Attire Change For Priests: ರಾಮಮಂದಿರದ ಅರ್ಚಕರ ಕುರಿತು ಹೊಸ ನಿಯಮ ಜೊತೆಗೆ ಮೊಬೈಲ್ ನಿಷೇಧ !

ಅರ್ಚಕರ ನಿಲುವಂಗಿಯ ಬಣ್ಣ ಈಗ ಕೇಸರಿಯಿಂದ ಹಳದಿ ಬಣ್ಣಕ್ಕೆ ಬದಲಾಗಿದೆ. ಇದಲ್ಲದೇ ದೇವಸ್ಥಾನದ ಒಳಗೆ ಮೊಬೈಲ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

Muslims Urinate on Hindu Temples: ಅಲಿಗಡ (ಉತ್ತರ ಪ್ರದೇಶ)ದಲ್ಲಿ ಪ್ರಾಚೀನ ದೇವಸ್ಥಾನದ ಆವರಣದಲ್ಲಿ ಸೋಹಿಲ ಮತ್ತು ಇರ್ಫಾನ ಮೂತ್ರ ವಿಸರ್ಜಿಸಿದರು.

ಒಂದು ದೇವಸ್ಥಾನದಲ್ಲಿ ಮೂತ್ರ ವಿಸರ್ಜಿಸಿದ ಸೋಹಿಲ ಮತ್ತು ಇರ್ಫಾನ ಎಂಬ ಹೆಸರಿನ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ.

Muslims Try To Kill Pujari: ಮತಾಂಧ ಮುಸಲ್ಮಾನರಿಂದ ದೇವಸ್ಥಾನದ ಅರ್ಚಕನ ಶಿರಚ್ಛೇದನದ ಪ್ರಯತ್ನ

ಜೂನ್ 28 ರಂದು ಇಕ್ಬಾಲ ಮತ್ತು ಮೆಹತಾಬರು ತಮ್ಮ ಸಹಚರರೊಂದಿಗೆ ರವಿ ಭಗತ ಎಂಬ ಹೆಸರಿನ ಅರ್ಚಕರ ಶಿರಚ್ಛೇದಗೊಳಿಸಲು ಪ್ರಯತ್ನಿಸಿದರು.

Museum in Ayodhya : ಅಯೋಧ್ಯೆಯಲ್ಲಿ ದೇವಸ್ಥಾನದ ವತಿಯಿಂದ ಸಂಗ್ರಹಾಲಯ ನಿರ್ಮಾಣ !

ಅಯೋಧ್ಯೆಯಲ್ಲಿ ದೇವಸ್ಥಾನದ ಒಂದು ಬೃಹತ್ ಸಂಗ್ರಹಾಲಯ ಕಟ್ಟಲಾಗುವುದು. ಈ ಸಂಗ್ರಹಾಲಯವನ್ನು ಟಾಟಾ ಗ್ರೂಪ್ ನವರು ಕಟ್ಟುವರು ಅದಕ್ಕಾಗಿ ಸುಮಾರು ೬೫೦ ಕೋಟಿ ರೂಪಾಯಿ ವೆಚ್ಚವಾಗುವುದು.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಶತ್ರುಬೋಧ’ ಮತ್ತು ‘ಇತಿಹಾಸದ ಅಭಿಮಾನ’ ಅನಿವಾರ್ಯ ! – ಮೀನಾಕ್ಷಿ ಶರಣ, ಸಂಸ್ಥಾಪಕಿ, ಅಯೋಧ್ಯಾ ಫೌಂಡೇಶನ್, ಮುಂಬಯಿ, ಮಹಾರಾಷ್ಟ್ರ

ದುರ್ಲಕ್ಷಿತ ದೇವಸ್ಥಾನಗಳಲ್ಲಿ ದೇವತೆಗಳ ಪೂಜೆಯನ್ನು ಮಾಡಿ ನಾವು ದೀಪವನ್ನು ಬೆಳಗಿಸುತ್ತೇವೆ ಎಂದು ಹೇಳಿದರು.

30 Muslims Convert to Hinduism: ಇಂದೋರ (ಮಧ್ಯಪ್ರದೇಶ)ನಲ್ಲಿ 30 ಮುಸಲ್ಮಾನರು ಹಿಂದೂ ಧರ್ಮದಲ್ಲಿ ಪ್ರವೇಶ !

ಖಜರಾನಾ ದೇವಸ್ಥಾನದಲ್ಲಿ 30 ಮುಸಲ್ಮಾನರು ವಿಧಿವತ್ತಾಗಿ ಹಿಂದೂ ಧರ್ಮಕ್ಕೆ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಇಲ್ಲಿ ಯಜ್ಞ ಮಾಡಲಾಯಿತು.ಇದರಲ್ಲಿ ಹಿಂದೂ ಧರ್ಮವನ್ನು ಪ್ರವೇಶಿಸಿದವರೆಲ್ಲರೂ ಭಾಗವಹಿಸಿದ್ದರು

ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿ ಹಗರಣದ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಬೇಕು!- ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ, ಮುಂಬಯಿ ಹೈಕೋರ್ಟ್

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆರನೇ ದಿನದ ಸತ್ರದಲ್ಲಿ ‘ತುಳಜಾಪುರ ಹಗರಣ ಪ್ರಕರಣದಲ್ಲಿ ನ್ಯಾಯಾಂಗ ಹೋರಾಟ’ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.

ಮಠ-ದೇವಾಲಯಗಳ ಮೂಲಕ ಸಂಸ್ಕಾರಗಳನ್ನು ಬೆಳೆಸಿದರೆ ಸಮಾಜದಲ್ಲಿ ಅಪರಾಧಗಳು ತಡೆಗಟ್ಟಬಹುದು ! – ಮದನ್ ಮೋಹನ್ ಉಪಾಧ್ಯಾಯ, ಸಂಸ್ಥಾಪಕ, ‘ಮಿಷನ್ ಸನಾತನ’, ರಾಯಪುರ, ಛತ್ತೀಸಗಢ

ಮಠಗಳು ಮತ್ತು ದೇವಸ್ಥಾನಗಳು ಸನಾತನ ಹಿಂದೂ ಧರ್ಮದ ಆಧಾರಸ್ತಂಭಗಳಾಗಿವೆ.

ಜೀವಂತ ಇರುವವರೆಗೆ ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡುವೆನು. ! – ನಾಮರಾಮ ರೆಡ್ಡಿ, ರಾಷ್ಟ್ರೀಯ ಅಧ್ಯಕ್ಷರು, ರಾಷ್ಟ್ರೀಯ ವಾನರ ಸೇನಾ. ತೆಲಂಗಾಣಾ

ಇಲ್ಲಿಯವರೆಗೆ ರಾಷ್ಟ್ರೀಯ ವಾನರ ಸೇನೆಯ ಮೂಲಕ ದೇವಸ್ಥಾನಗಳ ೩ ಸಾವಿರ ಎಕರೆ ಭೂಮಿಯನ್ನು ಮುಸಲ್ಮಾನರ ನಿಯಂತ್ರಣದಿಂದ ಬಿಡಿಸಲಾಗಿದೆ.

ಕೇರಳದಲ್ಲಿ ಸಾಮ್ಯವಾದಿಗಳ ಪ್ರವೇಶದ ನಂತರ ಹಿಂದೂಗಳ ಶೋಷಣೆ ಆರಂಭವಾಯಿತು ! – ನ್ಯಾಯವಾದಿ ಕೃಷ್ಣರಾಜ ಆರ್. ಎರ್ನಾಕುಲಮ್, ಕೇರಳ

ಈ ಸ್ವಾಭಿಮಾನಿ ಹಿಂದೂಗಳ ಸಮ್ಮೇಳನ ಧರ್ಮಾಭಿಮಾನಿ ಹಿಂದೂಗಳಿಗೆ ಪ್ರೇರಣಾದಾಯಕವಾಗಿದೆ.