ನೋಯ್ಡಾ (ಉತ್ತರ ಪ್ರದೇಶ) ದಲ್ಲಿ ವೇತನ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರಿಂದ ಹಿಂಸಾಚಾರ

ಸಾರ್ವಜನಿಕರ ಬೇಡಿಕೆಗಳು ಈಡೇರದಿದ್ದಾಗ ಜನರಲ್ಲಿ ಆಕ್ರೋಶ ಉಂಟಾಗುತ್ತದೆ ಮತ್ತು ಅವರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ ಎಂಬ ಅನುಭವ ನಮಗೆ ಯಾವಾಗಲೂ ಆಗುತ್ತಿರುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ ಇಂತಹ ಪ್ರತಿಭಟನೆಗಳ ಮೂಲಕ ಜನರನ್ನು ಸಂಕಷ್ಟಕ್ಕೆ ಕೂಡ ಒಳಪಡಿಸಲಾಗುತ್ತದೆ!

ಪಂಕ್ಚರ್ ರಿಪೇರಿ ಮಾಡುವ ಮುಸ್ಲಿಂನಿಂದ ಹಿಂದೂ ಬಾಲಕಿಯ ದೌರ್ಜನ್ಯ!

ಭಾರತದಲ್ಲಿ ಇಂತಹ ಕಾಮುಕರನ್ನು ಹದ್ದುಬಸ್ತಿನಲ್ಲಿಡದಿದ್ದರೆ, ಭವಿಷ್ಯದಲ್ಲಿ ಸಾರ್ವಜನಿಕರೇ ಕಾನೂನನ್ನು ಕೈಗೆತ್ತಿಕೊಂಡು ಇಂಥವರಿಗೆ ಪಾಠ ಕಲಿಸುತ್ತಾರೆ ಎಂಬುದನ್ನು ಸರಕಾರ ಮರೆಯಬಾರದು!

ಮುಸಲ್ಮಾನರಿಂದ ಶ್ರೀರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ; ವಿರೋಧಿಸಿದ ಹಿಂದೂಗಳನ್ನೇ ಎಳೆದೊಯ್ದ ಪೊಲೀಸರು – Dhanbad Violence

ಧನಬಾದ ಶ್ರೀರಾಮನವಮಿ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ಕಲ್ಲು ತೂರಾಟ ನಡೆಸಿದ್ದರು. ಆದರೆ ಪೊಲೀಸರು ಮೆರವಣಿಗೆಯ ಆಯೋಜಕ ಹಿಂದೂಗಳನ್ನು ವಶಕ್ಕೆ ಪಡೆದು, ಅವರನ್ನು ಹಗ್ಗದಿಂದ ಕಟ್ಟಿ ಮಾರುಕಟ್ಟೆಯಲ್ಲಿ ಮೆರವಣಿಗೆ ಮಾಡಿಸಿದ್ದಾರೆ.

ಕೇಸರಿ ಧ್ವಜ ಕಟ್ಟುತ್ತಿದ್ದ ಹಿಂದೂಗಳ ಮೇಲೆ ಮುಸ್ಲಿಂ ಮಹಿಳೆಯಿಂದ ಹಲ್ಲೆ; ಶ್ರೀರಾಮನ ಮೂರ್ತಿಯ ಮೇಲೆ ಮುಸ್ಲಿಮರಿಂದ ಕಲ್ಲು ತೂರಾಟ!

ಹಿಂದೂಗಳು ಅತೀ ಸಹಿಷ್ಣುಗಳಾಗಿರುವುದರಿಂದಲೇ ಮತಾಂಧರು ಅವರ ಮೇಲೆ ದರ್ಪ ತೋರುತ್ತಾರೆ ಮತ್ತು ಕಾನೂನು-ಸುವ್ಯವಸ್ಥೆಯನ್ನು ಉಲ್ಲಂಘಿಸುತ್ತಾರೆ. ಹಬ್ಬ-ಹರಿದಿನಗಳಿಗೆ ಪದೇ-ಪದೇ ಇಂತಹ ಕಂಟಕಗಳು ಎದುರಾಗಬಾರದು ಎಂದರೆ, ಹಿಂದೂಗಳು ಈಗ ತಮ್ಮ ಸಂಘಟನೆಯ ಶಕ್ತಿಯನ್ನು ಪ್ರದರ್ಶಿಸಬೇಕಿದೆ!

ಶ್ರೀರಾಮಪುರ (ಅಹಿಲ್ಯಾನಗರ): ಶ್ರೀರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ !

ಈ ಸಂಬಂಧ ಸುಯೋಗ್ ಝಿರಾಂಗೆ ಅವರು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಮಸೀದಿಯಲ್ಲಿದ್ದ ಮೌಲಾನಾ ಮತ್ತು ಇತರ ೧೦ ರಿಂದ ೧೨ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಢ್ವಾ (ಜಾರ್ಖಂಡ್): ಶ್ರೀರಾಮನವಮಿಯ ದಿನದಂದು ಮುಸಲ್ಮಾನರಿಂದ ಪೊಲೀಸರ ಮೇಲೆ ಕಲ್ಲುತೂರಾಟ ! – Violence on Ram Navami in Jharkhand

ಶ್ರೀರಾಮನವಮಿಯ ಮೆರವಣಿಗೆ ಮಾರ್ಗ ಮತ್ತು ಧ್ವಜ ವಿಚಾರದಲ್ಲಿ ಉಂಟಾದ ವಿವಾದ ಗಢ್ವಾದಲ್ಲಿ ಹಿಂಸಾತ್ಮಕ ಘರ್ಷಣೆಗೆ ತಿರುಗಿ, ಕಲ್ಲುತೂರಾಟದ ನಂತರ ಪೊಲೀಸರು ಅಶ್ರುವಾಯು ಬಳಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು; ಪ್ರದೇಶದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಇದೆ.

Farsa Wale Baba Murder : ಗೋವುಗಳ ಕಳ್ಳಸಾಗಾಣಿಕೆದಾರರನ್ನು ಬೆನ್ನಟ್ಟುತ್ತಿದ್ದ ಗೋರಕ್ಷಕ ಫರ್ಸಾ ವಾಲೆ ಬಾಬಾ ಅವರ ಮೇಲೆ ಟ್ರಕ್ ಹರಿಸಿ ಹತ್ಯೆ

ಬೆಂಬಲಿಗರಿಂದ ಹೆದ್ದಾರಿಯಲ್ಲಿ ಕಲ್ಲುತೂರಾಟ, ಪೊಲೀಸರ ವಾಹನಗಳ ಜಖಂ

ಕೊಲ್ಹಾಪುರ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ನೆಪದಲ್ಲಿ ಮುಸ್ಲಿಂ ಮತಾಂಧರಿಂದ ಹಿಂದೂಗಳ ಮೇಲೆ ಹಲ್ಲೆ! Kolhapur Muslims Attack Hindus

ಜಿಲ್ಲೆಯ ಕಾಗಲ್ ತಾಲೂಕಿನ ಕರ್ನೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಾಟ್ಸಾಪ್ ಗುಂಪೊಂದರಲ್ಲಿ ಬಂದ ಸಂದೇಶದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂಬ ಕಾರಣ ನೀಡಿ, ಮತಾಂಧ ಮುಸ್ಲಿಮರು ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಕೊಲಕಾತಾದಲ್ಲಿ ಪ್ರಧಾನಿ ಮೋದಿ ಅವರ ಸಭೆಗೂ ಮುನ್ನ ಭಾಜಪ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ : ಹಲವರಿಗೆ ಗಾಯ – Clashes

ಬಂಗಾಳದ ಸಚಿವೆ ಡಾ. ಶಶಿ ಪಾಂಜಾ ಅವರ ಗಿರೀಶ್ ಪಾರ್ಕ್ ಪ್ರದೇಶದಲ್ಲಿರುವ ಕಚೇರಿ ಮೇಲೆ ಭಾಜಪ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಇದರಲ್ಲಿ ಅನೇಕ ತೃಣಮೂಲ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶೋಭಾಯಾತ್ರೆಯ ವೇಳೆ ದೊಡ್ಡ ಪರದೆಗಳನ್ನು ಹಾಕಿ ಮಸೀದಿಯನ್ನು ಮುಚ್ಚಲಾಯಿತು!

ಕಾಂಗ್ರೆಸ್ ಸರಕಾರದ ಕರ್ನಾಟಕ ಪೊಲೀಸರು ಹಿಂದೂಗಳ ಶೋಭಾಯಾತ್ರೆಯನ್ನು ನಿಷೇಧಿಸಿಲ್ಲ ಎಂಬುದೇ ಒಂದು ಸಮಾಧಾನದ ವಿಷಯ! ಆದರೆ ಈ ರೀತಿಯ ಮೇಲ್ನೋಟದ ಕ್ರಮಗಳನ್ನು ಕೈಗೊಳ್ಳುವುದು ಕೇವಲ ಸಮಯ ವ್ಯರ್ಥ ಮಾಡುವ ಕೆಲಸವಾಗಿದೆ.