ಹಜಾರಿಬಾಗ (ಜಾರ್ಖಂಡ್) ಇಲ್ಲಿಯ ಮಸೀದಿಯ ಹತ್ತಿರ ಶೌರ್ಯ ಜಾಗರಣ ಯಾತ್ರೆಯಿಂದ ಹಿಂತಿರುಗುತ್ತಿರುವ ಹಿಂದುಗಳ ಮೇಲೆ ಕಲ್ಲು ತೂರಾಟ !
ರಾಜಧಾನಿ ರಾಂಚಿಯಿಂದ ಶೌರ್ಯ ಜಾಗರಣ ಯಾತ್ರೆಯಿಂದ ಹಿಂತಿರುಗುತ್ತಿರುವ ಹಿಂದುತ್ವನಿಷ್ಠ ಕಾರ್ಯಕರ್ತರ ಮೇಲೆ ಹಜಾರಿಬಾಗ ಇಲ್ಲಿ ಒಂದು ಮಸೀದಿಯ ಹತ್ತಿರ ಮತಾಂಧ ಮುಸಲ್ಮಾನರು ಕಲ್ಲು ತೂರಾಟ ನಡೆಸಿರುವ ಘಟನೆ ಅಕ್ಟೋಬರ್ ೮ ರಂದು ನಡೆದಿದೆ.