‘ಸನಾತನ ಪ್ರಭಾತ’ವು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರು, ರಾಷ್ಟ್ರಭಕ್ತರು ಮತ್ತು ಧರ್ಮರಕ್ಷಕರಿಗೆ ಹೇಳಿದ ಕಲಿಯುಗದ ಭಗವದ್ಗೀತೆ !

‘ಸದ್ಯ ಜಗತ್ತಿನ ಯಾವುದೇ ದೈನಿಕದಲ್ಲಿ ಪೂರ್ಣತ್ವವಿದೆ’, ಎಂದು ನಾವು ಹೇಳಲು ಸಾಧ್ಯವಿಲ್ಲ; ಆದರೆ ‘ಮುಂದೆ ನೀಡಿರುವ ಗುಣವೈಶಿಷ್ಟ್ಯಗಳಿಂದ ಹಾಗೂ ಈಶ್ವರನ ಕೃಪೆಯಿಂದ ‘ಸನಾತನ ಪ್ರಭಾತ’ ನಿಯತಕಾಲಿಕೆಗಳು ಕ್ರಮೇಣ ಪೂರ್ಣತ್ವದ ದಿಕ್ಕಿನಲ್ಲಿ ಮಾರ್ಗಕ್ರಮಣ ಮಾಡುತ್ತಿವೆ’, ಎಂದು ನನಗನಿಸುತ್ತದೆ.-(ಪೂ.) ಶಿವಾಜಿ ವಟಕರ

ಪ.ಪೂ. ಭಕ್ತರಾಜ ಮಹಾರಾಜರ ಪ್ರಕಟದಿನ (ಮಾಘ ಶುಕ್ಲ ಪಂಚಮಿ ೧೪ ಫೆಬ್ರವರಿ) ಇದರ ನಿಮಿತ್ತ…

ಔಷಧ ಮಾರಾಟದ ವ್ಯಾಪಾರದಲ್ಲಿಯೂ ಸತತವಾಗಿ ಹರಿಚಿಂತನೆಯಲ್ಲಿರುವುದು ಮತ್ತು ಅದರಿಂದ ಅಂತಃಸ್ಫೂರ್ತಿಯಿಂದ ಭಜನೆಗಳನ್ನು ಬರೆಯುವ ಪ.ಪೂ. ಭಕ್ತರಾಜ ಮಹಾರಾಜರು !

ಸಾಪ್ತಾಹಿಕ ‘ಸನಾತನ ಪ್ರಭಾತ’ದ ರಜತ ಮಹೋತ್ಸವದ ಮಾರ್ಗಕ್ರಮಣ ! – ಸೌ. ರೂಪಾಲಿ ವರ್ತಕ

‘ಹಿಂದೂ’ ಶಬ್ದವನ್ನು ಉಚ್ಚರಿಸಲೂ ಕಠಿಣವಾಗಿದ್ದ ಸಮಯದಲ್ಲಿ, ಹಿಂದೂ ರಾಷ್ಟ್ರ ನಿರ್ಮಾಣದ ಉದಾತ್ತ ಧ್ಯೇಯದೊಂದಿಗೆ ‘ಸನಾತನ ಪ್ರಭಾತ’ ವಾರಪತ್ರಿಕೆಯು ತನ್ನ ಕೆಲಸವನ್ನು ಮಾಡುವುದನ್ನು ಮುಂದುವರೆಸಿತು.

ವಿಶೇಷ ಸಂಪಾದಕೀಯ ‘ಸನಾತನ ಪ್ರಭಾತ’ದ ಲೇಖನಿ !

ಸಾಪ್ತಾಹಿಕ ‘ಸನಾತನ ಪ್ರಭಾತ’ವು ಲೋಕಮಾನ್ಯ ತಿಲಕರ ‘ಕೇಸರಿ’ಯ ಆದರ್ಶವನ್ನು ಮುಂದಿಟ್ಟುಕೊಂಡು ಹಿಂದೂಗಳ ಮೇಲಿನ ಆಘಾತ ಹಾಗೂ ಅತ್ಯಾಚಾರಗಳ ವಿರುದ್ಧ ಅತ್ಯಂತ ಪ್ರಖರವಾಗಿ ಕಳೆದ ೨೫ ವರ್ಷಗಳಿಂದ ನಿರಂತರವಾಗಿ ಹೋರಾಡುತ್ತಿದೆ.

ಸನಾತನ ಪ್ರಭಾತದಲ್ಲಿನ ಪ್ರಬೋಧನೆಗನುಸಾರ ಇಂದಿನಿಂದಲೇ ಕೃತಿಯನ್ನು ಆರಂಭಿಸಿ !

ಸನಾತನ ಪ್ರಭಾತವು ಆಧುನಿಕ ಕಾಲದಲ್ಲಿ ಪುರೋಹಿತವಾಗಿದ್ದು ಅದು ಸತತ ದೇಶದಲ್ಲಿ ವಾಸಿಸುವ ಹಿಂದೂಗಳನ್ನು ಜಾಗೃತರನ್ನಾಗಿರಿಸಲು ಪ್ರಯತ್ನಿಸುತ್ತಿದೆ.

೨೫ ವರ್ಷಗಳಿಂದ ವಿವಿಧ ಚಳುವಳಿಗಳ ಮೂಲಕ ಸಮಾಜಜಾಗೃತಿಯ ‘ಸನಾತನ ಪ್ರಭಾತ’ ಈಶ್ವರನಿರ್ಮಿತ ಆಗಿರುವುದರಿಂದ ಭವಿಷ್ಯದಲ್ಲಿಯೂ ಪ್ರಜ್ವಲಿಸುತ್ತಲೇ ಇರುವುದು !

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಪ್ರಾಮುಖ್ಯವಾಗಿ ಸಮಾಜ ಸಹಾಯ, ರಾಷ್ಟ್ರರಕ್ಷಣೆ ಹಾಗೂ ಸಮಾಜದಲ್ಲಿ ಧರ್ಮಜಾಗೃತಿಯಾಗಬೇಕೆಂದು ‘ಸಾಪ್ತಾಹಿಕ ಸನಾತನ ಪ್ರಭಾತ’ ವನ್ನು ಆರಂಭಿಸಿದರು.

ಸಾಪ್ತಾಹಿಕ ‘ಸನಾತನ ಪ್ರಭಾತ’ದ ಮಾರ್ಗಕ್ರಮಣದಲ್ಲಿನ ವಿಶೇಷ ಕ್ಷಣಗಳ ಛಾಯಾಚಿತ್ರಗಳು

೨೦೧೨ರಲ್ಲಿ ‘ನ್ಯೂಸ್ ಮೇಕರ್ಸ್’ ಸಂಸ್ಥೆಯ ವತಿಯಿಂದ ‘ಸರ್ವೋತ್ತಮ ಮರಾಠಿ ದೈನಿಕ್’ ಎಂಬ ಪುರಸ್ಕಾರವನ್ನು ನೀಡಲಾಯಿತು.

‘ಸನಾತನ ಪ್ರಭಾತ’ ಪತ್ರಿಕೆಯ ಬಗ್ಗೆ ಸಂತರ ಹಾಗೂ ವಾಚಕರ ಗೌರವೋದ್ಗಾರ !

ಸನಾತನ ಪ್ರಭಾತ ಪತ್ರಿಕೆಯು ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಓರ್ವ ಸಂತರಿಗೆ ‘ಸನಾತನ ಪ್ರಭಾತ’ ‘ಇ-ಪೇಪರ್’ ಬಗ್ಗೆ ಅರಿವಾದ ಸೂಕ್ಷ್ಮದ ವೈಶಿಷ್ಟ್ಯಗಳು

‘ಸೂಕ್ಷ್ಮ ಜ್ಞಾನದ ಚಿತ್ರದ ಸತ್ಯತೆ (ವಾಸ್ತವಿಕತೆಗೆ ಹೊಂದುವ ಪ್ರಮಾಣ) : ಶೇ. ೭೦

ಶ್ರೀ ಸತ್‌ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ್ ಅವರನ್ನು ಲಕ್ಷ್ಮಣಪುರಿ ವಿಮಾನ ನಿಲ್ದಾಣದಲ್ಲಿ ಉತ್ತರ ಪ್ರದೇಶ ಸರಕಾರ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು !

ಶ್ರೀ ಸತ್‌ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ್ ಅವರು ಲಕ್ಷ್ಮಣಪುರಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಉತ್ತರ ಪ್ರದೇಶ ಸರಕಾರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಪ್ರತಿನಿಧಿಗಳು ಸ್ವಾಗತಿಸಿ ಗೌರವಿಸಿದರು.