ಮತಾಂಧರು ಬ್ರೈನ್‌ವಾಶ ಮಾಡಿದ್ದರಿಂದ ಪತ್ನಿ ಹಾಗೂ ಮಕ್ಕಳು ಇಸ್ಲಾಂ ಸ್ವೀಕರಿಸಿರುವುದರಿಂದ ಹತಾಶಾರಾದ ಪತಿಯಿಂದ ಆತ್ಮಹತ್ಯೆಗೆ ಪ್ರಯತ್ನ
ಗುಜರಾತದ ಬನಾಸ್ಕಾಂತಾ ಜಿಲ್ಲೆಯಲ್ಲಿ ಮತಾಂಧರು ಬ್ರೈನ್‌ವಾಶ ಮಾಡಿದ್ದರಿಂದ ಪತ್ನಿ ಹಾಗೂ ಮಕ್ಕಳು ಇಸ್ಲಾಂ ಸ್ವೀಕರಿಸಿರುವುದರಿಂದ ಹತಾಶರಾದ ಪತಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದರು. ಪೀಡಿತ ಸೋಳಂಕಿ ಇವರು ಪೊಲೀಸರಲ್ಲಿ ನೀಡಿದ ದೂರಿನಲ್ಲಿ, ಅವರ ಪತ್ನಿ ಹಾಗೂ ಮಕ್ಕಳನ್ನು ಶೇಖ್ ಕುಟುಂಬದವರು ಬ್ರೈನ್‌ವಾಶ ಮಾಡಿ ಅವರು ಇಸ್ಲಾಂ ಸ್ವೀಕರಿಸುವಂತೆ ಅನಿವಾರ್ಯ ಮಾಡಿದರು.