ಗ್ರಂಥಗಳ ಬರವಣಿಗೆಯ ಅದ್ವಿತೀಯ ಕಾರ್ಯವನ್ನುಮಾಡುವ ಏಕಮೇವ ಪರಾತ್ಪರ ಗುರು ಡಾ. ಜಯಂತ ಆಠವಲೆ !
ಸಾಧಕರು ಗ್ರಂಥಗಳ ಸೇವೆಯನ್ನು ಮಾಡುವುದರಿಂದ ಗ್ರಂಥಗಳು ಹೆಚ್ಚು ಚೈತನ್ಯಮಯವಾಗಲು ಸಹಾಯವಾಗುತ್ತದೆ, ಹಾಗೆಯೇ ಗ್ರಂಥಗಳ ಸೇವೆಯ ಮಾಧ್ಯಮದಿಂದ ಸಾಧಕರ ಸಾಧನೆಯೂ ಆಗುತ್ತದೆ.
ಸಾಧಕರು ಗ್ರಂಥಗಳ ಸೇವೆಯನ್ನು ಮಾಡುವುದರಿಂದ ಗ್ರಂಥಗಳು ಹೆಚ್ಚು ಚೈತನ್ಯಮಯವಾಗಲು ಸಹಾಯವಾಗುತ್ತದೆ, ಹಾಗೆಯೇ ಗ್ರಂಥಗಳ ಸೇವೆಯ ಮಾಧ್ಯಮದಿಂದ ಸಾಧಕರ ಸಾಧನೆಯೂ ಆಗುತ್ತದೆ.
ಸಂತರು ಸೂಕ್ಷ್ಮದಿಂದ ಪಡೆಯುವ ಜ್ಞಾನವು ಎಲ್ಲ ದೃಷ್ಟಿಯಿಂದ ಪರಿಪೂರ್ಣವಾಗಿರುತ್ತದೆ. ಅದರಲ್ಲಿ ಏನೂ ಬದಲಾಗುವುದಿಲ್ಲ. ಅದರಲ್ಲಿ ಸಂಶೋಧನೆಗೆ ಸಮಯ ಕೊಡುವ ಅಗತ್ಯವಿಲ್ಲ. ಸಾಧಕರು ಕೇವಲ ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಮಾಡಬೇಕಾಗುತ್ತದೆ !
ಯಾರಿಗೆ ಮೃತ್ಯುವಿನ ಭಯವು ಮುಗಿಯುತ್ತದೆಯೋ ಅವನಿಗೆ ಜೀವನದಲ್ಲಿನ ಅಡಚಣೆಗಳ ಬಗ್ಗೆ ಏನೂ ಎನಿಸುವು ದಿಲ್ಲ; ಏಕೆಂದರೆ ಅವನಿಗೆ ಮೃತ್ಯುವಿನ ನಂತರವೂ ಗುರುಗಳು ನಮ್ಮೊಂದಿಗೆ ಇರುತ್ತಾರೆಂಬ ಬಗ್ಗೆ ಶ್ರದ್ಧೆ ಇರುತ್ತದೆ. ಆದುದರಿಂದ ಜೀವನದಲ್ಲಿ ಗುರುಗಳ ಜೊತೆ ಇರುವುದು ಅತ್ಯಂತ ಮಹತ್ವದ್ದಾಗಿರುತ್ತದೆ.’
ಮನೋಲಯ ಮತ್ತು ಬುದ್ಧಿಲಯವಾಗಿದ್ದರೆ, ಅವನಿಗೆ ಭಗವಂತನೇ ‘ಯಾವ ಜ್ಞಾನವನ್ನು ಉಪಯೋಗಿಸಬಹುದೆಂದು’ ಸೂಚಿಸುತ್ತಾನೆ ಹಾಗೆ ‘ಯಾವುದಾದರೊಂದು ಪ್ರಸಂಗದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ?’, ಎಂಬುದನ್ನೂ ಭಗವಂತನೇ ಸೂಚಿಸುತ್ತಾನೆ.
ಬಾಲಸತ್ಸಂಗದಲ್ಲಿ ತಪ್ಪುಗಳ ವರದಿಯನ್ನು ತೆಗೆದುಕೊಳ್ಳುತ್ತಿರುವಾಗ ಪೂ. ಭಾರ್ಗವರಾಮ ಇವರು ತಮ್ಮ ತಂದೆಯ ಬಳಿ, “ಇಂತಹ ತಪ್ಪುಗಳಾಗುತ್ತಿದ್ದರೆ, ನಾವು ದೇವರಿಂದ ದೂರವಾಗುತ್ತೇವಲ್ಲವೇ !” ಎಂದು ಹೇಳಿದರು.
ಪರಾತ್ಪರ ಗುರು ಡಾಕ್ಟರರು ಪ.ಪೂ. ಭಕ್ತರಾಜ ಮಹಾರಾಜರು ಅನಾರೋಗ್ಯದಲ್ಲಿರುವಾಗ ಹಗಲಿರುಳು ಅತ್ಯಂತ ಪ್ರೇಮ ಹಾಗೂ ಶಿಷ್ಯಭಾವದಿಂದ, ತಳಮಳದಿಂದ ಸಗುಣಸೇವೆ ಮಾಡಿದರು.
ಕಾಲಕ್ರಮೇಣ ಮನುಷ್ಯನ ಆಧ್ಯಾತ್ಮಿಕ ಮಟ್ಟ ಕಡಿಮೆಯಾಗತೊಡಗಿದಂತೆ ಮನುಷ್ಯ ನಿಗೆ ಈಶ್ವರನ ಅನುಸಂಧಾನವನ್ನಿಟ್ಟು ಭಾವದ ಸ್ಥಿತಿಯಲ್ಲಿ ಹೋಗುವುದು, ದೇವರನ್ನು ಅನುಭವಿಸುವುದು, ಅಸಾಧ್ಯವಾಗತೊಡಗಿತು. ಎಲ್ಲವನ್ನೂ ಬುದ್ಧಿಯ ಮಟ್ಟದಲ್ಲಿ ಅಧ್ಯಯನ ಮಾಡಲು ಪ್ರಾರಂಭವಾಯಿತು.
ಇದರಿಂದಾಗಿ ಅವರಲ್ಲಿ ನಮ್ರತೆ, ಲೀನತೆ, ಗುರುನಿಷ್ಠೆ, ಗುರುಗಳ ಮನಸ್ಸನ್ನು ಗೆಲ್ಲಲು ಆಂತರಿಕ ತಳಮಳ ಮುಂತಾದ ಗುಣಗಳು ಹೆಚ್ಚಾಗಿ ಅಹಂ ನಿರ್ಮೂಲನೆಯಾಗುವುದು ಮತ್ತು ಸಾಧಕರಿಗಾಗಿ ಈಶ್ವರಪ್ರಾಪ್ತಿಯ ಮಾರ್ಗವು ಸುಗಮವಾಗುವುದು !
ಮಾನಸಿಕ ಒತ್ತಡವನ್ನು ದೂರಗೊಳಿಸಲು ಸಮಾಜಕ್ಕೆ ಸಾಧನೆ ಮತ್ತು ಧರ್ಮಾಚರಣೆಯನ್ನು ಕಲಿಸುವುದು ಆವಶ್ಯಕವಾಗಿದೆ. ಸನಾತನದ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುವ ಸಾವಿರಾರು ಸಾಧಕರು ಸಾಧನೆಯನ್ನು ಮಾಡುವುದರಿಂದ ಮಾನಸಿಕ ಒತ್ತಡ ದೂರವಾಗಿ ಜೀವನವು ಆನಂದಮಯವಾದುದರ ಅನುಭೂತಿಯನ್ನು ಪಡೆದಿದ್ದಾರೆ !
ಇಂದಿಗೂ ಸಂತರು ಮತ್ತು ಅಧ್ಯಾತ್ಮದ ಅಧ್ಯಯನಕಾರರು ಗ್ರಂಥಗಳ ಕುರಿತು ಕೆಲವು ಸುಧಾರಣೆಗಳನ್ನು ಸೂಚಿಸಿದರೆ ಪರಾತ್ಪರ ಗುರು ಡಾಕ್ಟರರು ಅವುಗಳನ್ನು ಆನಂದದಿಂದ ಸ್ವೀಕರಿಸುತ್ತಾರೆ ಮತ್ತು ಅದರಂತೆ ಗ್ರಂಥಗಳಲ್ಲಿ ಬದಲಾವಣೆಗಳನ್ನೂ ಮಾಡುತ್ತಾರೆ.