ಯಾರಿಗೆ ‘ದ ಕಶ್ಮೀರ ಫೈಲ್ಸ’ ಭೂತಕಾಲವೆಂದು ಅನಿಸುತ್ತದೆಯೋ, ಅವರು ದೆಹಲಿಯಲ್ಲಾದ ಗಲಭೆಯನ್ನು ನೋಡಲಿ !
ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲುತೂರಾಟ ನಡೆಸಲಾಗಿತ್ತು ಹಾಗೂ ಮತಾಂಧರು ಬಂದೂಕು ಮತ್ತು ಖಡ್ಗ ಹಿಡಿದುಕೊಂಡು ಹಿಂದೂಗಳ ಮೇಲೆ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ್ದರು.
ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲುತೂರಾಟ ನಡೆಸಲಾಗಿತ್ತು ಹಾಗೂ ಮತಾಂಧರು ಬಂದೂಕು ಮತ್ತು ಖಡ್ಗ ಹಿಡಿದುಕೊಂಡು ಹಿಂದೂಗಳ ಮೇಲೆ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ್ದರು.
ಮಾರ್ಚ್ ೧೮ ರಂದು ಹೋಳಿಯ ಸಮಯದಲ್ಲಿ ‘ಡಿಜೆ’ಯಲ್ಲಿ ಹಾಡನ್ನು ಹಾಕಿ ಬಣ್ಣದ ಆಟ ಆಡುವಾಗ ಮತಾಂಧರು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನಮಾಜ್ ಸಮಯ ಆಗಿರುವುದರಿಂದ ‘ಡಿಜೆ’ಯಲ್ಲಿ ಹಾಕಿದ್ದರಿಂದ ಮತಾಂಧರು ಕಲ್ಲು ತೂರಾಟ ನಡೆಸಿದ್ದಾರೆ.
ಫಿರರೋಜಪೂರ್ ಜಿರಕಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಪರಿಸರದಲ್ಲಿ ಗೋ ಕಳ್ಳಸಾಗಾಣಿಕೆ ದಾರರನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಮತಾಂಧರಿಂದ ಕಲ್ಲು ತೂರಾಟ ನಡೆಸಲಾಯಿತು.
ಬಜರಂಗದಳದ ಕಾರ್ಯಕರ್ತರಾದ ಹರ್ಷರವರ ಹತ್ಯೆಯ ಹಿಂದಿರುವ ಅಪರಾಧಿಗಳನ್ನು ತಕ್ಷಣ ಬಂಧಿಸಬೇಕು, ಎಂಬ ಮನವಿ ಮಾಡಲು ಹಿಂದೂ ಸಂಘಟನೆಗಳ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಮನವಿ ನೀಡಲಾಯಿತು.
ಗಂಜ ಬಸೋಡಾನಲ್ಲಿರುವ ‘ಸೆಂಟ ಜೊಸೆಫ’ ಎಂಬ ಕ್ಯಾಥೊಲಿಕ ಶಾಲೆಯಲ್ಲಿ ಹಿಂದೂ ವಿಧ್ಯಾರ್ಥಿನಿಯರನ್ನು ಮತಾಂತರಿಸಲಾಗುತ್ತಿದೆ ಎಂದು ಆರೋಪಿಸುತ್ತಾ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಿದರು.
ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಹಿಂದೂಗಳ ಧಾರ್ಮಿಕ ಯಾತ್ರೆಯ ಬಸ್ ಮೇಲೆ ದಾಳಿ ಮಾಡಲು ಮತಾಂಧರಿಗೆ ಹೇಗೆ ಧೈರ್ಯ ಬರುತ್ತದೆ ?, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ !
ಪೊಲೀಸರ ಮೇಲೆ ದಾಳಿ ಮಾಡುವ ಮತಾಂಧರ ವಿರುದ್ಧ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಈಗೇಕೆ ಮಾತನಾಡುತ್ತಿಲ್ಲ ?
ಸಾಮಾಜಿಕ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಇಬ್ಬರು ಅಪ್ರಾಪ್ತ ಹುಡುಗರು ಈ ಹಿಂದೂವಿನ, ಹಾಗೂ ಅವರ ಪತ್ನಿ ಮತ್ತು 2 ಮಕ್ಕಳ ಮೇಲೆ ಹಲ್ಲೆ ನಡೆಸಿದರು.
ರಾಜ್ಯದಲ್ಲಿ ಕಲ್ಲುತೂರಾಟ ಮಾಡುವವರಿಗೆ ಸರಕಾರಿ ಕೆಲಸ ಸಿಗುವುದಿಲ್ಲ, ಜೊತೆಗೆ ಪಾಸ್‍ಪೋರ್ಟ್ ನೀಡಲಾಗುವುದಿಲ್ಲ, ಎಂದು ಸರಕಾರದಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಆದೇಶವನ್ನೂ ಜಾರಿಗೊಳಿಸಲಾಗಿದೆ.