ನಗರ ನಕ್ಸಲರ ಬಗ್ಗೆ ಪ್ರೇಮವೋ ಅಥವಾ ಅದರ ಮರೆಯಲ್ಲಿ ಭಾರತದ್ವೇಷವೋ ?
ಹಿಂಸಾತ್ಮಕ ಮಾರ್ಗದಿಂದ ತಮ್ಮ ಹಿತವನ್ನು ಕಾಪಾಡುವುದು, ಪ್ರಜಾಪ್ರಭುತ್ವವನ್ನು ಸ್ವೀಕರಿಸದಿರುವುದು, ಆದಿವಾಸಿ ಜನರನ್ನು ಮುಖ್ಯ ಪ್ರವಾಹದಲ್ಲಿ ಬರಲು ಬಿಡದಿರುವುದು ಇವೆಂದರೆ ನಕ್ಸಲವಾದಿ ಚಳುವಳಿಯಾಗಿದೆ.
ಹಿಂಸಾತ್ಮಕ ಮಾರ್ಗದಿಂದ ತಮ್ಮ ಹಿತವನ್ನು ಕಾಪಾಡುವುದು, ಪ್ರಜಾಪ್ರಭುತ್ವವನ್ನು ಸ್ವೀಕರಿಸದಿರುವುದು, ಆದಿವಾಸಿ ಜನರನ್ನು ಮುಖ್ಯ ಪ್ರವಾಹದಲ್ಲಿ ಬರಲು ಬಿಡದಿರುವುದು ಇವೆಂದರೆ ನಕ್ಸಲವಾದಿ ಚಳುವಳಿಯಾಗಿದೆ.
ಸರಕಾರವು ಪ್ರಕಟಿಸಿದ ಅನಧಿಕೃತ ದೇವಸ್ಥಾನಗಳ ಪಟ್ಟಿಯಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಸಾವಿರಾರು ಹಿಂದೂ ಧಾರ್ಮಿಕ ಸ್ಥಳಗಳು ಅನಧಿಕೃತವೆಂದು ತಪ್ಪಾದ ಪಟ್ಟಿಯನ್ನು ತಯಾರಿಸಲಾಗಿದೆ.
ಸ್ವಾತಂತ್ರ್ಯ ದೊರಕಿ 74 ವರ್ಷಗಳ ಬಳಿಕವೂ ಭಾರತೀಯ ನ್ಯಾಯವಸ್ಥೆಯ ಭಾರತೀಕರಣವಾಗಿಲ್ಲ ಎಂಬುದು ಇಲ್ಲಿಯವರೆಗಿನ ಸರ್ವಪಕ್ಷೀಯ ಆಡಳಿತಗಾರರಿಗೆ ಲಜ್ಜಾಸ್ಪದ
ಕೇರಳದಲ್ಲಿನ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನ ಸಮಿತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ
ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಕಠೋರವಾದದ ಮೇಲೆ 10 ದಿನಗಳ ನಂತರ ಸರಕಾರವು ಈ ಮಾರ್ಗದರ್ಶಕ ಅಂಶಗಳನ್ನು ಜಾರಿಮಾಡಿದೆ.
ದೇವಸ್ಥಾನದ ಭೂಮಿಯ ಮತ್ತು ಸಂಪತ್ತಿನ ಬಗ್ಗೆ ಪ್ರಶ್ನೆ ಎದುರಾದಾಗ ಆ ದೇವಸ್ಥಾನದಲ್ಲಿನ ದೇವತೆಯನ್ನೇ ‘ಮಾಲೀಕ ‘ನೆಂದು ಸಂಬೋಧಿಸಬೇಕು. ಅರ್ಚಕರು ಕೇವಲ ಪೂಜೆ ಮಾಡುತ್ತಾರೆ ಮತ್ತು ಸಂಪತ್ತಿನ ವ್ಯವಸ್ಥಾಪನೆಯನ್ನು ನೋಡಿಕೊಳ್ಳುತ್ತಾರೆ.
ನ್ಯಾಯಾಲಯದಿಂದ ಇದನ್ನೆಲ್ಲ ಯಾಕೆ ವಿಚಾರಿಸಬೇಕಾಗುತ್ತದೆ ? ಸಿಬಿಐ ತನ್ನ ಕಾರ್ಯಕ್ಷಮತೆಯ ಬಗ್ಗೆ ಸ್ವತಃ ಏಕೆ ಪ್ರಯತ್ನಿಸುವುದಿಲ್ಲ?
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಏಕ ಕಾಲದಲ್ಲಿ ಒಂಬತ್ತು ನ್ಯಾಯಾಧೀಶರಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪ್ರಮಾಣವಚನವನ್ನು ನೀಡಿದ್ದಾರೆ. ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣವಚನ ಸಮಾರಂಭವು ನಡೆಯಿತು.
ದೇಶದಲ್ಲಿನ ನ್ಯಾಯಾಲಯಗಳಲ್ಲಿ ಬೇಸಿಗೆ ಕಾಲಕ್ಕೆ ಕಪ್ಪು ಕೋಟು ಹಾಕದಿರಲು ಸವಲತ್ತು ಕೊಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ‘ಬೇಸಿಗೆಯ ಕಾಲದಲ್ಲಿ ಕಪ್ಪು ಕೋಟು ಹಾಕಿಕೊಂಡು ನ್ಯಾಯಾಲಯದ ಕೆಲಸ ಮಾಡಲು ಅತ್ಯಂತ ಕಠಿಣವಾಗುತ್ತದೆ.
೧೯೮೪ರಲ್ಲಿ ದಿವಂಗತ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹತ್ಯೆಯಾದ ಬಳಿಕ ದೆಹಲಿಯಲ್ಲಾದ ಸಿಕ್ಖರ ಹತ್ಯಾಕಾಂಡದ ಪ್ರಕರಣದಲ್ಲಿ ಕಾಂಗ್ರೆಸ್‌ನ ಮುಖಂಡ ಸಜ್ಜನ ಕುಮಾರ ಇವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.