ಶೇ. ೬೮ ರಷ್ಟು ಆಧ್ಯಾತ್ಮಿಕ ಮಟ್ಟದ ದಿ. (ಸೌ.) ಪ್ರಮಿಳಾ ರಾಮದಾಸ ಕೇಸರಕರ (೬೬ ವರ್ಷ) ಇವರ ಅದ್ವಿತೀಯತ್ವವನ್ನು ಸಿದ್ಧಪಡಿಸುವ ಅವರ ಮೃತದೇಹದ ಕುರಿತು ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಆಧ್ಯಾತ್ಮಿಕ ಸಂಶೋಧನೆ !

ಪರಾತ್ಪರ ಗುರು ಡಾ. ಆಠವಲೆಯವರು ಕಾಕೂರವರ ಮೃತದೇಹದ ದರ್ಶನವನ್ನು ತೆಗೆದುಕೊಂಡು ಹೋಗುವಾಗ ‘ಕಾಕೂ, ನಾನೀಗ ಬರುತ್ತೇನೆ !’, ಎಂದು ಹೇಳಿದ ನಂತರ ಕಾಕುರವರ ಕಣ್ಣುಗಳಲ್ಲಿ ಮೊದಲಿನ ತುಲನೆಗಿಂತ ಹೆಚ್ಚು ಭಾವ ಇರುವುದು ಅರಿವಾಗತೊಡಗಿತು.

ದೈನಿಕಕ್ಕೆ ಸಂಬಂಧಿಸಿದ ಸೇವೆಗಳನ್ನು ಮಾಡುವ ಸಾಧಕರಿಂದಾಗುವ ಚಿಕ್ಕ-ದೊಡ್ಡ ತಪ್ಪುಗಳಿಂದ ದೈನಿಕ (ಮರಾಠಿ) ‘ಸನಾತನ ಪ್ರಭಾತ’ದ ಸಾತ್ತ್ವಿಕತೆಯ ಮೇಲಾಗುವ ಪರಿಣಾಮ

ಅನೇಕ ಸಾಧಕರ ಒಲವು ಸಾಧನೆಗಿಂತ ಕಾರ್ಯದ ಕಡೆಗೆ ಹೆಚ್ಚಿರುತ್ತದೆ, ಆದುದರಿಂದ ಅವರಿಗೆ ಹೇಗಾದರೂ ಮಾಡಿ ಸೇವೆಯನ್ನು ಮಾಡಿ ಮುಗಿಸುವುದಿರುತ್ತದೆ. ‘ಸೇವೆಯ ಮಾಧ್ಯಮದಿಂದ ನನಗೆ ನನ್ನಲ್ಲಿನ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆ ಮಾಡಿ ಈಶ್ವರೀ ಚೈತನ್ಯವನ್ನು ಗ್ರಹಿಸುವುದಿದೆ’, ಎಂಬುದನ್ನು ಅವರು ಮರೆಯುತ್ತಾರೆ.

ಪ್ರಸಿದ್ಧ ಆಭರಣ ಕಂಪನಿ ‘ತನಿಷ್ಕ್’ನ ಅಧಿಕಾರಿಗಳಿಗೆ ‘ವೈಜ್ಞಾನಿಕ ಉಪಕರಣಗಳಿಂದ ಸಾತ್ತ್ವಿಕ ಆಭರಣ ಹೇಗೆ ಗುರುತಿಸಬೇಕು ?’, ಎಂಬ ಬಗ್ಗೆ ‘ಆನ್‌ಲೈನ್ನ’ಲ್ಲಿ ಪ್ರಾಯೋಗಿಕ ಭಾಗ ತೋರಿಸುವಾಗ ಬಂದ ಅನುಭೂತಿ

ಆಭರಣಗಳನ್ನು ಪೆಟ್ಟಿಗೆಗಳಲ್ಲಿಡದೇ ಹಿತ್ತಾಳೆಯ ತಟ್ಟೆಯಲ್ಲಿಟ್ಟಾಗ ಪ್ರತ್ಯಕ್ಷ ಕಾರ್ಯಕ್ರಮದ ಸಮಯದಲ್ಲಿ ಎಲ್ಲ ಸಾತ್ತ್ವಿಕ ಆಭರಣಗಳಲ್ಲಿ ನಕಾರಾತ್ಮಕ ಊರ್ಜೆಯು ಕಂಡುಬರದೇ ಬಹಳಷ್ಟು ಸಕಾರಾತ್ಮಕ ಊರ್ಜೆ ಇರುವುದು ಕಂಡು ಬಂದಿತು.

‘ಹಾರರ್’ (ಭೂತದ) ಚಲನಚಿತ್ರಗಳಿಂದ ಸಮಾಜದಲ್ಲಿ ನಕಾರಾತ್ಮಕತೆ ಹರಡುತ್ತವೆ ! – ಸಂಶೋಧನೆಯ ನಿಷ್ಕರ್ಷ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ‘ಹಾರರ್ ಮೂವೀಸ್’ ಕುರಿತು ಸಂಶೋಧನೆಯು ‘ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ವಿಜ್ಞಾನ ಪರಿಷದ್‌ನಲ್ಲಿ ಮಂಡನೆ !

ಆಧ್ಯಾತ್ಮಿಕ ಮಟ್ಟದಲ್ಲಿ ಆಹಾರ ಸಕಾರಾತ್ಮಕತೆಯನ್ನು ನಿರ್ಧರಿಸುವ ಘಟಕಗಳನ್ನು ಗಮನದಲ್ಲಿಡಿ !

ಆಸ್ಟ್ರಿಯಾದಲ್ಲಿ ನಡೆದ ಅಂತರಾಷ್ಟ್ರೀಯ ವೈಜ್ಞಾನಿಕ ಪರಿಷದ್‌ನಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಆಹಾರದ ಬಗೆಗಿನ ಸಂಶೋಧನೆ ಮಂಡನೆ

ಪ.ಪೂ. ಬಾಳಾಜಿ (ಪ.ಪೂ. ದಾದಾ) ಆಠವಲೆ ಮತ್ತು ಅವರ ಸಂತ ಪರಿವಾರದವರ ಛಾಯಾಚಿತ್ರಗಳಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುತ್ತಿರುವುದಾಗಿ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಸಿದ್ಧವಾಗುವುದು

ಸಾಧನೆ ಮಾಡದಿರುವ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ. ೨೦ ರಷ್ಟಿರುತ್ತದೆ. ಸಾಧನೆ ಚೆನ್ನಾಗಿ ಮಾಡಿ ಯಾವಾಗ ವ್ಯಕ್ತಿಯ ಮಟ್ಟವು ಶೇ. ೭೦ ರಷ್ಟು ಆಗುತ್ತದೆ, ಆಗ ಅವರು ‘ಸಂತ’ರಾಗುತ್ತಾರೆ. ಸಂತರಲ್ಲಿ ಅವರ ಸಾಧನೆಯ ಚೈತನ್ಯವು ನಿರ್ಮಾಣವಾಗಿರುತ್ತದೆ.

ಸಕಾರಾತ್ಮಕ ಶಕ್ತಿಯನ್ನು ಪ್ರಕ್ಷೇಪಿಸುವ ಪಾರಂಪರಿಕ ತಾಣಗಳಿಗೆ ಭೇಟಿ ನೀಡುವುದು ಲಾಭದಾಯಕ ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾನಿಲಯದ ಸಂಶೋಧನೆಯ ನಿಷ್ಕರ್ಷ

ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಪರಿಷದ್‌ನಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ‘ಅತ್ಯುತ್ತಮ ನಿರೂಪಣೆ’ ಪ್ರಶಸ್ತಿ !

ಪರಾತ್ಪರ ಗುರು ಡಾ. ಆಠವಲೆಯವರ ವೈದ್ಯಕೀಯ ಪರೀಕ್ಷೆಗಾಗಿ ತೆಗೆದ ರಕ್ತದ ಮಾದರಿಯಿಂದ ಅಧಿಕ ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿತವಾಗುವುದು

ಸಾಧನೆಯನ್ನು ಮಾಡದಿರುವ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೨೦ ರಷ್ಟು ಇರುತ್ತದೆ. ಒಳ್ಳೆಯ ಸಾಧನೆಯನ್ನು ಮಾಡಿದ ವ್ಯಕ್ತಿಯ ಮಟ್ಟ ಶೇ. ೭೦ ರಷ್ಟು ಆದಾಗ ಆ ವ್ಯಕ್ತಿಯು ಸಂತನಾಗುತ್ತಾನೆ. ಸಾಧನೆಯಿಂದಾಗಿ ಸಂತರಲ್ಲಿ ಚೈತನ್ಯ ನಿರ್ಮಾಣವಾಗಿರುತ್ತದೆ.

‘ಹಾರರ್’ ಚಲನಚಿತ್ರಗಳನ್ನು ನೋಡುವುದರಿಂದ ವ್ಯಕ್ತಿಯ ನಕಾರಾತ್ಮಕತೆಯಲ್ಲಿ ಪ್ರಚಂಡವಾಗಿ ಹೆಚ್ಚಳವಾಗುತ್ತದೆ ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆಯ ನಿಷ್ಕರ್ಷ

ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮಂಡಿಸಿದ`ಹಾರರ್’ ಚಲನಚಿತ್ರಗಳ ಸೂಕ್ಷ್ಮ ಪರಿಣಾಮಗಳು’ ಈ ಸಂಶೋಧನೆಗೆ ‘ಅತ್ಯುತ್ತಮ ನಿರೂಪಣೆ-ಪ್ರಸಾರಮಾಧ್ಯಮ’ ಪ್ರಶಸ್ತಿ !

ಗೋವಾದ ರಾಮನಾಥಿಯ ಸನಾತನ ಆಶ್ರಮದ ಪರಿಸರದಲ್ಲಿರುವ ದೇವಸ್ಥಾನಗಳ ಕಳಸಗಳಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

ದೇವಸ್ಥಾನದ ಶಿಖರವು (ಕಳಸವು) ಬ್ರಹ್ಮಾಂಡದಲ್ಲಿನ ನಿರ್ಗುಣ ಲಹರಿಗಳನ್ನು ಗ್ರಹಿಸುತ್ತದೆ ಮತ್ತು ಯಾವ ದೇವತೆಯ ದೇವಸ್ಥಾನವಿರುತ್ತದೆಯೋ, ಅದರ ಲಹರಿಗಳು ಶಿಖರದಿಂದ ಪ್ರಕ್ಷೇಪಿಸುತ್ತವೆ’.