ಹಿಂದೂಗಳ ಹಬ್ಬಗಳ ಬಗ್ಗೆ ಸರಕಾರ ಮತ್ತು ನ್ಯಾಯವ್ಯವಸ್ಥೆ ಮಾಡಿದ ಪಕ್ಷಪಾತ !

ಮಾಸ್ಕ್ ಹಾಕಲಿಲ್ಲವೆಂದು ಪೊಲೀಸರು ದ್ವಿಚಕ್ರವಾಹನ ಸವಾರರ ಮೇಲೆ ಕ್ರಮಕೈಗೊಳ್ಳಬಹುದು, ಅವರಿಂದ ದಂಡವನ್ನು ವಸೂಲಿ ಮಾಡಿ ಪ್ರಕರಣವನ್ನು ದಾಖಲಿಸುತ್ತಾರೆ; ಆದರೆ ಇಂತಹ ಅಪರಾಧವನ್ನು ಎಂದಿಗೂ ರಾಜಕೀಯ ಮುಖಂಡರ ಮೇಲೆ ದಾಖಲಿಸುವುದಿಲ್ಲ. ‘ಕಾನೂನು ಕೇವಲ ಬಡವರಿಗಾಗಿ ಅಥವಾ ಸರ್ವಸಾಮಾನ್ಯರಿಗಾಗಿ ಮಾತ್ರ ಇದೆಯೇ ?’

ತಿರುಪತಿ ಬಾಲಾಜಿ ದೇವಸ್ಥಾನದ ಪೂಜೆಯಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಯಾವುದೇ ದೇವಸ್ಥಾನದಲ್ಲಿ ಪೂಜೆ ಹೇಗೆ ಮಾಡಬೇಕು, ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ. ತೆಂಗಿನಕಾಯಿ ಹೇಗೆ ಒಡೆಯಬೇಕು ?, ಆರತಿ ಹೇಗೆ ಮಾಡಬೇಕು ? ಎಂಬುದನ್ನು ನ್ಯಾಯಾಲಯ ಹೇಳಲು ಸಾಧ್ಯವಿಲ್ಲ.

ಗಡಿಯಲ್ಲಿ ೧೯೬೨ ನೇ ಇಸವಿಯಂತಹ ಯುದ್ಧಸ್ಥಿತಿಯಾಗಲು ಬಿಡುವುದಿಲ್ಲ ! – ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಪ್ರತಿಪಾದನೆ

ಭಾರತೀಯ ಸೈನ್ಯವು ಯಾವುದೇ ರೀತಿಯ ತುರ್ತುಸ್ಥಿತಿಗೆ ಸಿದ್ಧರಿರುವುದು ಅಗತ್ಯವಾಗಿದೆ. ಗಡಿಯಲ್ಲಿ ೧೯೬೨ ರಂತೆ ಯುದ್ಧಸ್ಥಿತಿಯಾಗಲು ಬಿಡುವುದಿಲ್ಲ, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದೆ.

ಮದ್ರಾಸ್ ಉಚ್ಚ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯದ ಬಳಿ ಕ್ಷಮೆ ಯಾಚನೆ !

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ನಂತರವೂ ಒಂದು ಅರ್ಜಿಯನ್ನು 6 ವರ್ಷ ಬಾಕಿ ಇಟ್ಟಿದ್ದ ಪ್ರಕರಣ

ಪಟಾಕಿಗಳ ಮೇಲೆ ಸಂಪೂರ್ಣವಾಗಿ ನಿರ್ಬಂಧ ಹೇರಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಕೊಲಕಾತಾ ಉಚ್ಚ ನ್ಯಾಯಾಲಯವು ಬಂಗಾಲದಲ್ಲಿ ದೀಪಾವಳಿ ಹಾಗೂ ಇತರ ಹಬ್ಬಗಳಂದು ಪಟಾಕಿಯನ್ನು ಸಿಡಿಸಲು ಹೇರಿದ್ದ ನಿರ್ಬಂಧವನ್ನು ಸರ್ವೋಚ್ಚ ನ್ಯಾಯಾಲಯವು ರದ್ದು ಪಡಿಸಿದೆ.

ದೇವಸ್ಥಾನದಿಂದ 114 ಮೀಟರ್ ದೂರದಲ್ಲಿರುವ ಬಿಯರ್ ಬಾರ್ ತೆರವುಗೊಳಿಸಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

ಸರ್ವೋಚ್ಚ ನ್ಯಾಯಾಲಯವು ಪುದುಚೇರಿಯ ಥ್ರೋಬಥಿಯಮ್ಮಮ್ ದೇವಸ್ಥಾನದ ಬಳಿ ಇರುವ ಬಿಯರ್ ಬಾರ್ ಮುಚ್ಚಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.

ಎಲ್ಲವೂ ಅಲ್ಲ, ಕೇವಲ ಅಪಾಯಕಾರಿ ಪಟಾಕಿಗಳ ಮೇಲಷ್ಟೇ ನಿಷೇಧ ! – ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟೀಕರಣ

ವಿಶೇಷ ಸಮುದಾಯದ ವಿರುದ್ಧ ನಿಷೇಧ ಇಲ್ಲವೆಂದೂ ನ್ಯಾಯಾಲಯದ ಸ್ಪಷ್ಟನೆ

‘ನೀಟ್’ನ ಫಲಿತಾಂಶ ಘೋಷಿಸಿ ! – ಸರ್ವೋಚ್ಚ ನ್ಯಾಯಾಲಯದ ಆದೇಶ

ನ್ಯಾಷನಲ್ ಎಲಿಜಿಬಿಲಿಟಿ ಕಮ್ ಇಂಟ್ರೆಸ್ಟ್ ಟೆಸ್ಟ್’ ನ(`ನೀಟ್’ನ) ಫಲಿತಾಂಶ ಘೋಷಿಸುವಂತೆ ಸರ್ವೋಚ್ಚ ನ್ಯಾಯಾಲಯ ‘ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ’ಗೆ ಆದೇಶ ನೀಡಿದೆ

ರೈತರಿಗೆ ಪ್ರತಿಭಟನೆಯ ಅಧಿಕಾರವಿದೆ, ಆದರೆ ರಸ್ತೆಗಳನ್ನು ಅಡ್ಡಗಟ್ಟಲಿಕ್ಕಲ್ಲ ! – ಸರ್ವೋಚ್ಚ ನ್ಯಾಯಾಲಯದಿಂದ ರೈತರಿಗೆ ಚಾಟಿ ಏಟು

ನೋಯ್ಡಾ ಪ್ರದೇಶದ ನಿವಾಸಿ ಮೋನಿಕಾ ಅಗರವಾಲ್ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದು ಅದರಲ್ಲಿ ದೆಹಲಿ ಗಡಿಯಲ್ಲಿ ರೈತರು ಆಂದೋಲನ ನಡೆಸುತ್ತಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ದೂರಿದ್ದರು.

ದೇಶದಲ್ಲಿ ಕೋರೋನಾದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ಕೊಡಿ ! – ಸರ್ವೋಚ್ಚ ನ್ಯಾಯಾಲಯ

30 ದಿನಗಳಲ್ಲಿ ಈ ಹಣವನ್ನು ಕೊಡಲು ನ್ಯಾಯಾಲಯವು ಸೂಚಿಸಿದೆ. ಈ ಮೊದಲು ನ್ಯಾಯಾಲಯವು ಇಂತಹ ಪ್ರತಿಯೊಂದು ಕುಟುಂಬಕ್ಕೆ 4 ಲಕ್ಷ ರೂಪಾಯಿ ಕೊಡಲು ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು.