ಸಮಸ್ತಿಪುರ (ಬಿಹಾರ) – ಕೆಲವು ದಿನಗಳ ಹಿಂದೆ, ಬಡತನದ ಕಾರಣದಿಂದ ಮನೋಜ್ ಝಾ ಎಂಬ ಬ್ರಾಹ್ಮಣ ಕುಟುಂಬದ ೫ ಸದಸ್ಯರು ನೇಣುಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಂತರ ಇದುವರೆಗೆ ಯಾವುದೇ ರಾಜಕೀಯ ಪಕ್ಷಗಳು ಈ ಬಗ್ಗೆ ಹೆಚ್ಚಿನ ಸಂವೇದನೆಯನ್ನು ತೋರಿಸಿಲ್ಲ. ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಟ್ವೀಟ್ ಮಾಡುವ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ; ಆದರೆ, ಅವರು ಈ ಕುಟುಂಬಗಳ ಜಾತಿಯನ್ನು ಉಲ್ಲೇಖಿಸುವುದನ್ನು ತಪ್ಪಿಸಿದ್ದಾರೆ.
Preliminary autopsy report has found poison in the bodies of five members of a family in Bihar’s Samastipur district who were found hanging at their home on Sunday, police said
(reports @avinashdnr )https://t.co/6iBknIntWD
— Hindustan Times (@htTweets) June 6, 2022
ಸಂಪಾದಕೀಯ ನಿಲುವು* ಬಡತನದಿಂದಾಗಿ `ದಲಿತ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದರೆ ಇದುವರೆಗೆ ಎಲ್ಲ ರಾಜಕೀಯ ಪಕ್ಷಗಳೂ ಕಣ್ಣೀರು ಹಾಕುತ್ತಿದ್ದವು; ಆದರೆ ಬ್ರಾಹ್ಮಣರ ಆತ್ಮಹತ್ಯೆಯಿಂದ ಇಲ್ಲಿ ಎಲ್ಲರೂ ಮೌನವಾಗಿದ್ದಾರೆ ಎಂದು ಯಾರಿಗಾದರೂ ಅನಿಸುತ್ತಿದ್ದರೆ ತಪ್ಪೇನು? * ಮೀಸಲಾತಿಯ ಲಾಭ ಪಡೆದು ಅನೇಕ ಹಿಂದುಳಿದ ವರ್ಗದವರು ಶ್ರೀಮಂತರಾಗಿದ್ದಾರೆ. ಹಾಗಾಗಿ ಈಗ ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಯೋಜನೆಯನ್ನು ಆರಂಭಿಸುವ ಅವಶ್ಯಕತೆಯಿದೆ ಎಂಬುದು ಈ ಘಟನೆಯಿಂದ ಗಮನಕ್ಕೆ ಬರುತ್ತದೆ ! |