂ ರಾಷ್ಟ್ರ ಅನಿವಾರ್ಯಗೊಳಿಸುತ್ತದೆ !
‘ದಿ ಕೇರಳ ಸ್ಟೋರಿ’, ಈ ಹಿಂದಿ ಚಲನಚಿತ್ರ ಜಾಹಿರಾತು (ಟಿಝರ್) ಬಿಡುಗಡೆಗೊಳಿಸಲಾಯಿತು. ಇದರಲ್ಲಿ ಹಿಜಾಬ್(ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳುವ ವಸ್ತ್ರ) ಧರಿಸಿರುವ ಒಬ್ಬ ಮಹಿಳೆಯನ್ನು ತೋರಿಸಲಾಗಿದ್ದು ಆಕೆಯ ನರ್ಸ್ ಆಗುವ ಕನಸು ಕಾಣುತ್ತಿರುತ್ತಾಳೆ; ಆದರೆ ಆಕೆಯನ್ನು ಆಕೆಯ ಮನೆಯಿಂದಲೇ ಅಪಹರಿಸಲಾಗುತ್ತದೆ.
ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಕಿಲ್ಲ !