ವಿವಿಧ ರೋಗಗಳಿಗೆ ಉಪಚಾರ ಮಾಡಬಲ್ಲ ಸಂಗೀತದ ರಾಗಗಳಿಂದ ರೋಗಿಗಳು ಹಾಗೂ ಆಧ್ಯಾತ್ಮಿಕ ತೊಂದರೆಯಿರುವ ವ್ಯಕ್ತಿಗಳ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡುವ ಪ್ರಯೋಗ !
ನೃತ್ಯ ಮತ್ತು ಸಂಗೀತದ ವಿಷಯದಲ್ಲಿ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ನೃತ್ಯ ಮತ್ತು ಸಂಗೀತದ ವಿಷಯದಲ್ಲಿ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಸಾಧಕ-ಚಿತ್ರಕಾರರು ‘ಕಲೆಗಾಗಿ ಕಲೆಯಲ್ಲ, ಆದರೆ ಈಶ್ವರಪ್ರಾಪ್ತಿಗಾಗಿ ಕಲೆ’ ಅಂದರೆ ‘ಸಾಧನೆ’ಯೆಂದು, ಹಾಗೆಯೇ ಸ್ಪಂದನಶಾಸ್ತ್ರದ ಸುಯೋಗ್ಯ ಅಧ್ಯಯನ ಮಾಡಿ ಪರಾತ್ಪರ ಗುರು ಡಾ. ಆಠವಲೆಯವರು ಕಾಲಾನುಸಾರ ಮಾಡಿದ ಮಾರ್ಗದರ್ಶನಕ್ಕನುಸಾರ ಬಿಡಿಸಿದ್ದಾರೆ.
ಹಿಂಚ ಈ ನೃತ್ಯವನ್ನು ಮಾಡುವಾಗ ‘ದೇವಿಯ ತತ್ತ್ವವು ಕಾಲುಗಳಿಂದ ನನ್ನ ಶರೀರದೊಳಗೆ ಬರುತ್ತಿದೆ ಮತ್ತು ಕೆಲವು ಕ್ಷಣಗಳು ನನ್ನ ಶರೀರವು ಭರಿತವಾಗಿ ಒಂದು ದೈವೀ ಶಕ್ತಿಯು ನನ್ನ ಶರೀರದಲ್ಲಿ ಪ್ರವೇಶವಾಗಿದೆ’ ಎಂದು ನನಗೆ ಅರಿವಾಯಿತು.
ಶ್ರೀ. ಕ್ಲಾರ್ಕ್ ಇವರು ‘ವಿಡಿಯೋ ಗೇಮ್ಸ್‌ಗಳನ್ನು ಆಡುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗುವುದು ಇವುಗಳ ಸೂಕ್ಷ್ಮ ಪರಿಣಾಮ’ ಎಂಬ ಶೋಧಪ್ರಬಂಧವನ್ನು ಮಂಡಿಸಿದರು.
ಸದ್ಗುರು ಡಾ. ಮುಕುಲ ಗಾಡಗೀಳ ಇವರಲ್ಲಿ ಆರಂಭದಲ್ಲಿಯೂ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇತ್ತು ಮತ್ತು ನಾಮಜಪವನ್ನು ಕೇಳಿದ ನಂತರ ಅವರಲ್ಲಿನ ಸಕಾರಾತ್ಮಕ ಊರ್ಜೆಯು ಸುಮಾರು ಶೇ. ೧೫ ರಿಂದ ಶೇ. ೧೮ ರಷ್ಟು ಹೆಚ್ಚಾಯಿತು.
ನೃತ್ಯಗಳ ವಿಷಯದಲ್ಲಿ ನಾವಿನ್ಯಪೂರ್ಣ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿಟ್ಟ ಮೆಂತೆಕಾಳುಗಳಿಂದ ಔಷಧಿ ಲಹರಿಗಳ ಪ್ರಕ್ಷೇಪಣೆ ಆಗುವಾಗ ಅವುಗಳ ಕಡೆಗೆ ಕೋಣೆಯಲ್ಲಿನ ಸ್ಪಂದನಗಳು ಸಹ ಕೆಲವೊಂದು ಪ್ರಮಾಣದಲ್ಲಿ ಆಕರ್ಷಿತವಾದವು.
ಪರಾತ್ಪರ ಗುರು ಡಾ. ಆಠವಲೆಯವರ ಕಣ್ಣುಗಳಿಂದ ಸಗುಣ-ನಿರ್ಗುಣ ಸ್ತರದಲ್ಲಿನ ಜ್ಞಾನಶಕ್ತಿಯು ಹಳದಿ ಬಣ್ಣದ ಲಹರಿಗಳು ಸಂಪೂರ್ಣ ವಾತಾವರಣದಲ್ಲಿ ಪ್ರಕ್ಷೇಪಿಸುತ್ತವೆ. ಅವರು ಕನ್ನಡಕದ ಮೇಲೆ ಈ ಜ್ಞಾನಲಹರಿಗಳ ಪರಿಣಾಮವಾಗಿರುವುದರಿಂದ ಅವರು ಉಪಯೋಗಿಸುತ್ತಿದ್ದ ಕನ್ನಡಕದ ಬಣ್ಣ ಹಳದಿಯಾಗಿದೆ.
ಮಂದಾರದ ಸಸಿಯನ್ನು ಹೋಮದ ಸ್ಥಳದಲ್ಲಿ ಇಟ್ಟಿದ್ದರಿಂದ ಸಸಿಯ ಮೇಲೆ ಬಂದಿದ್ದ ನಕಾರಾತ್ಮಕ ಸ್ಪಂದನಗಳ ಆವರಣ ದೂರವಾಗಿ ಅದರ ಕಾರ್ಯ ಸುಗಮವಾಗಿ ಆಗತೊಡಗಿತು.
ಪ್ರತಿಯೊಂದು ಪ್ರತೀಕದಿಂದ ಸೂಕ್ಷ್ಮ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿರುತ್ತವೆ. ಈ ಸೂಕ್ಷ್ಮ ಸ್ಪಂದನಗಳು ಸಕಾರಾತ್ಮಕ ಅಥವಾ ನಕಾರಾತ್ಮಕ ಇರಬಹುದು. ಹೆಚ್ಚಿನ ಧಾರ್ಮಿಕ ಮುಖಂಡರು ತಮ್ಮ ಧರ್ಮದ ಪ್ರತೀಕಗಳಿಂದ ಪಕ್ಷೇಪಿತವಾಗುವ ಸೂಕ್ಷ್ಮ ಸ್ಪಂದನಗಳತ್ತ ಗಮನ ನೀಡುವುದಿಲ್ಲ.