ಸೂಕ್ಷ್ಮದಿಂದ ಪಡೆದ ಜ್ಞಾನದ ಲಾಭ !

ಪರಾತ್ಪರ ಗುರು ಡಾ. ಆಠವಲೆ

‘ಯಾವುದೇ ಮಾಹಿತಿಯನ್ನು ಅಂತಿಮಗೊಳಿಸಲು, ಮೊದಲು ಅನೇಕ ಗ್ರಂಥಗಳನ್ನು ಓದಬೇಕಾಗುತ್ತದೆ. ಅದರ ಆಧಾರದ ಮೇಲೆ ವಿವಿಧ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಅನಂತರ ಅದರ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು. ಇದಕ್ಕೆ ಕೆಲವು ದಿನಗಳಿಂದ ಕೆಲವು ವರ್ಷಗಳ ವರೆಗೆ ಸಮಯ ನೀಡಬೇಕಾಗುತ್ತದೆ. ತದ್ವಿರುದ್ಧ, ಸಂತರು ಸೂಕ್ಷ್ಮದಿಂದ ಪಡೆಯುವ ಜ್ಞಾನವು ಎಲ್ಲ ದೃಷ್ಟಿಯಿಂದ ಪರಿಪೂರ್ಣವಾಗಿರುತ್ತದೆ. ಅದರಲ್ಲಿ ಏನೂ ಬದಲಾಗುವುದಿಲ್ಲ. ಅದರಲ್ಲಿ ಸಂಶೋಧನೆಗೆ ಸಮಯ ಕೊಡುವ ಅಗತ್ಯವಿಲ್ಲ. ಸಾಧಕರು ಕೇವಲ ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಮಾಡಬೇಕಾಗುತ್ತದೆ !

– (ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ (೨೨.೧.೨೦೨೨)