ಹಿಂದೂಗಳ ವಿರುದ್ಧ ನಡೆಯುತ್ತಿರುವ ಮುಸಲ್ಮಾನರ ಅಪರಾಧಿ ಕೃತ್ಯಗಳಲ್ಲಿ ಹೆಚ್ಚಳ !

ದ್ವೇಷಯುಕ್ತ ಹೇಳಿಕೆಗಳ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿನ ಅರ್ಜಿಯ ಮೇಲೆ ಹಿಂದೂ ಸಂಘಟನೆಗಳಿಂದ ಹಸ್ತಕ್ಷೇಪ ಅರ್ಜಿ ದಾಖಲು

ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಮಾಣಪತ್ರ !

ಮುಸಲ್ಮಾನ ಮಹಿಳೆಯರಿಗೆ ಇಚ್ಛೆಯಿದ್ದರೆ, ಅವರು ಮಸೀದಿಗೆ ಹೋಗಿ ನಮಾಜ್ ಮಾಡಬಹುದು. ಇಸ್ಲಾಂನಲ್ಲಿ ಮಹಿಳೆಯರಿಗೆ ಮಸೀದಿಯಲ್ಲಿ ನಮಾಜ್ ಮಾಡಲು ಯಾವುದೇ ನಿರ್ಬಂಧವಿಲ್ಲ

ಅಯೋಧ್ಯೆಯಲ್ಲಿರುವ ಶ್ರೀ ರಾಮ ಜನ್ಮ ಭೂಮಿಯನ್ನು ‘ಅಯೋಧ್ಯೆ ಬುದ್ಧ ವಿಹಾರ’ ಎಂದು ಘೋಷಿಸಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

ಅಯೋಧ್ಯೆಯಲ್ಲಿರುವ ಶ್ರೀ ರಾಮಜನ್ಮ ಭೂಮಿಯನ್ನು ‘ಅಯೋಧ್ಯಾ ಬುದ್ಧ ವಿಹಾರ’ ಎಂದು ಘೋಷಿಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ನ್ಯಾಯಮೂರ್ತಿ ಚಂದ್ರ ಚೂಡರ ಖಂಡಪೀಠದೆದುರಿಗೆ ಈ ಅರ್ಜಿ ವಿಚಾರಣೆಗೆ ಬಂದಿತ್ತು.

ಬಿಬಿಸಿಯ ಸಾಕ್ಷ್ಯಚಿತ್ರವನ್ನು ಏಕೆ ನಿಷೇಧಿಸಲಾಯಿತು ?, ಉತ್ತರ ನೀಡಿ !

ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಆದೇಶ

‘ಹಿಂದೂ ರಾಷ್ಟ್ರ’ದ ಕುರಿತು ಹೇಳಿಕೆ ನೀಡಿದ್ದರಿಂದ ಸುರೇಶ್ ಚವ್ಹಾಣಕೆ ವಿರುದ್ಧ ಅರ್ಜಿ ದಾಖಲು

ಈ ಕಾರ್ಯಕ್ರಮದಲ್ಲಿ ಅವರು ‘ಹಿಂದೂ ರಾಷ್ಟ್ರ’ದ ಪ್ರತಿಜ್ಞೆ ತೆಗೆದುಕೊಳ್ಳುವುದು ಅಪರಾಧ ವೇ ? ಎಂದು ಪ್ರಶ್ನಿಸಿದ್ದರು.

ಇಮಾಮರಿಗೆ ವೇತನ ಸಿಗುವಂತೆ ಮಾಡಿದ ಸರ್ವೋಚ್ಚ ನ್ಯಾಯಾಲಯದ ತೀರ್ಪು !

ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಅಯೋಗ್ಯವಾಗಿದ್ದು ತಪ್ಪುದಾರಿಗೆಳೆಯುತ್ತದೆ. ಈ ತೀರ್ಪಿನಿಂದ ಸಾಮಾಜಿಕ ಸಾಮರಸ್ಯಕ್ಕೆ ಅಪಾಯ ಎದುರಾಗಿದ್ದು, ಅದೀಗ ರಾಜಕೀಯ ವಿವಾದದ ವಿಷಯವಾಗಿದೆ.

ದೇವಸ್ಥಾನಗಳನ್ನು ಧಾರ್ಮಿಕ ಜನರಿಗೆ ವಹಿಸಬಾರದೇಕೆ ? – ಸರ್ವೋಚ್ಚ ನ್ಯಾಯಾಲಯ

ಮಂದಿರಗಳ ಸರಕಾರೀಕರಣದ ಕುರಿತು ಆಂಧ್ರಪ್ರದೇಶ ಸರಕಾರಕ್ಕೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ

ಶ್ರೀಕಾಲಿ ಮಾತೆಯನ್ನು ಸಿಗರೇಟ್ ಸೇದುತ್ತಿರುವಂತೆ ತೋರಿಸಿದ್ದ ಚಲನಚಿತ್ರ ನಿರ್ಮಾಪಕ ಲೀನಾ ಮಣಿಮೇಕಲಾಯಿ ಇವರ ಬಂಧನ ಸ್ಥಗಿತ !

ಶ್ರೀ ಕಾಲಿಮಾತೆಯ ಆಕ್ಷೇಪಾರ್ಹ ಚಿತ್ರ ಪ್ರಸಾರ ಮಾಡಿರುವ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೆಕಲಾಯಿ ಇವರ ಬಂಧನಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ.

ರಾಮಸೇತುಗೆ ‘ರಾಷ್ಟ್ರೀಯ ಸ್ಮಾರಕ’ ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ ! – ಕೇಂದ್ರ ಸರಕಾರ

ಭಾಜಪದ ನಾಯಕ ಡಾ. ಸುಬ್ರಹ್ಮಣ್ಯಮ ಸ್ವಾಮಿ ಇವರ ಅರ್ಜಿಯ ಬಗ್ಗೆ ವಿಚಾರಣೆ ನಡೆಸುವಾಗ ಸರ್ವೋಚ್ಚ ನ್ಯಾಯಾಲಯವು ಅರ್ಜಿದಾರರಿಗೆ ‘ಸರಕಾರಕ್ಕೆ ರಾಮಸೇತುಗೆ ಸಂಬಂಧಪಟ್ಟ ಹೆಚ್ಚುವರಿ ಸಾಕ್ಷಿ ನೀಡಬೇಕು’, ಎಂದು ಆದೇಶ ನೀಡಿದೆ.

ಕಾನೂನು ವಿವಾದ ಪರಿಹರಿಸಲು ಆನ್ ಲೈನ್ ಮೂಲಗಳ ಬಗ್ಗೆ ಎಚ್ಚರದಿಂದಿರಿ ! -ಸರ್ವೋಚ್ಚ ನ್ಯಾಯಾಲಯ

ಪ್ರಪಂಚದಾದ್ಯಂತದ ಜ್ಞಾನಕ್ಕೆ ಉಚಿತವಾಗಿ ಒದಗಿಸುವ ಆನ್‌ಲೈನ್ ಮೂಲಗಳ ಉಪಯುಕ್ತತೆಯನ್ನು ಅಂಗೀಕರಿಸಲಾಗಿದೆ; ಆದರೆ ಕಾನೂನು ವಿವಾದ ಬಗೆಹರಿಸುವುದಕ್ಕಾಗಿ ಈ ಮೂಲಗಳ ಉಪಯೋಗ ಮಾಡುವಾಗ ಎಚ್ಚರದಿಂದಿರಬೇಕೆಂದು, ಸರ್ವೋಚ್ಚ ನ್ಯಾಯಾಲಯ ಒಂದು ಮೊಕ್ಕದಮೆಯ ಆಲಿಕೆಯ ಸಮಯದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸಿದೆ.