ಮರಣದಂಡನೆಯ ಹಿಂದಿರುವುದು ಕರ್ಮಫಲನ್ಯಾಯವೋ ಅಥವಾ ನ್ಯಾಯಪದ್ಧತಿಯ ಅಸಹಾಯಕತೆಯೋ ?

ಮರಣದಂಡನೆಯನ್ನು ಎಲ್ಲಕ್ಕಿಂತ ಕಠೋರ ಶಿಕ್ಷೆಯೆಂದೆ ಪರಿಗಣಿಸಲಾಗುತ್ತದೆ. ಆರೋಪಿ ಓಡಾಟ ಮಾಡಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ಕೆಲವು ಆದೇಶಗಳನ್ನು ಪಡೆಯದಿದ್ದರೆ, ಸತ್ರ ನ್ಯಾಯಾಲಯವು ನೀಡಿದ ಹಿಂದಿನ ಶಿಕ್ಷೆಗಳನ್ನೇ ಅನ್ವಯಗೊಳಿಸಲಾಗುತ್ತದೆ.

‘ಹಿಂದೂ ವಿವಾಹ ಕಾಯ್ದೆ’ಯ ಅಡಿಯಲ್ಲಿ ಅಂತರ್ಜಾತಿಯ ವಿವಾಹಗಳು ಕಾನೂನುಬಾಹಿರ ! – ಸರ್ವೋಚ್ಚ ನ್ಯಾಯಾಲಯ

ಕಾನೂನಿನ ಪ್ರಕಾರ, ಮದುವೆಯಾಗಲು ಇಬ್ಬರೂ ಹಿಂದೂಗಳಾಗಿರಬೇಕು !

ದ್ವೇಷ ಹರಡುವ ವರದಿಗಾರರನ್ನು ತೆಗೆದುಹಾಕಿರಿ ! – ಸರ್ವೋಚ್ಚ ನ್ಯಾಯಾಲಯ

ಆಕ್ಷೇಪಾರ್ಹ ಮತ್ತು ದ್ವೇಷಪೂರಿತ ಹೇಳಿಕೆಯ ಮೇಲೆ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಲಾಗಿದೆ.

ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನ ನೀಡುವುದಕ್ಕೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಇವುಗಳಲ್ಲಿ ಒಮ್ಮತವಿಲ್ಲ !

ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನ ನೀಡುವ ಸಂದರ್ಭದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಇವುಗಳಲ್ಲಿ ಒಮ್ಮತ ಇಲ್ಲ, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮಾಹಿತಿ ನೀಡಿದೆ.

ಬಲವಂತವಾಗಿ ಮತಾಂತರಕ್ಕೆ ರಾಜಕೀಯ ಬಣ್ಣ ನೀಡಬಾರದು !

ಬಲವಂತ ಮತಾಂತರ ಒಂದು ರಾಜ್ಯದ ಪ್ರಶ್ನೆಯಲ್ಲ. ಆದ್ದರಿಂದ ಅದಕ್ಕೆ ರಾಜಕೀಯ ಬಣ್ಣವನ್ನು ನೀಡಬಾರದು ಎನ್ನುವ ಶಬ್ದಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ಛೀಮಾರಿ ಹಾಕಿದೆ.

ಅತಿಕ್ರಮಣದ ಕುರಿತು ಕ್ರಮ ಕೈಗೊಳ್ಳಲು ತಡೆ ಇಲ್ಲ, ಆದರೆ ಮೊದಲು ಪುನರ್ವಸತಿ ಅಗತ್ಯ ! – ಸರ್ವೋಚ್ಚ ನ್ಯಾಯಾಲಯ

ಹಲ್ದ್ವಾನಿ (ಉತ್ತರಾಖಂಡ) ಇಲ್ಲಿಯ ಸರಕಾರಿ ಜಾಗದಲ್ಲಿರುವ ೪ ಸಾವಿರ ಮನೆಗಳನ್ನು ನೆಲೆಸಮ ಮಾಡಲು ಸರ್ವೋಚ್ಚ ನ್ಯಾಯಾಲಯದಿಂದ ತಡೆ

ನೋಟು ಅಮಾನ್ಯೀಕರಣ ಮಾಡಿದ್ದು ಯೋಗ್ಯ – ಸರ್ವೋಚ್ಚ ನ್ಯಾಯಾಲಯದ ನಿರ್ಣಯ

ಸಂವಿಧಾನಿಕ ನ್ಯಾಯಾಲಯವು ತೀರ್ಪು ನೀಡುವಾಗ, `ನೋಟು ಅಮಾನ್ಯೀಕರಣದ ನಿರ್ಣಯದಮೊದಲು ಕೇಂದ್ರ ಸರಕಾರ ಮತ್ತು ರಿಸರ್ವ ಬ್ಯಾಂಕ ನಡುವೆ ಚರ್ಚೆಗಳು ನಡೆದಿದ್ದವು. ಇದರಿಂದ ಈ ನಿರ್ಣಯ ಸ್ವಂತ ಇಚ್ಛೆಯಿಂದ ಆಗಿರಲಿಲ್ಲ, ಎಂದು ಸ್ಪಷ್ಟವಾಗುತ್ತದೆಯೆಂದು ಹೇಳಿದೆ.’

ಬಿಲ್ಕಿಸ್ ಬಾನೊ ಮೇಲೆ ಬಲಾತ್ಕಾರ ಮಾಡಿರುವವರನ್ನು ಬಿಡುಗಡೆ ಮಾಡಿರುವುದರ ವಿರುದ್ಧ ದ ಪುನರ್ ವಿಚಾರ ದ ಮನವಿ ಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿ ದೆ.

2002ರಲ್ಲಿ ದೆಹಲಿಯಲ್ಲಿ ನಡೆದ ಗಲಭೆಯ ಸಮಯದಲ್ಲಿ ಬಿಲ್ಕಿಸ್ ಬಾನೊ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಹಾಗೆಯೇ14 ಜನರ ಹತ್ಯೆ ಯ ಪ್ರಕರಣದಲ್ಲಿ ಆಜೀವ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದ 11 ದೋಷಿಗಳನ್ನು ಗುಜರಾತ್ ಸರಕಾರ ಅಗಸ್ಟ 15, 2022ರಂದು ಬಿಡುಗಡೆ ಮಾಡಿತು.

ಕಾಶ್ಮೀರಿ ಹಿಂದೂಗಳ ನರಸಂಹಾರದ ವಿಚಾರಣೆ ಇಲ್ಲ !

ಮನವಿಕರ್ತರು ದೆಹಲಿಯಲ್ಲಿನ ಸಿಕ್ಖ್ ವಿರೋಧಿ ದಂಗೆಯ ಬಗ್ಗೆ ಹೊಸದಾಗಿ ವಿಚಾರಣೆ ನಡೆಸುತ್ತಿರುವುದರ ಬಗ್ಗೆ ನ್ಯಾಯಾಲಯದ ಗಮನ ಸೆಳೆದಿದ್ದಾರೆ.